August 18, 2026
Tuesday, August 18, 2026
spot_img

ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಪಲ್ಯ ಟೇಸ್ಟ್‌ ಮಾಡಿದ್ದೀರಾ? ಸಿಂಪಲ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಬದನೆಕಾಯಿ
ಈರುಳ್ಳಿ
ಟೊಮ್ಯಾಟೊ

ಮಿಕ್ಸಿಗೆ
ಹುರಿದ ಶೇಂಗಾ
ಎಳ್ಳು
ಹುಣಸೆಹಣ್ಣು
ಕೊತ್ತಂಬರಿ ಪುಡಿ
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ
ಕಾಯಿ
ಈರುಳ್ಳಿ
ಟೊಮ್ಯಾಟೊ

ಮಾಡುವ ವಿಧಾನ

ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಗೂ ಕರಿಬೇವು ಹಾಕಿ, ಆನಂತರ ಸ್ವಲ್ಪ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ, ಉಪ್ಪು, ಅರಿಶಿಣ ಹಾಕಿ, ಟೊಮ್ಯಾಟೊ ಸಾಫ್ಟ್‌ ಆದ ನಂತರ ಬದನೆಕಾಯಿಯನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ

ಇತ್ತರ ಮಿಕ್ಸಿಗೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ಆನಂತರ ಇದನ್ನು ತರಕಾರಿ ಜೊತೆ ಹಾಕಿ, ನೀರು ಹಾಕಿ ಕುದಿಯಲು ಬಿಡಿ. ಬದನೆಕಾಯಿ ಬೆಂದ ನಂತರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !