March 16, 2026
Monday, March 16, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ಜನನಾಯಕನ ಪಾತ್ರದಲ್ಲಿ ಶಿವಣ್ಣ: ಹ್ಯಾಟ್ರಿಕ್ ಹೀರೋ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ದೀಪಾವಳಿಗೆ ಕನ್ನಡ ಸಿನಿಪ್ರಿಯರಿಗೆ ಖುಷಿಯ ಸುದ್ಧಿ! ನಟ ಶಿವರಾಜ್‌ಕುಮಾರ್ ಮತ್ತೊಂದು ಭಿನ್ನಮಾದರಿಯ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದ್ದಾರೆ. ಅವರ ಹೊಸ ಸಿನಿಮಾ ‘ಗುಮ್ಮಡಿ ನರಸಯ್ಯ’ ಎಂಬ...

ಮದುವೆ ಮಕ್ಕಳಾಟವಲ್ಲ, ಹೊಂದಾಣಿಕೆ ಇರಲೇಬೇಕು: ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮದುವೆ ಎಂಬುದು ಕೇವಲ ಮಕ್ಕಳಾಟವಲ್ಲ ಎಂದು ಒತ್ತಿ ಹೇಳಿರುವ ಹೈಕೋರ್ಟ್​, ವೈವಾಹಿಕ ಜೀವನದಲ್ಲಿ ಪತಿ - ಪತ್ನಿ ಒಬ್ಬರಿಗೊಬ್ಬರು ರಾಜಿ ಮತ್ತು ಹೊಂದಾಣಿಕೆ ಮಾಡಿಕೊಂಡು ಜೀವನ ಮುನ್ನಡೆಸಬೇಕಾಗುತ್ತದೆ ಎಂದು ತಿಳಿಸಿದೆ. ಪತ್ನಿ...

Women’s World Cup | ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್‌ಗೆ ಟೀಮ್ ಇಂಡಿಯಾ ದಾಪುಗಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ನವಿ ಮುಂಬೈನ ಡಾ. ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರ ಮಹತ್ವದ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲೆಂಡ್...

ರಸ್ತೆ ಗುಂಡಿ ಮುಚ್ಚಲು ಎಲ್ಲ ಪ್ರಯತ್ನ ಮಾಡ್ತಿದ್ದೇವೆ, ಆದರೆ ಈ ಎರಡು ವಿಷಯ ಅಡ್ಡಿಯಾಗ್ತಿದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆ ಮತ್ತು ಮಳೆ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಸರ್ಕಾರದ ಗಡುವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರೇಟರ್ ಬೆಂಗಳೂರು...

Simple Life | ಇರೋದ್ರಲ್ಲೇ ನೆಮ್ಮದಿಯಾಗಿ ಬದುಕೋದು ಹೇಗೆ?

ಸರಳ ಜೀವನ ಎಂಬುದು ಕೇವಲ ದುಡ್ಡು ಕಡಿಮೆ ಖರ್ಚು ಮಾಡುವ ಪರಿಕಲ್ಪನೆ ಅಲ್ಲ. ಅದು ಜೀವನವನ್ನು ಅರ್ಥಪೂರ್ಣವಾಗಿ ನೋಡುವ ದಾರಿಯಾಗಿದೆ. ನಮ್ಮ ಅಗತ್ಯಗಳನ್ನು ಕಡಿಮೆ ಮಾಡಿ, ಕೃತಜ್ಞತೆಯೊಂದಿಗೆ ಬದುಕಿದಾಗ ಮನಸ್ಸು ಹಗುರವಾಗುತ್ತದೆ, ಆತ್ಮದ...

WEATHER | ಜೋರಾಗಿದೆ ವರುಣನ ಅಬ್ಬರ, ಇನ್ನೂ ಐದು ದಿನ ವಿಪರೀತ ಮಳೆ

ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಅಕ್ಟೋಬರ್ 29ರವರೆಗೂ ವಿಪರೀತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ವೇಳೆ ರಾಜ್ಯದ 6 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್...

Rice series 7 | ಫಟಾಫಟ್ ಅಂತ ರೆಡಿ ಆಗುತ್ತೆ ನೋಡಿ ಈ ಜೀರಾ ರೈಸ್!

ಭಾರತೀಯ ಅಡುಗೆಗಳಲ್ಲಿ ಅತ್ಯಂತ ಜನಪ್ರಿಯ ಉಪಹಾರಗಳಲ್ಲಿ ಜೀರಿಗೆ ಅನ್ನ ಅಥವಾ ಜೀರಾ ರೈಸ್ ಒಂದು ಪ್ರಮುಖ ಆಹಾರ. ಇದನ್ನು ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಹೋಟೆಲ್ ಸ್ಟೈಲ್ ಜೀರಿಗೆ ರೈಸ್ ಮನೆಯಲ್ಲೇ ಸಿಂಪಲ್...

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಧನಪ್ರಾಪ್ತಿ, ಹಳೆಯ ಸಮಸ್ಯೆ ಇತ್ಯರ್ಥ

ಮೇಷಮೇಲಧಿಕಾರಿಯ ಅವಕೃಪೆ ಎದುರಿಸುವಿರಿ. ಆದರೆ ಮನೆಯಲ್ಲಿ ಎಲ್ಲರ ಬೆಂಬಲ, ಸಹಕಾರ. ಕಲಾವಿದರಿಗೆ ಉತ್ತಮ ಅವಕಾಶ ದೊರಕಲಿದೆ.  ವೃಷಭನಿಮ್ಮ ಸುತ್ತ ಕೋಲಾಹಲದ ಸನ್ನಿವೇಶ ನಿರ್ಮಾಣವಾದೀತು. ನೀವು ಅದರಲ್ಲಿ ಸಿಲುಕದಿರಿ. ಒಳ್ಳೆ ದಿನ ಮುಂದೆ ಕಾದಿದೆ....

AI, ಡೀಪ್‌ಫೇಕ್‌ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರಕಾರ: ಇನ್ಮುಂದೆ ಎಐ ಕಂಟೆಂಟ್‌ಗೆ ಲೇಬಲ್ ಕಡ್ಡಾಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಎಐ ಡೀಪ್‌ಫೇಕ್ ವಿರುದ್ಧ ಕಠಿಣ ಕ್ರಮಕ್ಕೆಕೇಂದ್ರ ಸರ್ಕಾರ ಕಾನೂನಿನ ಪರಿಹಾರವನ್ನು ಹುಡುಕಿದೆ. ಕೃತಕ ಬುದ್ಧಿಮತ್ತೆ ಅಂದ್ರೇ ಎಐ ಆಧಾರಿತ ಡೀಪ್‌ಫೇಕ್ ಎಂಬ ಮಾಯಾಜಾಲಕ್ಕೆ ಮೋದಿ ಸರ್ಕಾರ ಅಂಕುಶ...

ರಕ್ಷಣಾ ಪಡೆಗಳಿಗೆ ಮತ್ತಷ್ಟು ಬಲ: 79,000 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ಖರೀದಿಗೆ ಅನುಮತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಕ್ಷಣಾ ವಲಯದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಕೇಂದ್ರ ಸರ್ಕಾರವು ವಿವಿಧ ರಕ್ಷಣಾ ಉಪಕರಣಗಳ ಸ್ಥಳೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಿದೆ.ಕೇಂದ್ರ ಸರ್ಕಾರ, ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳಿಗಾಗಿ, ಒಟ್ಟು 79...

ರನ್‌ವೇನಿಂದ ಟೇಕ್ ಆಫ್ ಬೆನ್ನಲ್ಲೇ ವಿಮಾನ ಪತನ: ಇಬ್ಬರು ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್: ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನಗೊಂಡ ಘಟನೆ ವೆನೆಜುವೆಲಾದ ಪಾರಾಮಿಲ್ಲೋ ವಿಮಾನ ನಿಲ್ದಾಣದಲ್ಲಿ ನಡೆದಿದೆ. PA-31T1 ವಿಮಾನ ರನ್‌ವೇನಿಂದ ಮೇಲಕ್ಕೆ ಹಾರಿದ ಬೆನ್ನಲ್ಲೇ ನಿಯಂತ್ರಣ...

ಹಬ್ಬದ ಸೀಸನ್: ದೇಶಾದ್ಯಂತ 12 ಸಾವಿರಕ್ಕೂ ಹೆಚ್ಚು ವಿಶೇಷ ರೈಲುಗಳ ಓಡಾಟ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ರೈಲು ಭವನದ ವಾರ್ ರೂಮ್‌ನಿಂದ ಹಬ್ಬದ ಋತುವಿನಲ್ಲಿ ಚಲಿಸುವ ವಿಶೇಷ ರೈಲುಗಳ ಸ್ಥಿತಿಯನ್ನು ಇಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪರಿಶೀಲಿಸಿದರು. ಛತ್ ಪೂಜೆಗೆ ಮುಂಚಿತವಾಗಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !