August 14, 2026
Friday, August 14, 2026
spot_img

SKINCARE | ಮಾಯಿಶ್ಚರೈಸರ್‌ನಿಂದ ದುಡ್ಡು ವೇಸ್ಟ್‌ ಅನ್ನೋದಾದ್ರೆ ಒಳಗಿಂದಲೇ ಹೀಗೆ ಸ್ಕಿನ್‌ಕೇರ್‌ ಮಾಡಿ

ಮಾಯಿಶ್ಚರೈಸರ್‌ ಹಚ್ಚಲೇಬೇಕು, ಅದರಲ್ಲೂ ದುಬಾರಿ ಬ್ರ್ಯಾಂಡ್‌ನದ್ದೇ ಹಚ್ಚಬೇಕು ಅನ್ನೋದೆಲ್ಲ ಎಲ್ಲರೂ ನಂಬುವ ಮಾತಲ್ಲ. ಚರ್ಮಕ್ಕೆ ದೇಹದ ಒಳಗಿನಿಂದ ಎಷ್ಟು ಕೇರ್‌ ಮಾಡ್ತಿರೋ ಹೊರಗಿನಿಂದ ಮಾಡೋದು ಕೂಡ ಮುಖ್ಯವೇ. ಮಾಯಿಶ್ಚರೈಸರ್‌ ದುಬಾರಿ ಎನಿಸಿದರೆ ಈ ರೀತಿ ಮಾಡಿ..

ದಿನಕ್ಕೆ ಎಂಟು ಗ್ಲಾಸ್‌ ನೀಡು ಕುಡಿಯಿರಿ ಚರ್ಮ ಹೈಡ್ರೇಟ್‌ ಆಗಿ ಇರುತ್ತದೆ.

ನೀರು ಹಾಗೂ ಫ್ಯಾಟ್‌ ಇರುವ ಆಹಾರವನ್ನು ಸೇವಿಸಿ. ಕಲ್ಲಂಗಡಿ, ಅವಕಾಡೊ, ಸೌತೆಕಾಯಿ, ಡ್ರೈ ಫ್ರೂಟ್ಸ್‌ ಸೇವಿಸಿ.

ಅಲೋವೆರಾ ಜೆಲ್‌, ಕೊಬ್ಬರಿ ಎಣ್ಣೆ ಅಥವಾ ಜೇನುತುಪ್ಪವನ್ನು ಮಾಯಿಶ್ಚರೈಸರ್‌ ಆಗಿ ಬಳಸಿ.

ಅತಿಯಾದ ಬಿಸಿ ನೀರಿನಲ್ಲಿ ಹೆಚ್ಚು ಹೊತ್ತು ಸ್ನಾನ ಮಾಡೋ ಅವಶ್ಯ ಇಲ್ಲ. ಸಣ್ಣ ಸ್ನಾನ ಬೆಟರ್

ಸ್ನಾನ ಮಾಡಿ ಬಂದ ತಕ್ಷಣ ಅಥವಾ ಮುಖ ತೊಳೆದ ತಕ್ಷಣವೇ ಮಾಯಿಶ್ಚರೈಸ್‌ ಮಾಡಿದ್ರೆ ಮಾಯಿಶ್ಚರ್‌ ಲಾಕ್‌ ಆಗುತ್ತದೆ.

ಸ್ಕಿನ್‌ ಬಿಸಿಲಿಗೆ ಹಾಳಾಗದಂತೆ ಸನ್‌ಸ್ಕ್ರೀನ್‌ ಬಳಕೆ ಮಾಡಿ, ಚಳಿಗಾಳಿಯಲ್ಲಿ ಓಡಾಡೋದನ್ನು ಅವಾಯ್ಡ್‌ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !