August 16, 2026
Sunday, August 16, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 8 | ರಾಗಿ ತಿಂದ್ರೆ ಹಸಿವೇ ಇಲ್ಲ, ಮಸಾಲೆ ರಾಗಿ ರೊಟ್ಟಿ ಹೀಗೆ ಮಾಡಿ

ಸಾಮಾಗ್ರಿಗಳು
ರಾಗಿಹಿಟ್ಟು
ಈರುಳ್ಳಿ
ಕ್ಯಾರೆಟ್‌ ತುರಿ
ಕೊತ್ತಂಬರಿ ಸೊಪ್ಪು
ಕಾಯಿತುರಿ
ಸೋಂಪು
ಹಸಿಮೆಣಸು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಓಂಕಾಳು, ಈರುಳ್ಳಿ ಹಾಗೂ ಹಸಿಮೆಣಸು ಹಾಕಿ ಬಾಡಿಸಿ
ನಂತರ ಕ್ಯಾರೆಟ್‌ ತುರಿ, ಸಬಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಗೂ ಉಪ್ಪು ಹಾಕಿ
ಇದಕ್ಕೆ ನೀರು ಹಾಕಿಬಿಡಿ, ನೀರು ಕುದಿಯುವಾಗ ರಾಗಿಹಿಟ್ಟು ಹಾಕಿ ಮಿಕ್ಸ್‌ ಮಾಡಿಕೊಳ್ಳಿ
ರೊಟ್ಟಿಯ ಹದಕ್ಕೆ ಬಂದ ನಂತರ ಉಂಡೆ ಕಟ್ಟಿ, ಒಂದೊಂದೆ ರೊಟ್ಟಿ ಎಣ್ಣೆ ಹಾಳೆಯ ಮೇಲೆ ತಟ್ಟಿಕೊಳ್ಳಿ
ಕಾದ ಹೆಂಚಿಗೆ ರೊಟ್ಟಿ ಹಾಕಿ ಎರಡೂ ಕಡೆ ಬೇಯಿಸಿದರೆ ಸಾಫ್ಟ್‌ ರಾಗಿ ರೊಟ್ಟಿ ರೆಡಿ.
ಈ ರೀತಿ ಇಷ್ಟ ಇಲ್ಲ ಎಂದರೆ ಡೈರೆಕ್ಟ್‌ ರಾಗಿಹಿಟ್ಟಿಗೆ ಎಲ್ಲ ಪದಾರ್ಥಗಳನ್ನು ಹಾಕಿ, ಬಿಸಿನೀರು ಹಾಕಿಯೂ ಕಲಸಿಕೊಳ್ಳಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !