ಸಾಮಾಗ್ರಿಗಳು
ಮಖಾನಾ
ಉಪ್ಪು
ಖಾರದಪುಡಿ
ಜೇನುತುಪ್ಪ
ಎಳ್ಳು
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಬಾಣಲೆಗೆ ಮಖಾನಾ ಹಾಕಿ ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ
ರೋಸ್ಟ್ ಮಾಡಿದ ನಂತರ ಅದು ಕ್ರಿಸ್ಪಿಯಾಗುತ್ತದೆ. ಕ್ರಿಸ್ಪಿಯಾಗಿರುವ ಮಖಾನಾವನ್ನು ತಟ್ಟೆಗೆ ಹಾಕಿ ಆರಲು ಬಿಡಿ
ನಂತರ ಪ್ಯಾನ್‌ಗೆ ಬೆಣ್ಣೆ ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಕಿ ತಕ್ಷಣ ಮಖಾನಾ ಹಾಕಿಬಿಡಿ
ನಂತರ ಒಂದು ಸ್ಪೂನ್ ಜೇನುತುಪ್ಪ ಹಾಕಿ ಎಲ್ಲಾಕಡೆಮಿಕ್ಸ್ ಮಾಡಿ. ಎಳ್ಳು ಹಾಕಿದ್ರೆ ಮಖಾನಾ ರೆಡಿ



