ಸಾಮಾಗ್ರಿಗಳು
ನುಗ್ಗೆಸೊಪ್ಪು
ಬೆಳ್ಳುಳ್ಳಿ
ಶೇಂಗಾ
ಒಣಮೆಣಸು
ಕರಿಬೇವು
ಉಪ್ಪು
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ,ಬೆಳ್ಳುಳ್ಳಿ ಜೊತೆಗೆ ಒಣಮೆಣಸು ಹಾಕಿ ಮಿಕ್ಸ್ ಮಾಡಿ
ಆನಂತರ ಇದಕ್ಕೆ ನುಗ್ಗೆಸೊಪ್ಪು ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ
ಮುಚ್ಚಿ ಸೊಪ್ಪನ್ನು ಬೇಯಿಸಿ, ಸೊಪ್ಪು ಬೆಂದ ನಂತರ ಅದಕ್ಕೆ ಸ್ವಲ್ಪ ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ಆನಂತರ ಶೇಂಗಾ ಹುರಿದು ತಣ್ಣಗಾಗಿಸಿ, ಅದಕ್ಕೆ ಒಣಮೆಣಸು ಹಾಗೂ ಉಪ್ಪು ಸೇರಿಸಿ ಪುಡಿ ಮಾಡಿಕೊಳ್ಳಿ
ಆ ಪುಡಿಯನ್ನು ಕೊನೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಪಲ್ಯ ರೆಡಿ



