September 22, 2026
Tuesday, September 22, 2026
spot_img

ಮೊಳಕೆ ಕಾಳುಗಳು+ ಪನೀರ್‌ ಇದ್ರೆ ಸಾಕು ರುಚಿಯಾದ ಕಟ್ಲೆಟ್‌ ಮಾಡಬಹುದು, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಮೊಳಕೆಕಾಳುಗಳು
ಪನೀರ್‌
ಹಸಿಮೆಣಸು
ಪೆಪ್ಪರ್‌
ಕೊತ್ತಂಬರಿ ಕಾಳು ಪುಡಿ
ಶುಂಠಿ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಎಣ್ಣೆ

ಮಾಡುವ ವಿಧಾನ
ಮೊದಲು ಮೊಳಕೆಕಾಳುಗಳನ್ನು ಮಿಕ್ಸಿಗೆ ಹಾಕಿ, ಇದರ ಜತೆ ಉಪ್ಪು, ಹಸಿಮೆಣಸು ಪೆಪ್ಪರ್‌ ಕೊತ್ತಂಬರಿ ಕಾಳು ಪುಡಿ ಶುಂಠಿ ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ
ಆನಂತರ ಒಂದು ಬೌಲ್‌ಗೆ ಹಾಕಿಕೊಳ್ಳಿ, ಇದಕ್ಕೆ ತುರಿದ ಪನೀರ್‌ ಮಿಕ್ಸ್‌ ಮಾಡಿ, ಸ್ವಲ್ಪ ಕಡಲೆಹಿಟ್ಟು ಹಾಕಿ
ಈಗ ನಿಮಗೆ ಬೇಕಾದ ಶೇಪ್‌ನಲ್ಲಿ ಟಿಕ್ಕಿಯನ್ನು ಮಾಡಿ. ಕಾದ ತವಾ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಟಿಕ್ಕಿಗಳನ್ನು ಇಟ್ಟು ಎರಡೂ ಕಡೆ ಬೇಯಿಸಿದರೆ ಹೆಲ್ತಿ ಊಟ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !