August 16, 2026
Sunday, August 16, 2026
spot_img

SNACKS | ಸಂಜೆ ಏನಾದ್ರೂ ತಿನ್ಬೇಕು ಅನಿಸಿದ್ರೆ ಈ ಟೇಸ್ಟಿ ಸ್ಪೈಸಿ ಡ್ರೈ ಫ್ರೂಟ್ಸ್‌ ಮಿಕ್ಸ್‌ ಟ್ರೈ ಮಾಡಿ

ಸಾಮಾಗ್ರಿಗಳು
ಬಾದಾಮಿ
ಗೋಡಂಬಿ
ಪಿಸ್ತಾ
ಒಣದ್ರಾಕ್ಷಿ
ವಾಲ್‌ನಟ್‌
ಎಣ್ಣೆ
ಉಪ್ಪು
ಖಾರದಪುಡಿ
ಚಾಟ್‌ ಮಸಾಲಾ

ಮಾಡುವ ವಿಧಾನ
ಮೊದಲು ಒಂದು ಬೌಲ್‌ಗೆ ಡ್ರೈ ಫ್ರೂಟ್ಸ್‌ ಹಾಕಿಕೊಳ್ಳಿ
ನಂತರ ಇದಕ್ಕೆ ಉಪ್ಪು, ಖಾರದಪುಡಿ, ಚಾಟ್‌ ಮಸಾಲಾ ಹಾಕಿ
ಆನಂತರ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ನಂತರ ಇದನ್ನು ಏರ್‌ಫ್ರೈಯರ್‌ಗೆ ಹಾಕಿ ರೋಸ್ಟ್‌ ಮಾಡಿದ್ರೆ ಸ್ನಾಕ್ಸ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !