May 10, 2026
Sunday, May 10, 2026
spot_img

ಟೀಮ್ ಇಂಡಿಯಾದ ಮುಂದಿನ ಸರಣಿ ಯಾವಾಗ? ಇಲ್ಲಿದೆ ಫುಲ್ ಡಿಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಜಯಶಾಲಿಯಾಗಿ ಮುಗಿಸಿದ್ದು, ಈಗ ಮುಂದಿನ ಏಕದಿನ ಮತ್ತು ಟಿ20 ಸರಣಿಗಳಿಗೆ ಸಜ್ಜಾಗುತ್ತಿದೆ. ಈ ಸರಣಿ ಅಕ್ಟೋಬರ್ 19ರಿಂದ ಆರಂಭವಾಗಲಿದೆ ಮತ್ತು ಮೂರು ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಒಳಗೊಂಡಿದೆ.

ಏಕದಿನ ಸರಣಿ ವೇಳಾಪಟ್ಟಿ

ಅಕ್ಟೋಬರ್ 19: 1ನೇ ಏಕದಿನ – ಪರ್ಥ್ ಕ್ರೀಡಾಂಗಣ, ಪರ್ಥ್
ಅಕ್ಟೋಬರ್ 23: 2ನೇ ಏಕದಿನ – ಅಡಿಲೇಡ್ ಓವಲ್
ಅಕ್ಟೋಬರ್ 25: 3ನೇ ಏಕದಿನ – ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ

ಟಿ20 ಸರಣಿ ವೇಳಾಪಟ್ಟಿ

ಅಕ್ಟೋಬರ್ 29: 1ನೇ ಟಿ20 – ಮನುಕಾ ಓವಲ್, ಕ್ಯಾನ್ಬೆರಾ
ಅಕ್ಟೋಬರ್ 31: 2ನೇ ಟಿ20 – ಮೆಲ್ಬೋರ್ನ್ ಕ್ರಿಕೆಟ್ ಮೈದಾನ
ನವೆಂಬರ್ 2: 3ನೇ ಟಿ20 – ಬೆಲ್ಲೆರಿವ್ ಓವಲ್, ಹೋಬಾರ್ಟ್
ನವೆಂಬರ್ 6: 4ನೇ ಟಿ20 – ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಕ್ಯಾರಾರಾ
ನವೆಂಬರ್ 8: 5ನೇ ಟಿ20 – ದಿ ಗಬ್ಬಾ, ಬ್ರಿಸ್ಬೇನ್

ಭಾರತ ಏಕದಿನ ತಂಡ

ನಾಯಕ: ಶುಭ್ಮನ್ ಗಿಲ್, ಉಪನಾಯಕ: ಶ್ರೇಯಸ್ ಅಯ್ಯರ್
ಆಟಗಾರರು: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಧ್ರುವ್ ಜುರೆಲ್

ಆಸ್ಟ್ರೇಲಿಯಾ ಏಕದಿನ ತಂಡ

ನಾಯಕ: ಮಿಚೆಲ್ ಮಾರ್ಷ್(ಮೊದಲ ಎರಡು ಪಂದ್ಯಗಳಿಗೆ)
ಆಟಗಾರರು: ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಓವನ್, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !