August 18, 2026
Tuesday, August 18, 2026
spot_img

FOOD | ಮನೆಯಲ್ಲಿ ಜಾಸ್ತಿ ಪುದೀನಾ ಇದ್ಯಾ? ಟೇಸ್ಟಿ ತಿಂಡಿ ಮಾಡ್ಬೋದು ನೋಡಿ

ಹೇಗೆ ಮಾಡೋದು?

ಸಾಮಾಗ್ರಿಗಳು
ಪುದೀನಾ
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಕಾಯಿ
ಚಕ್ಕೆ
ಲವಂಗ
ಪಲಾವ್‌ ಎಲೆ
ಈರುಳ್ಳಿ

ಮಾಡುವ ವಿಧಾನ
ಮಿಕ್ಸಿಗೆ ಪುದೀನಾ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಕಾಯಿ ಹಾಕಿ ರುಬ್ಬಿ ಪೇಸ್ಟ್‌ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಸಾಸಿವೆ ಜೀರಿಗೆ ಚಕ್ಕೆ,ಲವಂಗ, ಪಲಾವ್‌ ಎಲೆ ಹಾಗೂ ಈರುಳ್ಳಿ ಹಾಕಿ ಬಾಡಿಸಿ
ಉಪ್ಪು ಹಾಕಿ ನಂತರ ಪೇಸ್ಟ್‌ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ
ನಂತರ ಬಿಸಿ ಅನ್ನಕ್ಕೆ ಮಿಕ್ಸ್‌ ಮಾಡಿಕೊಂಡು ತಿನ್ನಿ. ಟೇಸ್ಟಿ ಪುದೀನಾ ರೈಸ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !