November 24, 2026
Tuesday, November 24, 2026
spot_img

ಚಳಿಗಾಲದ ಸಂಜೆಗೆ ಖಾರ-ಹುಳಿಯ ಮಜಾ ಕೊಡುವ ಪೀನಟ್ಸ್ ನೂಡಲ್ಸ್ ಸೂಪ್ ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು

ನೂಡಲ್ಸ್

ಹುರಿದ ಕಡಲೆಕಾಯಿ ಪುಡಿ

ನೀರು

ಬೆಳ್ಳುಳ್ಳಿ ಮತ್ತು ಶುಂಠಿ

ಕ್ಯಾರೆಟ್, ಕ್ಯಾಪ್ಸಿಕಂ

ಸೋಯಾ ಸಾಸ್

ಅಚ್ಚಖಾರದ ಪುಡಿ

ನಿಂಬೆರಸ

ಎಣ್ಣೆ

ಉಪ್ಪು

ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ ಮತ್ತು ಖಾರದ ಪುಡಿ ಹಾಕಿ 30 ಸೆಕೆಂಡು ಹುರಿಯಿರಿ. ಹೆಚ್ಚಿದ ತರಕಾರಿಗಳನ್ನು ಹಾಕಿ ಎರಡು ನಿಮಿಷ ಹುರಿಯಿರಿ. ನೀರು, ಸೋಯಾ ಸಾಸ್, ಉಪ್ಪು ಮತ್ತು ಕಡಲೆಕಾಯಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಗಂಟುಗಳಾಗದಂತೆ ನೋಡಿಕೊಳ್ಳಿ. ಸೂಪ್ ಕುದಿಯಲು ಆರಂಭಿಸಿದಾಗ ನೂಡಲ್ಸ್ ಹಾಕಿ, ಅದು ಮೆತ್ತಗಾಗುವವರೆಗೆ 4–5 ನಿಮಿಷ ಬೇಯಿಸಿ. ಸ್ಟವ್ ಆಫ್ ಮಾಡಿ, ನಿಂಬೆರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ತಕ್ಷಣ ಬಿಸಿಯಾಗಿ ಬಡಸಿದರೆ ಪೀನಟ್ಸ್ ನೂಡಲ್ಸ್ ಸೂಪ್ ಸವಿಯಲು ಸಿದ್ದ.

Must Read

Skip to toolbar