March 26, 2026
Thursday, March 26, 2026
spot_img

ಶುಭರಾತ್ರಿ: ಮತ್ತೆ ಬರ್ತಿದೆ ವೀಕೆಂಡ್.. ಹಾಯಾಗಿ ನಿದ್ದೆ ಮಾಡಿ, ಟೆನ್ಷನ್ ಗೆ ಫುಲ್ ಸ್ಟಾಪ್ ಇಡಿ

ವಾರ ಪೂರ್ತಿ ಆಫೀಸ್ ಟೆನ್ಷನ್, ಬಾಸ್ ಕಾಟ, ಟ್ರಾಫಿಕ್ ಕಿರಿಕಿರಿ.. ಸಾಕು ಸಾಕಾಗಿ ಹೋಗಿರುತ್ತೆ ಅಲ್ವಾ? ಅದಕ್ಕೇ ಇಲ್ನೋಡಿ, ಕಾಯ್ತಾ ಇದ್ದ ವೀಕೆಂಡ್ ಹತ್ರ ಬಂತು.

ಈ ಸಲದ ರಜೆಯಲ್ಲಿ ಬೇರೆ ಯಾವ್ ಪ್ಲಾನ್ ಇಲ್ಲ ಅಂದ್ರೂ ಪರವಾಗಿಲ್ಲ, ಹೊಟ್ಟೆ ತುಂಬಾ ಊಟ ಮಾಡಿ, ಫೋನ್ ಸೈಡ್‌ಗೆ ಇಟ್ಟು ಕುಂಭಕರ್ಣನ ತರಹ ಒಂದೊಳ್ಳೆ ನಿದ್ದೆ ಹೊಡಿರಿ. ನೆಮ್ಮದಿಗಿಂತ ದೊಡ್ಡ ಖುಷಿ ಬೇರೊಂದಿಲ್ಲ! ಶುಭರಾತ್ರಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !