March 13, 2026
Friday, March 13, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಟೀಮ್ ಇಂಡಿಯಾದ ಮುಂದಿನ ಸರಣಿ ಯಾವಾಗ? ಇಲ್ಲಿದೆ ಫುಲ್ ಡಿಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಜಯಶಾಲಿಯಾಗಿ ಮುಗಿಸಿದ್ದು, ಈಗ ಮುಂದಿನ ಏಕದಿನ ಮತ್ತು ಟಿ20 ಸರಣಿಗಳಿಗೆ ಸಜ್ಜಾಗುತ್ತಿದೆ. ಈ ಸರಣಿ ಅಕ್ಟೋಬರ್ 19ರಿಂದ...

ಭಾರತದ ಕಫ್‌ ಸಿರಪ್‌ಗಳ ಬಗ್ಗೆ ಇತರೆ ದೇಶಗಳಿಗೆ WHO ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಭಾರತದಲ್ಲಿ ಗುರುತಿಸಲಾದ ಮೂರು ಕೆಮ್ಮಿನ ಸಿರಪ್‌ಗಳಾದ ಕೋಲ್ಡ್ರಿಫ್, ರೆಸ್ಪಿಫ್ರೆಶ್ ಟಿಆರ್ ಮತ್ತು ರೀಲೈಫ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಸಿರಪ್ ಗಳು ತಮ್ಮ ದೇಶದಲ್ಲಿ ಪತ್ತೆಯಾದರೆ...

FOOD | ಬೆಳಗಿನ ಇಡ್ಲಿ ಉಳಿದಿದ್ರೆ ಬಿಸಾಡ್ಬೇಡಿ, ಅದ್ರಿಂದ ಯಮ್ಮಿ ಮಂಚೂರಿಯನ್ ಟ್ರೈ ಮಾಡಿ!

ತಂಪಾದ ಸಂಜೆಗಳಲ್ಲಿ ಬಿಸಿಬಿಸಿ, ಖಾರ ಖಾರದ ತಿಂಡಿ ತಿನ್ನಬೇಕೆಂಬ ಆಸೆ ಎಲ್ಲರಿಗೂ ಬರುತ್ತದೆ. ಪ್ರತೀ ಸಲ ಬಜ್ಜಿ, ಬೋಂಡಾ ಅಥವಾ ಪಕೋಡಾ ತಿನ್ನುವುದಕ್ಕಿಂತ ಬೇರೆದೇನಾದರೂ ಟ್ರೈ ಮಾಡಬೇಕೆನಿಸಿದರೆ, “ಇಡ್ಲಿ ಮಂಚೂರಿಯನ್” ಅತ್ಯುತ್ತಮ ಆಯ್ಕೆ. ಬೇಕಾಗುವ...

ಬಿಹಾರ ರಾಜಕೀಯದಲ್ಲಿ ಕೋಲಾಹಲ: ಚುನಾವಣೆಗೂ ಮುನ್ನ ಜೆಡಿಯುಗೆ ಬಿಗ್​ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದಲ್ಲಿ ನಡೆಯಲಿರುವ ಚುನಾವಣೆಯ ರಂಗ ಇದೀಗ ಇನ್ನಷ್ಟು ಕಾವೇರಿದೆ. ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿರುವ ಈ ಸಮಯದಲ್ಲಿ ಜನತಾ ದಳ (ಯುನೈಟೆಡ್) ಪಕ್ಷಕ್ಕೆ ಆಘಾತಕಾರಿ ಬೆಳವಣಿಗೆ...

Personality | ಈ ಗುಣಗಳು ನಿಮ್ಮಲ್ಲಿದ್ರೆ, ಜನ ನಿಮ್ಮತ್ತ ಆಯಸ್ಕಾಂತದಂತೆ ಆಕರ್ಷಿತರಾಗುತ್ತಾರಂತೆ

ನಮ್ಮ ಸುತ್ತಮುತ್ತಲಿನ ಜನರು ನಮ್ಮನ್ನು ನೋಡಿ ಮೆಚ್ಚಬೇಕು, ಗೌರವಿಸಬೇಕು ಅನ್ನೋ ಆಸೆ ಎಲ್ಲರಿಗು ಇರುತ್ತೆ. ಆದರೆ ಎಲ್ಲರೂ ನಮ್ಮನ್ನು ಇಷ್ಟಪಡುವಂತೆ ಮಾಡುವುದು ಸುಲಭವಲ್ಲ. ಅದಕ್ಕಾಗಿ ವ್ಯಕ್ತಿತ್ವದಲ್ಲಿ ಕೆಲವು ಆಕರ್ಷಕ ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ...

ಬೆದರಿಕೆ ಕರೆಗಳಿಗೆ ಬಗ್ಗಲ್ಲ, ಹೋರಾಟ ಮುಂದುವರಿಸುವೆ: ಸಚಿವ ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹಾಗೂ ಕುಟುಂಬದ ವಿರುದ್ಧ ಬಂದಿರುವ ಬೆದರಿಕೆ ಕರೆಗಳ ಕುರಿತು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಬೆದರಿಕೆಗಳಿಂದ ಹಿಂದೆ ಸರಿಯುವುದಿಲ್ಲ ಎಂಬ...

ಹಾಸನಾಂಬ ಉತ್ಸವ: ಒಂದೇ ದಿನದಲ್ಲಿ 1.5 ಲಕ್ಷ ಭಕ್ತರಿಂದ ದೇವಿಯ ದರುಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದ್ದು, ಸೋಮವಾರ ಒಂದೇ ದಿನ 1.5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಕೂಡ ಸರದಿಯಲ್ಲಿ ನಿಂತು...

ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾದ ಮಾಜಿ ಶಾಸಕರ ಪುತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಾರ್ಕಳದ ಮಾಜಿ ಶಾಸಕ ದಿವಂಗತ ಗೋಪಾಲ್ ಭಂಡಾರಿ ಅವರ ಪುತ್ರ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ತಾಲೂಕು ನಿವಾಸಿಯಾಗಿರುವ ಸುದೀಪ್ ಬಾರ್ಕೂರಿನಲ್ಲಿ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾರೆ....

ಕುಪ್ವಾರಾದಲ್ಲಿ ಒಳನುಸುಳುವಿಕೆಗೆ ಯತ್ನಿಸಿದ್ದ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ರಾತ್ರಿ ಕುಪ್ವಾರದ...

ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಎರಡು ಶತಕ ಹೊಡೀತಾರೆ: ಹರ್ಭಜನ್ ಸಿಂಗ್ ಭವಿಷ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಅಕ್ಟೋಬರ್ 19ರಿಂದ ಆರಂಭವಾಗಲಿದ್ದು, ಈ ಸರಣಿಯ ಮೊದಲು ಮಾಜಿ ಸ್ಪಿನ್ ಲೆಜೆಂಡ್ ಹರ್ಭಜನ್ ಸಿಂಗ್ ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ...

SHOCKING | ಮಾರಿಷಸ್ ನಲ್ಲಿ ಅವಘಡ: ಸುಳ್ಯ ಮೂಲದ ವಿದ್ಯಾರ್ಥಿ ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಯುವಕನೋರ್ವ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ನಡುಗಲ್ಲು ಕಲ್ಲಾಜೆಯ ಜಯಲಕ್ಷ್ಮಿ...

Hair fall | ಕೂದಲು ಉದುರೋದಕ್ಕೆ ನೀವು ತಿನ್ನೋ ಈ ಆಹಾರಗಳೇ ಕಾರಣ!

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಾಮಾನ್ಯ ಸಮಸ್ಯೆಯಾಗಿದೆ. ವಯಸ್ಸು, ಒತ್ತಡ ಅಥವಾ ಮಾಲಿನ್ಯದ ಪರಿಣಾಮವಲ್ಲದೆ, ಅನೇಕ ಬಾರಿ ಈ ಸಮಸ್ಯೆಗೆ ಕಾರಣವಾಗುವುದು ನಮ್ಮ ಆಹಾರ ಪದ್ಧತಿಯೇ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಆರೋಗ್ಯಕರ ಕೂದಲಿಗಾಗಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !