ಸಾಮಾಗ್ರಿಗಳು
ತುಪ್ಪ ಅಥವಾ ಕಾಯಿಸಿದ ಬೆಣ್ಣೆ
ಸಕ್ಕರೆ ಅಥವಾ ಇಷ್ಟದ ಸ್ವೀಟ್‌ನರ್
ಮೈದಾ ಅಥವಾ ಗೋಧಿಹಿಟ್ಟು
ಬೇಕಿಂಗ್ ಸೋಡಾ
ಬೇಕಿಂಗ್ ಪೌಡರ್
ವೆನಿಲಾ ಎಸೆನ್ಸ್
ಚಾಕೋಚಿಪ್ಸ್
ಹಾಲು
ಮಾಡುವ ವಿಧಾನ
ಮೊದಲು ಬೌಲ್‌ಗೆ ತುಪ್ಪ, ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆನಂತರ ಅದಕ್ಕೆ ಮೈದಾ ಅಥವಾ ಗೋಧಿಹಿಟ್ಟು, ಬೇಕಿಂಗ್ ಸೋಡಾ ಬೇಕಿಂಗ್ ಪೌಡರ್ ವೆನಿಲಾ ಎಸೆನ್ಸ್ ಚಾಕೋಚಿಪ್ಸ್ ಹಾಗೂ ಚಾಕೋಲೆಟ್ ತುಂಡುಗಳನ್ನು ಹಾಕಿ.
ಆನಂತರ ಹಾಲು ಹಾಕಿ ಗಟ್ಟಿಯಾಗಿ ಬಿಸ್ಕೆಟ್ ಹಿಟ್ಟಿನ ಕನ್ಸಿಸ್ಟೆನ್ಸಿಗೆ ಬರುವಂತೆ ಕಲಸಿ
ನಂತರ ಬೌಲ್‌ನಲ್ಲಿ ಏರ್‌ಫ್ರೈಯರ್ ಅಥವಾ ಮೈಕ್ರೋವೇವ್‌ನಲ್ಲಿ ಬೇಯಿಸಿದರೆ ಕುಕ್ಕಿ ರೆಡಿ



