August 16, 2026
Sunday, August 16, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 2 | ಬಿಸಿ ಬಿಸಿ ಸ್ಪೆಷಲ್‌ ಹಲಸಿನ ಪಡ್ಡು, ಒಮ್ಮೆ ಟ್ರೈ ಮಾಡಿ ನೋಡ್ತೀರಾ?

ಸಾಮಾಗ್ರಿಗಳು
ಅಕ್ಕಿ
ಹಲಸಿನಹಣ್ಣು
ಬೆಲ್ಲ
ಓಂಕಾಳು
ಕಾಯಿ

ಮಾಡುವ ವಿಧಾನ
ಮೊದಲು ಒಂದು ಲೋಟ ಅಕ್ಕಿಯನ್ನು ರಾತ್ರಿಯೇ ನೆನೆಸಿ ಇಟ್ಟುಕೊಳ್ಳಿ
ಬೆಳಗ್ಗೆ ನೆಂದ ಅಕ್ಕಿಗೆ ಒಂದು ಕಪ್‌ ಹಲಸಿನ ಹಣ್ಣು, ಅರ್ಧ ಕಪ್‌ ಬೆಲ್ಲ, ಅರ್ಧ ಕಪ್‌ ಕಾಯಿತುರಿ ಹಾಕಿ
ನಂತರ ಅರ್ಧ ಏಲಕ್ಕಿ ಹಾಕಿ ಮಿಕ್ಸಿ ಮಾಡಿ

ಆನಂತರ ಹಿಟ್ಟಿಗೆ ಓಂಕಾಳು ಹಾಕಿ, ಪಡ್ಡು ಹಂಚಿಗೆ ಎಣ್ಣೆ ಹಾಕಿ ಸಣ್ಣ ಸಣ್ಣ ಪಡ್ಡು ಮಾಡಿ ಬಿಸಿ ಬಿಸಿ ತಿನ್ನಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !