October 10, 2026
Saturday, October 10, 2026
spot_img

ಬಿಸಿಲಿನಲ್ಲಿ ಅಲೆದು ಮನೆಗೆ ಬಂದವರಿಗೆ ಒಂದು ಲೋಟ ತಣ್ಣಗಿನ ಮಜ್ಜಿಗೆಯೇ ಅಮೃತವಿದ್ದಂತೆ, ಹೀಗೆ ತಯಾರು ಮಾಡಿ

ಸಾಮಾಗ್ರಿಗಳು

ಹುರಿದ ಶೇಂಗಾ
ಹಸಿಮೆಣಸಿನಕಾಯಿ
ಶುಂಠಿ
ಬೆಳ್ಳುಳ್ಳಿ
ಜೀರಿಗೆ
ಉಪ್ಪು
ಮೊಸರು

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಜೀರಿಗೆ, ಹಸಿಮೆಣಸು, ಒಂದೆರಡು ಹುರಿದ ಶೇಂಗಾ, ಉಪ್ಪು ಹಾಕಿ ಮಿಕ್ಸಿ ಮಾಡಿ
ತದನಂತರ ಇದಕ್ಕೆ ಮೊಸರು ಹಾಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ನಂತರ ಎಷ್ಟು ನೀರು ಬೇಕೋ ಅಷ್ಟು ನೀರು ಹಾಕುತ್ತಾ ಹೋದರೆ ಮಜ್ಜಿಗೆ ರೆಡಿ
ಮನೆಗೆ ಬಂದವರಿಗೆ ಒಂದು ಲೋಟ ಈ ಮಸಾಲೆ ಮಜ್ಜಿಗೆ ಕೊಟ್ಟರೆ ಖುಷಿಯಿಂದ ಕುಡಿಯುತ್ತಾರೆ.

Must Read