August 18, 2026
Tuesday, August 18, 2026
spot_img

FOOD | ಸಮ್ಮರ್‌ಗೆ ಕೂಲ್‌ ಕೂಲ್‌ ಅವಕಾಡೋ ಸ್ಮೂತಿ, ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು
ಅವಕಾಡೋ
ಹಾಲು
ಸಕ್ಕರೆ
ವೆನಿಲಾ ಐಸ್‌ಕ್ರೀಂ

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹಣ್ಣಾದ ಅವಕಾಡೋ, ಹಾಲು, ಸಕ್ಕರೆ ಹಾಕಿ
ನಂತರ ವೆನಿಲಾ ಐಸ್‌ಕ್ರೀಂ ಹಾಕಿ ಒಂದೆರಡು ಬಾರಿ ಮಿಕ್ಸಿ ಮಾಡಿದ್ರೆ ಸಾಕು
ಸಿಹಿಯಾದ ಟೇಸ್ಟಿ ಅವಕಾಡೋ ಸ್ಮೂತಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !