CINE | ಕೈಯಲ್ಲಿ ದೊಡ್ಡ ಡೈಮಂಡ್‌ ರಿಂಗ್‌! ನಟಿ ರಮ್ಯಾ ಎಂಗೇಜ್‌ಮೆಂಟ್‌ ವಿಷಯ ನಿಜನೇನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇತ್ತೀಚೆಗಷ್ಟೇ ನಟಿ ರಮ್ಯಾ ಎಂಗೇಜ್‌ಮೆಂಟ್‌ ಉದ್ಯಮಿಯೊಬ್ಬರ ಜೊತೆ ನಡೆದಿದೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಈ ವಿಷಯ ಮುನ್ನಲೆಯಲ್ಲಿ ಇರುವಂತೆಯೇ ರಮ್ಯಾ ಕೈಯಲ್ಲಿ ದೊಡ್ಡ ಡೈಮಂಡ್‌ ರಿಂಗ್‌ ಒಂದು ಕಾಣಿಸಿದೆ.

ಇತ್ತೀಚೆಗೆ ರಕ್ಷಿತಾ ಸಹೋದರ ರಾಣಾ ಮದುವೆಗೆ ರಮ್ಯಾ ಬಂದಿದ್ದರು. ಆಗ ರಕ್ಷಿತಾಗೆ ತಮ್ಮ ಕೈಬೆರಳಿಗೆ ಧರಿಸಿದ ರಿಂಗ್ ಅನ್ನು ತೋರಿಸಿದ್ದರು. ಈ ವೇಳೆ, ರಿಂಗ್ ನೋಡಿ ರಕ್ಷಿತಾ ಸ್ಮೈಲ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮದುವೆ ವಿಚಾರಕ್ಕೆ ಪುಷ್ಠಿ ನೀಡಿತ್ತು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!