May 7, 2026
Thursday, May 7, 2026
spot_img

ದಿನಭವಿಷ್ಯ: ಇಂದು ನಿಮಗೆ ನೆಮ್ಮದಿಯ ದಿನ, ಕೈಗೊಂಡ ಕಾರ್ಯಗಳಲ್ಲಿ ಜಯ ಸಿಗಲಿದೆ

ಮೇಷ
 ನಿಮ್ಮ ಬದುಕಲ್ಲಿ ಹೊಸ ಬೆಳವಣಿಗೆ ಉಂಟಾದೀತು. ನಿರ್ಧಾರ ಫಲ ನೀಡಲಿದೆ. ಮುಖ್ಯ ಗುರಿ ಸಾಽಸಲ್ಪಡಲಿದೆ. ಕೌಟುಂಬಿಕ ಸಾಮರಸ್ಯ.    
ವೃಷಭ
  ಸರಿಯಾದ ದಿಕ್ಕಿನಲ್ಲಿ ನಿಮ್ಮ ಶ್ರಮ ವ್ಯಯಿಸಿ. ಉತ್ತಮ ಫಲ ಪಡೆಯುವಿರಿ. ವ್ಯರ್ಥ ಕಾರ್ಯ ಎಸಗಬೇಡಿ.  ವಾಗ್ವಾದ ನಡೆಸಬೇಡಿ.    
ಮಿಥುನ
 ನಿಮ್ಮ ಉದ್ದೇಶ ಈಡೇರಿಸಲು ಸೂಕ್ತ ದಿನ. ಅಡ್ಡಿ ಎದುರಾಗದು. ಹೆಚ್ಚು ಹೊಣೆಗಾರಿಕೆ ನಿಮ್ಮನ್ನು ಬಸವಳಿಸಬಹುದು. ಅನಿರೀಕ್ಷಿತ ಧನಪ್ರಾಪ್ತಿ.            
ಕಟಕ
ನೀರಸವಾಗಿ ದಿನ ಆರಂಭವಾದರೂ ಬಳಿಕ ಆಪ್ತರ ಭೇಟಿಯಿಂದ ಉತ್ಸಾಹ ತುಂಬಿಕೊಳ್ಳುವಿರಿ. ಕಾರ್ಯದಲ್ಲಿ ಯಶಸ್ಸು. ಧನಾಗಮ.                
ಸಿಂಹ
ಚಿಂತೆಯಿಲ್ಲದ ಸ್ಥಿರ ದಿನ. ಕೆಲವು ವಿಚಾರ ನಿಮಗೆ ಪೂರಕವಾಗಿ ಸಾಗುವುದು ನೆಮ್ಮದಿ ತರಲಿದೆ. ವಿರೋಽಗಳ ತಂತ್ರ ಫಲಿಸದು.          
ಕನ್ಯಾ
  ವೃತ್ತಿಯಲ್ಲಿ ಕಷ್ಟ ಎದುರಿಸುವಿರಿ. ಆದರಿದು ನಿಮ್ಮ ಕೌಟುಂಬಿಕ ಬದುಕಿನ ಮೇಲೆ ಪರಿಣಾಮ ಬೀರದು. ಆತ್ಮೀಯರ ಒಡನಾಟ ಮುದ ತರಲಿದೆ.        
ತುಲಾ
ನೆಗೆಟಿವ್ ಚಿಂತನೆ ಮನಸ್ಸನ್ನು ಆವರಿಸಲಿದೆ. ಈ ಸ್ಥಿತಿಯಲ್ಲಿ ಯಶಸ್ಸು ಸಿಗಲಾರದು. ಮೊದಲಿಗೆ ನಿಶ್ಚಿಂತ ಮನೋಭಾವ ರೂಪಿಸಿಕೊಳ್ಳಿ.      
ವೃಶ್ಚಿಕ
 ಕಠಿಣ ದಿನ. ದಿನವಿಡೀ ಅಶಾಂತ ಮನಸ್ಸು. ಸಂಗಾತಿ ಜತೆ ವಾಗ್ವಾದಕ್ಕೆ ಹೋಗದಿರಿ. ದೇವರ ಪ್ರಾರ್ಥನೆ ನೆಮ್ಮದಿ ತರಬಹುದು.    
ಧನು
   ಕೆಲವಾರು ಒಳ್ಳೆಯ ಬೆಳವಣಿಗೆ ಸಂಭವಿಸಲಿದೆ. ಕೌಟುಂಬಿಕ ವಿಚಾರ ಮಾತ್ರ ಭಾವನಾತ್ಮಕ ಏರುಪೇರಿಗೆ ಕಾರಣವಾಗುವುದು. ಆರ್ಥಿಕ ಸ್ಥಿರತೆ.      
ಮಕರ
ಸಣ್ಣ ವಿಷಯ ವೊಂದು ಮನಸ್ಸಿನ ನೆಮ್ಮದಿ ಕಲಕಬಹುದು. ಅದನ್ನು ಸರಿಯಾಗಿ ನಿಭಾಯಿಸಿ. ಆತ್ಮೀಯರ ಜತೆ ಸಹನೆಯಿಂದ ವರ್ತಿಸಿ.            
ಕುಂಭ
ಈ ದಿನ ಅಡ್ಡಿಗಳನ್ನು ಎದುರಿಸುವಿರಿ. ಪ್ರಮುಖ ಕಾರ್ಯ ಮುಂದೂಡಿ. ಆಪ್ತರ ಜತೆ ನಿಮ್ಮ ಚಿಂತೆ ಹಂಚಿಕೊಳ್ಳಿ. ಹೆಚ್ಚುತ್ತಿರುವ ವೆಚ್ಚ ಚಿಂತೆ ತರಲಿದೆ.          
 ಮೀನ
 ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಏಳಿಗೆ. ದೀರ್ಘ ಕಾಲದ ಸಮಸ್ಯೆ ಪರಿಹಾರ. ಖಾಸಗಿ ಬದುಕಲ್ಲಿ ಹೊಸ ವ್ಯಕ್ತಿ ಪ್ರವೇಶಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !