August 18, 2026
Tuesday, August 18, 2026
spot_img

FOOD | ದೇಹವನ್ನು ತಂಪಾಗಿ ಇಟ್ಟುಕೊಳ್ಳುವ ಮೆಂತ್ಯೆಯ ತಂಬುಳಿ ತಿಂದಿದ್ದೀರಾ?

ಸಾಮಾಗ್ರಿಗಳು
ಮೆಂತ್ಯೆ
ಜೀರಿಗೆ
ಕಾಳುಮೆಣಸು
ಒಣಮೆಣಸು
ಕರಿಬೇವು
ಮಜ್ಜಿಗೆ
ಕಾಯಿ
ತುಪ್ಪ

ಮಾಡುವ ವಿಧಾನ
ಬಾಣಲೆಗೆ ತುಪ್ಪ ಹಾಕಿ ನಂತರ ಮೆಂತ್ಯೆಕಾಳು, ಜೀರಿಗೆ, ಕಾಳುಮೆಣಸು, ಒಣಮೆಣಸು ಹಾಕಿ ಸಾಟೆ ಮಾಡಿ
ನಂತರ ಈ ಮಿಶ್ರಣಕ್ಕೆ ಕಾಯಿ ಹಾಕಿ ಮಿಕ್ಸಿ ಮಾಡಿ
ಮತ್ತೆ ಮಿಕ್ಸಿಗೆ ಮೊಸರು ಹಾಕಿ ಮಿಕ್ಸಿ ಮಾಡಿ ಪಾತ್ರೆಗೆ ಹಾಕಿ
ಇದಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ತಯಾರು ಮಾಡಿ ಇಟ್ಟುಕೊಳ್ಳಿ
ನಂತರ ಕರಿಬೇವು ಹಾಗೂ ಹಿಂಗ್‌ನ ಒಗರಣೆ ಕೊಟ್ಟರೆ ತಂಬುಳಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !