March 28, 2026
Saturday, March 28, 2026
spot_img

FOOD | ಮೊಸರನ್ನದ ಜೊತೆ ಒಂದೊಳ್ಳೆ ಆಲೂಗಡ್ಡೆ ಸೈಡ್ಸ್‌, ರುಚಿ ನೋಡಿದ್ರೆ ಅದ್ಭುತ ಅಂತೀರಿ

ಸಾಮಾಗ್ರಿಗಳು
ಆಲೂಗಡ್ಡೆ
ಎಣ್ಣೆ
ಸಾಸಿವೆ
ಜೀರಿಗೆ
ಖಾರದಪುಡಿ
ಸಾಂಬಾರ್‌ಪುಡಿ
ಮ್ಯಾಗಿ ಮಸಾಲಾ
ಗರಂ ಮಸಾಲಾ
ಕೊತ್ತಂಬರಿ ಸೊಪ್ಪು
ಕಸೂರಿ ಮೇಥಿ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಆಲೂಗಡ್ಡೆ ಹಾಗೂ ಉಪ್ಪು ಹಾಕಿ ಬೇಯಿಸಿ
ಆಲೂ ಬೆಂದ ನಂತರ ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ, ಮ್ಯಾಗಿ ಮಸಾಲಾ,ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಹಾಕಿ ಬೇಯಿಸಿದ್ರೆ ಆಲೂ ಸೈಡ್ಸ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !