CINE | ಸೈಫ್‌-ಕರೀನಾ ದಾಂಪತ್ಯದಲ್ಲಿ ಬಿರುಕು? ಇದಕ್ಕೆ ಉತ್ತರ ಇಲ್ಲಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಕರೀನಾ ಕಪೂರ್‌ ಖಾನ್‌ ಹಾಗೂ ಸೈಫ್‌ ಅಲಿ ಖಾನ್‌ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದಂತಿದೆ. ಈ ಅನುಮಾನಕ್ಕೆ ಕಾರಣವಾಗಿರೋದು ಸೈಫ್‌ ಕೈಲಿದ್ದ ಟ್ಯಾಟು!

Saif Ali Khan Covers Up 16 Year Old Tattoo Of Kareena Kapoor On His Forearm  | Watch- Republic Worldಹೌದು, ಸೈಫ್ ಅಲಿ ಖಾನ್ ಕೈ ಮೇಲಿದ್ದ ಪತ್ನಿ ಕರೀನಾ ಟ್ಯಾಟೂ ಮಾಯಾವಾಗಿರೋದು ಈಗ ಬಿಟೌನ್‌ನಲ್ಲಿ ಚರ್ಚೆ ಶುರುವಾಗಿದೆ. ಸೈಫ್ ನಡೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇಬ್ಬರ ನಡುವೆ ಬಿರುಕು ಮೂಡಿದ್ಯಾ ಎಂದು ಫ್ಯಾನ್ಸ್ ಅನುಮಾನ ವ್ಯಕ್ತಪಡಿಸಿದ್ದಾರೆ.  ಪತ್ನಿ ಮೇಲಿನ ಪ್ರೀತಿಗೆ ಕರೀನಾ ಎಂದೇ ತಮ್ಮ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. 16 ವರ್ಷಗಳಿಂದ ಅವರ ಕೈ ಮೇಲಿದ್ದ ಟ್ಯಾಟೂ ಮಾಯವಾಗಿದ್ದು, ತ್ರಿಶೂಲಾಕಾರದ ಚಿಹ್ನೆ ಕಂಡು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!