April 16, 2026
Thursday, April 16, 2026
spot_img

ಕಾದ ಹೆಂಚಿನ ಮೇಲಿಟ್ಟಂತಾಗಿದೆ ಕರ್ನಾಟಕದ ವಾತಾವರಣ: ಯಾವ ಜಿಲ್ಲೆಯಲ್ಲಿ ಎಷ್ಟಿದೆ ಹೀಟ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಇದ್ದಕ್ಕಿದ್ದಂತೆಯೇ ಹವಾಮಾನ ಬದಲಾವಣೆಗಳು ಆಗುತ್ತಿದ್ದು, ಬಿಸಿಲು ದಿನೇ ದಿನೆ ತೀವ್ರವಾಗಿದೆ. ಇದರಿಂದಾಗಿ ಪ್ರತಿಯೊಂದು ಜಿಲ್ಲೆಯೂ ಕಾದ ಹೆಂಚಿನ ಮೇಲೆ ಇಟ್ಟಂತಾಗಿದೆ.

ಹೀಟ್‌ ವೇವ್‌ ಬಗ್ಗೆ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ರಾಜ್ಯದ ಕೆಲ ಜಿಲ್ಲೆಗಳಿಗೆ ಯೆಲ್ಲೋ ಹಾಗೂ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ಯಾವ ಜಿಲ್ಲೆಗಳಲ್ಲಿ ಅತಿಯಾದ ಬಿಸಿಲು? ಇಲ್ಲಿದೆ ಡೀಟೇಲ್ಸ್‌..

ರೆಡ್‌ ಅಲರ್ಟ್‌ ಇರುವ ಜಿಲ್ಲೆಗಳು ( 44°C)
ಬೀದರ್‌ : ಔರದ್‌ ( ಸಂತ್‌ಪುರ)
ಕಲಬುರಗಿ: ಅಫ್ಜಲ್‌ಪುರ ( ಅತ್ನುರ)
ರಾಯಚೂರು: ಲಿಂಗಸೂರು( ಗುರ್ಗುಂಟ)

ಆರೆಂಜ್ ಅಲರ್ಟ್‌ ಇರುವ ಜಿಲ್ಲೆಗಳು ( 42°C)
ಬಾಗಲಕೋಟೆ ( ಮುಧೋಳ)
ಬೆಳಗಾವಿ ( ಕಾಗವಾಡ)
ಬೀದರ್‌ ( ಚಿತ್ಗುಪ್ಪ, ಹುಲ್ಸೂರ್‌, ಕಮಲಾನಗರ)
ರಾಯಚೂರು ( ಅರಕೆರಾ)
ವಿಜಯಪುರ ( ಅಲ್ಮೇಲ, ಬಬಲೇಶ್ವರ, ಚಡಚಣ, ದೇವರ ಹಿಪ್ಪರಗಿ, ಇಂಡಿ, ಸಿಂದಗಿ, ವಿಜಯಪುರ)
ಯಾದಗಿರಿ ( ಗುರುಮಿಟಕಲ್‌, ಯಾದಗಿರಿ)

ಯೆಲ್ಲೋ ಅಲರ್ಟ್‌ ಇರುವ ಜಿಲ್ಲೆಗಳು (40°C)
ಬಾಗಲಕೋಟೆ ( ಬಾದಾಮಿ, ಬಾಗಲಕೋಟೆ, ಬೀಳಗಿ, ಗುಳೇದಗುಡ್ಡ, ಹುನಗುಂಡ, ಇಳ್ಕಲ್‌, ಜಮಖಂಡಿ, ರಬಕವಿ-ಬನಹಟ್ಟಿ, ತೆರದಾಳ)
ಬಳ್ಳಾರಿ ( ಬಳ್ಳಾರಿ ಕಂಪ್ಲಿ ಕುರುಗೋಡು, ಸಿರಗುಪ್ಪ)
ಬೆಳಗಾವಿ ( ಅಥಣಿ, ಚಿಕ್ಕೋಡಿ, ಹುಕ್ಕೇರಿ, ಮೂಡಲ್ಗಿ, ರಾಯ್‌ಬಾಗ್‌, ರಾಮದುರ್ಗ, ಯರಗಟ್ಟಿ)
ಬೀದರ್‌ ( ಬಸವಕಲ್ಯಾಣ, ಭಾಲ್ಕಿ, ಬೀದರ್‌, ಹುಮ್ನಾಬಾದ್‌)
ಚಿಕ್ಕಬಳ್ಳಾಪುರ ( ಚಲ್ಲೂರ್‌)
ಚಿತ್ರದುರ್ಗ ( ಹಿರಿಯೂರು)
ದಕ್ಷಿಣ ಕನ್ನಡ (ಕಡಬ)
ಗದಗ( ಗದಗ,ನರಗುಂದ,ರೋಣ)
ಹಾವೇರಿ ( ಶಿಗ್ಗಾಂವಿ)
ಕಲಬುರಗಿ ( ಆಳಂದ, ಚಿಂಚೋಳಿ, ಚಿತ್ತಾಪುರ, ಜೇವರಗಿ, ಕಲಬುರಗಿ, ಕಮಲಾಪುರ, ಸೇಡಂ, ಯಡ್ರಾಮಿ
ಕೊಪ್ಪಳ ( ಗಂಗಾವತಿ, ಕನಕಗಿರಿ, ಕಾರಟಗಿ, ಕೊಪ್ಪಳ, ಕುಕನೂರ್‌ )
ರಾಯಚೂರು ( ದೇವದುರ್ಗ, ಲಿಂಗಸೂರು, ಮಾನ್ವಿ, ಮಸ್ಕಿ, ರಾಯಚೂರು, ಸಿಂಧನೂರು, ಸಿರ್ವಾರ)
ತುಮಕೂರು ( ಪಾವಗಡ)
ವಿಜಯನಗರ ( ಹಗರಿಬೊಮ್ಮನಹಳ್ಳಿ, ಹೊಸಪೇಟೆ)
ವಿಜಯಪುರ ( ಬಸವನಬಾಗೇವಾಡಿ, ಕೋಲಾರ, ಮುದ್ದೇಬಿಹಾಳ, ನಿಡಗುಂದ, ತಾಳಿಕೋಟೆ, ತಿಕೋಟ)
ಯಾದಗಿರಿ ( ಹುಣಸಗಿ, ಶಹಾಪುರ, ಶೋರಾಪುರ, ವಡಗೇರ)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !