March 22, 2026
Sunday, March 22, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Viral | ಬೇರೆಯವರು ಹೇಳೋಹಾಗೆ ‘ಪಟ್ನಾ ಅಷ್ಟು ಹಿಂದುಳಿದಿಲ್ಲ’: ವಿದೇಶಿ ವ್ಲಾಗರ್‌ ಬಾಯಿಂದ ಬಂತು ಮುತ್ತಿನಂತ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಅನುಭವಿಸಲು ದೇಶದಾದ್ಯಂತ ಸಂಚರಿಸುತ್ತಿರುವ ಆಸ್ಟ್ರೇಲಿಯಾದ ವ್ಲಾಗರ್‌ ಫೋಜಿ ಭಾಯಿ (Fozzie Bhai) ಬಿಹಾರದ ಬಗ್ಗೆ ಸಾಮಾನ್ಯವಾಗಿ ಹರಡಿರುವ ನಂಬಿಕೆಗಳ ವಿರುದ್ಧ ಮಾತನಾಡಿದ್ದಾರೆ. ಫುಡ್ ಕಂಟೆಂಟ್ ಗಳ...

101 ಕೆಜಿಯ ಜೋಳದ ಚೀಲ ಹೊತ್ತು 575 ಮೆಟ್ಟಿಲುಗಳ ಅಂಜನಾದ್ರಿ ಬೆಟ್ಟ ಏರಿದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಕ್ತಿ, ನಂಬಿಕೆ ಇದ್ದರೆ ಏನನ್ನಾದರೂ ಮಾಡಬಹುದು ಎನ್ನುವುದನ್ನು ಭಕ್ತನೊಬ್ಬ ಮಾಡಿ ತೋರಿಸಿದ್ದಾನೆ. 101 ಕೆಜಿಯ ಜೋಳದ ಚೀಲ ಹೊತ್ತು 575 ಮೆಟ್ಟಿಲುಗಳ ಅಂಜನಾದ್ರಿ ಬೆಟ್ಟವನ್ನು ಭಕ್ತ ಏರಿದ್ದಾನೆ. ಕಡಿದಾದ ರಸ್ತೆ ಮತ್ತು...

ಮಣಿಪುರದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌: ನಾಲ್ವರು ಉಗ್ರರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಂಘಟನೆಗೆ ಸೇರಿದ ಕನಿಷ್ಠ ನಾಲ್ವರು ಉಗ್ರರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ನಿಷೇಧಿತ ಯುನೈಟೆಡ್ ಕುಕಿ ರಾಷ್ಟ್ರೀಯ ಸೇನೆ...

ರೇಣುಕಾಸ್ವಾಮಿ ಕೊಲೆ ಕೇಸ್: ನಿನ್ನೆ ದೋಷಾರೋಪ ಕೇಳ್ತಿದ್ದಂತೆ ಪವಿತ್ರಾ ಗೌಡ ಹೊಸ ವರಸೆ, ಸುಪ್ರೀಂ ಮೊರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವು ಮತ್ತೆ ಸುಪ್ರೀಂ ಕೋರ್ಟ್‌ನ ಅಂಗಳಕ್ಕೆ ತಲುಪಿದೆ. ಈ ಪ್ರಕರಣದಲ್ಲಿ ಆರೋಪಿ ಪವಿತ್ರಾ ಗೌಡ ಸುಪ್ರೀಂ ಕೋರ್ಟ್‌ಗೆ ಪುನರ್‌ಪರಿಶೀಲನೆ ಅರ್ಜಿ ಸಲ್ಲಿಸಿದ್ದಾರೆ. ಹಿಂದಿನ ಹಂತದಲ್ಲಿ ಹೈಕೋರ್ಟ್...

Relationship | ಸಂಬಂಧದಲ್ಲಿ ಪ್ರೀತಿ ಉಳಿಯೋದು ಬರಿ ಮಾತಿನಿಂದಲ್ಲ, ನೀವು ಮಾಡೋ ಈ ಸಣ್ಣ ಕೆಲಸಗಳಿಂದ!

ಯಾವುದೇ ಸಂಬಂಧವನ್ನು ದೀರ್ಘಕಾಲ ಉಳಿಸಿಕೊಳ್ಳಲು ಪ್ರೀತಿ, ವಿಶ್ವಾಸ ಮತ್ತು ಭಾವನಾತ್ಮಕ ಬೆಂಬಲ ಅತ್ಯಂತ ಮುಖ್ಯ. ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವುದು, ಪ್ರೀತಿಯನ್ನು ವ್ಯಕ್ತಪಡಿಸದಿರುವುದು ಅಥವಾ ಕಾಳಜಿ ತೋರಿಸದಿರುವುದು ಸಂಬಂಧದಲ್ಲಿ ಬಿರುಕು ತರಬಹುದು. ಇಂತಹ ಸಂದರ್ಭಗಳಲ್ಲಿ,...

ಟೇಕಾಫ್‌ ಆಗೋ ಮುನ್ನವೇ ವಿಮಾನದ ಎಮರ್ಜೆನ್ಸಿ ಬಾಗಿಲು ತೆಗೆಯೋಕೆ ಯತ್ನಿಸಿದವ ಅರೆಸ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾರಣಾಸಿಯಿಂದ ಮುಂಬೈಗೆ ಹೊರಟಿದ್ದ ಆಕಾಶ ಏರ್ ವಿಮಾನದಲ್ಲಿ ಟೇಕ್ ಆಫ್ ಆಗುವ ಮುನ್ನ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಬಂಧಿಸಿದ ಘಟನೆ ನಡೆದಿದೆ. ಲಾಲ್ ಬಹದ್ದೂರ್ ಶಾಸ್ತ್ರಿ...

ಆದಾಯ ಮೀರಿ ಗಳಿಕೆ: ಬಿಎಂಟಿಸಿ ಅಧಿಕಾರಿಗೆ ಮೂರು ವರ್ಷ ಜೈಲು, 70 ಲಕ್ಷ ರೂ. ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕಾರಿಯೊಬ್ಬರಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 70 ಲಕ್ಷ ರೂಪಾಯಿ ದಂಡ ವಿಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ...

Eyesight | ಕಣ್ಣಿನ ದೃಷ್ಟಿ ಸುಧಾರಿಸೋಕೆ ಈ ತರಕಾರಿಗಳು ಬೆಸ್ಟ್ ಅಂತೆ! ನೀವೂ ತಿನ್ನೋಕೆ ಶುರುಮಾಡಿ

ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಕಣ್ಣಿನ ದೃಷ್ಟಿ ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತದೆ. ದಿನನಿತ್ಯದ ಓದು, ಕೆಲಸ, ಪ್ರಯಾಣ, ಫೋನ್ ಬಳಕೆ ಇವೆಲ್ಲವೂ ಕಣ್ಣಿನ ಮೇಲೆ ಒತ್ತಡ ಉಂಟುಮಾಡುತ್ತವೆ. ಆದ್ದರಿಂದ ಕಣ್ಣಿನ ಆರೋಗ್ಯವನ್ನು...

Parenting Tips | ಪ್ರತಿಯೊಂದಕ್ಕೂ ಎದುರುತ್ತರ ಕೊಡೋ ಮಕ್ಕಳನ್ನು ಸಂಭಾಳಿಸೋದು ಕಷ್ಟ ಅಂತೀರಾ?

ಇಂದಿನ ವೇಗದ ಯುಗದಲ್ಲಿ ಪೋಷಕರು ಹೆಚ್ಚು ಕೊಡುತ್ತಿರುವ ದೂರುಗಳೆಂದರೆ “ನಮ್ಮ ಮಕ್ಕಳು ನಮ್ಮ ಮಾತು ಕೇಳೋದಿಲ್ಲ”, “ಎಲ್ಲಾದಕ್ಕೂ ಎದುರುತ್ತರ ಕೊಡುತ್ತಾರೆ” ಅನ್ನೋದು. ಇಂತಹ ಪರಿಸ್ಥಿತಿ ಯಾವುದೇ ಪೋಷಕರಿಗೂ ಕಿರಿಕಿರಿ ಉಂಟಾಗುತ್ತೆ. ಆದರೆ, ಬೆಳೆಯುತ್ತಿರುವ...

KIDS | ಮೂರು ವರ್ಷದವರೆಗೆ ಮುದ್ದು 🥰ಆಮೇಲೆ ಗುದ್ದು👊🏻! ಮಕ್ಕಳಿಗೆ ಇದೆಲ್ಲ ಬರಲೇಬೇಕು..

ಮೂರು ವರ್ಷದವರೆಗೂ ಮಕ್ಕಳು ಮುದ್ದು ಅನಿಸ್ತಾರೆ. ಅವರ ಮಾತು, ನಡೆ, ನುಡಿ, ಕೋಪ, ಪ್ರೀತಿ ಎಲ್ಲವೂ ನಮಗೆ ನಗು ತರಿಸುತ್ತದೆ. ಆದರೆ ಮೂರು ವರ್ಷದ ನಂತರ ಮಕ್ಕಳನ್ನು ಶಿಸ್ತಿನೆಡೆಗೆ ತರೋದು ನಮ್ಮದೇ ಡ್ಯೂಟಿ....

ಕೊಯಮತ್ತೂರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಕಿರಾತಕರು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೊಯಮತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ...

ವಿಜಯಪುರದಲ್ಲಿ ಮತ್ತೆ 3.1 ತೀವ್ರತೆಯ ಭೂಕಂಪನ ಅನುಭವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ ಆಗಿದೆ. ಮಂಗಳವಾರ ಬೆಳಗ್ಗೆ 7:49ರ ಸುಮಾರಿಗೆ ಭೂಕಂಪನ ಅನುಭವ ಆಗಿದೆ. ಜನರಿಗೆ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದ ಅನುಭವ ಆಗಿದೆ.ಸಿಸಿ ಕ್ಯಾಮೆರಾಗಳಲ್ಲೂ ಭೂಕಂಪನದ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !