March 16, 2026
Monday, March 16, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಗ್ರಾಮೀಣ ಭಾಗದಲ್ಲಿ ಅಂತರ್ಜಲ ವೃದ್ಧಿಯತ್ತ ಸರ್ಕಾರದ ಚಿತ್ತ: ‘ನೀರಿದ್ದರೆ ನಾಳೆ’ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:ಸಣ್ಣ ನೀರಾವರಿ ಇಲಾಖೆಯ ಮಹತ್ವಾಕಾಂಕ್ಷಿ ‘ನೀರಿದ್ದರೆ ನಾಳೆ’ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಈ...

ಪ್ರತಿಯೊಬ್ಬ ಮುಸಲ್ಮಾನನೂ ಶಿಕ್ಷಣವಂತನಾಗಬೇಕು: ಸಿಎಂ ಸಿದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಣ ಪಡೆಯುವುದು ಅಗತ್ಯವಾಗಿದ್ದು, ಪ್ರತಿಯೊಬ್ಬ ಮುಸಲ್ಮಾನನೂ ಶಿಕ್ಷಣವಂತನಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದರು. ದಾರುಲ್ ಕುರಾನ್ ಕ್ಯಾಂಪಸ್ ಅನ್ನು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಯಾವುದೇ ಜಾತಿ...

ಮುಂದಿನ ತಿಂಗಳಿಂದಲೇ ಬಿಪಿಎಲ್ ಕಾರ್ಡ್‌ದಾರರಿಗೆ ಸಿಗಲಿದೆ ಅಕ್ಕಿ ಬದಲು ಎಣ್ಣೆ- ಪೌಷ್ಟಿಕಾಂಶಯುಕ್ತ ಬೇಳೆಕಾಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಕಾರ್ಡ್ ದಾರರಿಗೆ ಮುಂದಿನ ತಿಂಗಳಿನಿಂದ ಎಣ್ಣೆ, ಬೇಳೆ ಕಾಳುಗಳನ್ನು ವಿತರಿಸಲಾಗುವುದು ಎಂದು ಆಹಾರ ನಾಗರಿಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ...

ಕರ್ನೂಲ್‌ ಬಸ್‌ ಅವಘಡ: ವಾಹನದಲ್ಲಿದ್ದ 234 ಸ್ಮಾರ್ಟ್‌ ಫೋನ್‌ಗಳೇ ದುರಂತಕ್ಕೆ ಕಾರಣ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಆಂಧ್ರಪ್ರದೇಶದಲ್ಲಿ ಸಂಭವಿಸಿದ ಕರ್ನೂಲ್‌ ಅಗ್ನಿ ದುರಂತದ ಬಗ್ಗೆ ತನಿಖೆ ಮುಂದುವರೆದಿದ್ದು, ಹೊಸ ಅಂಶವೊಂದು ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್‌ ಬಸ್‌ನಲ್ಲಿ 234 ಸ್ಮಾರ್ಟ್‌ಫೋನ್‌ಗಳ ಪಾರ್ಸಲ್‌...

ಮುಷರಫ್ ಆಡಳಿದಲ್ಲಿ ಅಮೆರಿಕ ಹಿಡಿತದಲ್ಲಿ ಪರಮಾಣು ಶಸ್ತ್ರಾಸ್ತ್ರ: ಪಾಕ್ ಬಣ್ಣ ಬಯಲು ಮಾಡಿದ ಮಾಜಿ ಸಿಐಎ ಅಧಿಕಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಆಡಳಿತಾವಧಿಯಲ್ಲಿ ಪರಮಾಣು ಶಸ್ತ್ರಾಗಾರವು ಅಮೆರಿಕದ ಪೆಂಟಗನ್‌ ನಿಯಂತ್ರದಲ್ಲಿತ್ತು ಎಂದು ಹೇಳುವ ಮೂಲಕ ಮಾಜಿ ಸಿಐಎ ಅಧಿಕಾರಿ ಜಾನ್‌ ಕಿರಿಯಾಕೌ ಸ್ಪೋಟಕ ಮಾಹಿತಿ ಬಹಿರಂಗ...

HEALTH | ಯಾವಾಗ್ಲೂ ಕೂತಲ್ಲೇ ಕೂತಿರ್ತೀರಾ? ಇದನ್ನೆಲ್ಲಾ ಫಾಲೋ ಮಾಡದಿದ್ರೆ ಬೆನ್ನು ನೋವು ಖಂಡಿತ

ಹೆಚ್ಚು ಸಮಯ ಕೂತಲ್ಲೇ ಕೂತು ಕೆಲಸ ಮಾಡ್ತೀರಾ? ಹೀಗೆ ಮಾಡ್ತಾ ಇದ್ರೆ ಒಂದು ಸಮಯದಲ್ಲಿ ನಿಮಗೆ ಬೆನ್ನು ನೋವು ಬರೋದು ಖಂಡಿತ. ಬೆನ್ನು ಮೂಳೆಯ ನೋವು ಸಹಿಸಲು ಅಸಾಧ್ಯ. ಕೂರೋಕೂ ಕಷ್ಟ, ನಿಲ್ಲೋಕೂ...

ಹೂಡಿಕೆ ನಿರ್ಧಾರಗಳ ಮೇಲೆ ಬಾಹ್ಯ ಪ್ರಭಾವ ಆರೋಪ: ವಾಷಿಂಗ್ಟನ್ ಪೋಸ್ಟ್ ವರದಿ ಸುಳ್ಳು ಎಂದ LIC!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಜೀವ ವಿಮಾ ನಿಗಮದ (LIC) ಹೂಡಿಕೆ ನಿರ್ಧಾರಗಳು ಬಾಹ್ಯ ಅಂಶಗಳಿಂದ ಪ್ರಭಾವಿತವಾಗಿವೆ ಎಂಬ ‘ವಾಷಿಂಗ್ಟನ್ ಪೋಸ್ಟ್’ ವರದಿ ಸುಳ್ಳಿನಿಂದ ಅಥವಾ ತಪ್ಪು ಮಾಹಿತಿ ಯಿಂದ ಕೂಡಿದೆ ಎಂದು ಎಲ್ಐಸಿ...

ಕೇಂದ್ರ ಸರ್ಕಾರ ಘೋಷಿಸಿರುವ ವಿಶೇಷ ರೈಲು ಎಲ್ಲಿ?: ಬಿಹಾರದ ರೈಲುಗಳಲ್ಲಿ ಜನದಟ್ಟಣೆ ಹೆಚ್ಚಳಕ್ಕೆ ರಾಹುಲ್ ಗಾಂಧಿ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೀಪಾವಳಿ ಹಬ್ಬಗಳಿಗೆ ಬಿಹಾರಕ್ಕೆ ಪ್ರಯಾಣಿಸಲು ಅಧಿಕ ಜನರು ಹಾಕಿ ಓಡಾಡುವ ರೈಲುಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎನ್​ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಬಿಹಾರಕ್ಕೆ ಹೋಗುವ ರೈಲುಗಳು ತುಂಬಿ ತುಳುಕುತ್ತಿವೆ....

ಅಪಘಾತ ತಪ್ಪಿಸೋಕೆ ಸಿಂಪಲ್‌ & ಎಫೆಕ್ಟೀವ್‌ ಪ್ಲ್ಯಾನ್‌ ಮಾಡಿದ ಪೊಲೀಸ್‌ ಸಿಬ್ಬಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಯಚೂರು ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳ ಸಮಸ್ಯೆಗೆ ರಾಯಚೂರು ಟ್ರಾಫಿಕ್ ಪೊಲೀಸರು ಪರಿಹಾರ ಕಂಡುಕೊಂಡಿದ್ದಾರೆ. ನಗರ ಪಾಲಿಕೆ ಮಾಡಬೇಕಾದ ಈ ಕಾರ್ಯವನ್ನು ಟ್ರಾಫಿಕ್ ಪೊಲೀಸರು ತಾವೇ ಮುಂದೆ ನಿಂತು ಮಾಡಿದ್ದಾರೆ....

ನಾಳೆಯೇ ಟ್ರಯಲ್‌ ಫಿಕ್ಸ್‌ ಮಾಡಿ, ನಾಡಿದ್ದು ಮರಣದಂಡನೆ ಕೊಡಿ! ಎಲ್ಲಾದಕ್ಕೂ ರೆಡಿ ಎಂದ ದರ್ಶನ್‌ ಪರ ಲಾಯರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಆರೋಪಿ ದರ್ಶನ್​​ಗೆ ಸೌಲಭ್ಯ ನೀಡುತ್ತಿಲ್ಲ ಎನ್ನುವ ಅರ್ಜಿ ಸಂಬಂಧ ಕಾನೂನು ಪ್ರಾಧಿಕಾರದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಈ ವರದಿ ಸಂಬಂಧ ವಾದ ಪ್ರತಿವಾದ...

ಮಂಡ್ಯದಲ್ಲಿ ರಕ್ತದಾನದ ಮೂಲಕ ಮಂತ್ರಮಾಂಗಲ್ಯ: ಸ್ಯಾಂಡಲ್‌ವುಡ್‌ನಿಂದ ಶುಭ ಹಾರೈಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಂಡ್ಯ ತಾಲೂಕಿನ ಮಂಗಲದಲ್ಲಿ ರಕ್ತದಾನದ ಮೂಲಕ ಮಂತ್ರಮಾಂಗಲ್ಯ ನೆರವೇರಿದೆ. ಯಶಸ್ವಿನಿ ಎಂ. ಎಸ್. ಮತ್ತು ಸಿ. ಸೋಮಶೇಖರ್ ಹೊಸಜೀವನಕ್ಕೆ ಕಾಲಿಟ್ಟಿದ್ದಾರೆ. ತಾಲೂಕಿನ ಮಂಗಲ ಗ್ರಾಮದ ಮಲ್ಲೇಶ್ವರಸ್ವಾಮಿ ಸಮುದಾಯ ಭವನದಲ್ಲಿ ರಾಷ್ಟ್ರಕವಿ ಕುವೆಂಪು...

ನನ್‌ ಹುಳುಕು ಏನಿದ್ಯೋ ನೀನು ಬಿಚ್ಚಿಡು, ನಿನ್ನದು ನಾನು ಬಿಚ್ಚಿಡ್ತೇನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ, ವಾದ ವಿವಾದ ಇರಬೇಕು. ಹಿಟ್ ಅಂಡ್ ರನ್, ಬ್ಲ್ಯಾಕ್ ಮೇಲ್ ಮಾಡುವುದಲ್ಲ. ಕುಮಾರಸ್ವಾಮಿ ನನ್ನ ವಿರುದ್ಧ ಇರುವ ದಾಖಲೆ ತಂದು ಬಹಿರಂಗ ಚರ್ಚೆಯಲ್ಲಿ ಭಾಗವಹಿಸಲಿ ಎಂದು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !