July 30, 2026
Thursday, July 30, 2026
spot_img

ದಿನಭವಿಷ್ಯ: ಈ ರಾಶಿಯವರು ಹಣ ಉಳಿತಾಯಕ್ಕೆ ಮಾಡಿದ ಯೋಜನೆ ಫಲ ನೀಡಲಿದೆ

ಮೇಷ
ಸಂಗಾತಿ ಜತೆ ಸಂಬಂಧ ಕೆಡದಂತೆ ನೋಡಿಕೊಳ್ಳಿ. ಖರ್ಚು ಹೆಚ್ಚಳ ಚಿಂತೆಗೆ ಕಾರಣ. ಆತ್ಮೀಯರ ಟೀಕೆ ಮನಸ್ಸಿಗೆ ಘಾಸಿ ಮಾಡಲಿದೆ.        
ವೃಷಭ
ಕೆಲಸದ ಒತ್ತಡ ಹೆಚ್ಚು. ಸಹೋದ್ಯೋಗಿ ಜತೆ ಸಮಸ್ಯೆ. ವಾಗ್ವಾದ ದಲ್ಲಿ ತೊಡಗಬೇಡಿ.  ಹಣದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳದಿರಿ.  
ಮಿಥುನ
ಈ ದಿನ ತಾಳ್ಮೆ ಮುಖ್ಯ. ಮನಸ್ಸಿನ ಗೊಂದಲ ನಿಮ್ಮ ದಾರಿ ತಪ್ಪಿಸಬಹುದು. ಕೆಲಸದಲ್ಲಿ ಜಡತ್ವ. ಉತ್ಸಾಹದಿಂದ ಕಾರ್ಯ ನಿರ್ವಹಿಸಿ    
ಕಟಕ
ಎಲ್ಲರ ಜತೆ ಸೌಹಾರ್ದದಿಂದ ವರ್ತಿಸುವ ನಿಮ್ಮ ಸ್ವಭಾವ ಮೆಚ್ಚುಗೆ ಗಳಿಸುವುದು. ಹಣ ಉಳಿತಾಯದ ಯೋಜನೆ ಫಲಿಸಲಿದೆ.                  
ಸಿಂಹ
ವೃತ್ತಿಯಲ್ಲಿ ಸಾಫಲ್ಯ. ಖಾಸಗಿ ಬದುಕಲ್ಲೂ ನೀವು ಬಯಸಿದ ಬೆಳವಣಿಗೆ. ಆರ್ಥಿಕ ಒತ್ತಡ ನಿವಾರಣೆ. ಗಳಿಕೆಯ ಹಾದಿ ಸುಗಮ. ಬಂಧುಮಿತ್ರರ ನೆರವು.
ಕನ್ಯಾ
ನಿಮ್ಮ ಸಂವಹನ ಕಲೆ ಎಲ್ಲರ ಜತೆ ವ್ಯವಹರಿಸಲು ನೆರವಿಗೆ ಬರಲಿದೆ. ಅಡ್ಡಿಗಳನ್ನು ಸುಲಭವಾಗಿ ನಿವಾರಿಸಿಕೊಳ್ಳುವಿರಿ. ಕೌಟುಂಬಿಕ ಸೌಹಾರ್ದ.            
ತುಲಾ
ಕೆಲಸದ ಒತ್ತಡದಿಂದ ಮುಕ್ತಿ. ಮನೆಯಲ್ಲೂ ನಿರಾಳತೆ. ಒಟ್ಟಿನಲ್ಲಿ ನಿಶ್ಚಿಂತ ದಿನ. ನಿಮ್ಮ ಹವ್ಯಾಸದಲ್ಲಿ ತೊಡಗಲು ಸಕಾಲ. ಧನಲಾಭದ ಸಂಕೇತ.                
ವೃಶ್ಚಿಕ
ನಿಮ್ಮ ಮನಸ್ಥಿತಿ ಉತ್ತೇಜಿಸುವ ಬೆಳವಣಿಗೆ. ಬಯಸಿದ ಕಾರ್ಯ ಸುಗಮವಾಗಿ ಸಾಗಲಿದೆ. ಆಪ್ತರ ಜತೆಗಿನ ವಿರಸ ಅಂತ್ಯ. ಸೌಹಾರ್ದತೆ.
ಧನು
ಆತ್ಮವಿಶ್ವಾಸದ ಕೊರತೆ. ಕೆಲಸದಲ್ಲಿ ನಿರಾಸಕ್ತಿ. ಪ್ರೀತಿಯಲ್ಲೂ ಸಮಸ್ಯೆ. ಪ್ರಮುಖ ನಿರ್ಧಾರ ತಾಳದಿರಿ. ಕಾದು ನೋಡುವ ನೀತಿ ಒಳಿತು.    
ಮಕರ
ಏಕಾಗ್ರಚಿತ್ತತೆ ನಿಮ್ಮ ಗುರಿ ಸಾಧಿಸಲು ನೆರವು ನೀಡಲಿದೆ. ನಿಮ್ಮ ಪ್ರತಿಭೆ ಅನಾವರಣಕ್ಕೆ ಅವಕಾಶ. ವ್ಯವಹಾರದ ಸಮಸ್ಯೆ ಪರಿಹಾರ ಕಾಣಲಿದೆ.                  
ಕುಂಭ
ನಿಮ್ಮ ಪ್ರಗತಿಗೆ ಪೂರಕ ವಾತಾವರಣ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಬಂಧುತ್ವ ವೃದ್ಧಿ. ವಿಘ್ನ ನಿವಾರಣೆ. ಆರೋಗ್ಯ ಸುಸ್ಥಿರ.      
ಮೀನ
ನಿಮ್ಮ ದಾರಿಗೆ ಅಡ್ಡ ಬರುವ ವಿಘ್ನಗಳನ್ನು ನಿವಾರಿಸಿಕೊಳ್ಳಿ. ಅವಸರ ಬೇಡ. ಟೀಕೆಗಳನ್ನು  ಕಡೆಗಣಿಸಿರಿ. ಬಂಧು ಜತೆ ವಿರಸ ತಪ್ಪಿಸಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !