March 28, 2026
Saturday, March 28, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಲಬುರಗಿಯಲ್ಲಿ ಟೆನಿಸ್ ರಂಗು: ಐಟಿಎಫ್ ಡಬ್ಲ್ಯೂ 35 ಸೆಮಿಫೈನಲ್ ಸಮರಕ್ಕೆ ವೇದಿಕೆ ಸಿದ್ಧ!

ಹೊಸದಿಗಂತ ಕಲಬುರಗಿ: ಬಿಸಿಲ ನಗರಿ ಕಲಬುರಗಿಯ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಪ್ರೇಕ್ಷಕರ ಮನಸೂರೆಗೊಂಡಿರುವ...

ಹೊಸನಗರ ಬಸ್ ನಿಲ್ದಾಣದಲ್ಲಿ ಹೋಳಿ ಹಬ್ಬ ಮಸ್ತ್ ಇತ್ತು ಕಾಣ್ತದೆ.. ಯಾಕೆ ಅಂತ ಗೊತ್ತಾಗಿರಬೇಕಲ್ಲ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆನಾಡಿನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಇದೀಗ ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಕೂಡ ಶಿವಮೊಗ್ಗದ ಹೊಸನಗರದಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ಮುಂಬರುವ ಚಿತ್ರ ‘ಮಾ ಇಂಟಿ ಬಂಗಾರಂ’...

ಸುವರ್ಣ ಯುಗದತ್ತ ಭಾರತ-ಫಿನ್​​ಲ್ಯಾಂಡ್ ಸಂಬಂಧ: ಪ್ರಧಾನಿ ಮೋದಿ ಬಣ್ಣನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಭೇಟಿಯಲ್ಲಿರುವ ಫಿನ್​​ಲ್ಯಾಂಡ್​ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಹೌಸ್‌ನಲ್ಲಿ ಇಂದು ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದಪ್ರಧಾನಿ ಮೋದಿ, ವಿಶ್ವದ ಎರಡು...

ಪಂಜಾಬಿ ಯೂಟ್ಯೂಬರ್​ ನ್ಯಾನ್ಸಿ ಗ್ರೆವಾಲ್ ಕೆನಡಾದಲ್ಲಿ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:ಸಾಮಾಜಿಕ ಮಾಧ್ಯಮಗಳಲ್ಲಿ ಭಾರತದ ಪರವಾಗಿ ತೀಕ್ಷ್ಣ ಹೇಳಿಕೆಗಳು ಹಾಗೂ ಗಂಭೀರವಾದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಯೂಟ್ಯೂಬರ್​ ನ್ಯಾನ್ಸಿ ಗ್ರೆವಾಲ್​ ಅವರನ್ನು ಕೆನಡಾದಲ್ಲಿ ಹತ್ಯೆ ಮಾಡಲಾಗಿದೆ. ಮಂಗಳವಾರ ರಾತ್ರಿ ನ್ಯಾನ್ಸಿ ಅವರ ಮೇಲೆ ಹಲ್ಲೆ...

ಕಾನೂನಿಗೆ ನಾನೆಂದೂ ಬದ್ಧ: ವಿಚಾರಣೆ ಬಳಿಕ ಮಲ್ಲಿಕಾರ್ಜುನ ಮುತ್ಯಾ ನೀಡಿದ ಸ್ಪಷ್ಟನೆ ಏನು?

ಹೊಸದಿಗಂತ ಯಾದಗಿರಿ: ಪೋಕ್ಸೋ (POCSO) ಕಾಯಿದೆಯಡಿ ದಾಖಲಾಗಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ, ಶಹಾಪುರದ ಮಲ್ಲಿಕಾರ್ಜುನ ಮುತ್ಯಾ ಅವರು ಇಂದು ಪೊಲೀಸ್ ವಿಚಾರಣೆಗೆ ಹಾಜರಾದರು. ಶಹಾಪುರ ಪಟ್ಟಣದ ಸಿಪಿಐ ಕಚೇರಿಯಲ್ಲಿ ನಡೆದ ಈ ವಿಚಾರಣೆಯು...

ಪಶ್ಚಿಮ ಬಂಗಾಳಕ್ಕೆ ಆರ್.ಎನ್. ರವಿ ನೂತನ ರಾಜ್ಯಪಾಲ: ಕೇಂದ್ರ ಸರಕಾರದ ವಿರುದ್ಧ ದೀದಿ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಆ ಸ್ಥಾನಕ್ಕೆ ವರ್ಗಾವಣೆ...

ಟೆಲಿಕಾಂ ಲೋಕದಲ್ಲಿ ಹೊಸ ಕ್ರಾಂತಿ: ‘ನಿಮಿಷ-ಬೈಟ್‌’ಗಳ ಕಾಲ ಮುಗಿಯಿತು, ಇನ್ನು ‘ಟೋಕನ್’ಗಳ ರಾಜ್ಯಭಾರ!

ಜಾಗತಿಕ ಟೆಲಿಕಾಂ ವಲಯವು ಕೇವಲ ತಂತ್ರಜ್ಞಾನದ ಅಪ್‌ಗ್ರೇಡ್‌ಗೆ ಸೀಮಿತವಾಗದೆ, ವ್ಯವಹಾರದ ಮೂಲ ಮಾದರಿಯನ್ನೇ ಬದಲಿಸಿಕೊಳ್ಳುವ ಹೊಸ್ತಿಲಲ್ಲಿದೆ. ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಮಾತನಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಗ್ರೂಪ್ ಸಿಇಒ ಮ್ಯಾಥ್ಯೂ...

ಯುದ್ಧನೌಕೆ ಐಆರ್‌ಐಎಸ್ ದೇನಾ ಮೇಲೆ ದಾಳಿ: ಅಮೆರಿಕ ವಿರುದ್ಧ ಗುಡುಗಿದ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಹಿಂದೂ ಮಹಾಸಾಗರದದಲ್ಲಿ ಇರಾನ್ ಯುದ್ಧನೌಕೆ ಐಆರ್‌ಐಎಸ್ ದೇನಾ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ಖಂಡಿಸಿದ್ದಾರೆ. ಈ ಹಡಗು ತಾಲೀಮು...

ವಾಂಖೆಡೆಯಲ್ಲಿ ರನ್ ಸುರಿಮಳೆಗೈದ ಟೀಮ್ ಇಂಡಿಯಾ: ಸಂಜು ಆಟಕ್ಕೆ ಇಂಗ್ಲೆಂಡ್ ತತ್ತರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ 2026 ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಟಕ್ಕೆ ಇಂಗ್ಲೆಂಡ್ ಬೌಲರ್ಸ್ ಗಳು ಸುಸ್ತು ಆಗಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಅರ್ಧಶತಕ ನೆರವಿನಿಂದ ಟೀಮ್...

ಕೊಡಗಿನಲ್ಲಿ ಶಾಕಿಂಗ್ ಘಟನೆ: ನಡುರಸ್ತೆಯಲ್ಲೇ ಗುಂಡು ಹೊಡೆದು ಗುತ್ತಿಗೆದಾರ ಆತ್ಮಹತ್ಯೆ

ಹೊಸದಿಗಂತ ವರದಿ , ಮಡಿಕೇರಿ:ರಸ್ತೆಯಲ್ಲಿ ಗುಂಡು ಹೊಡೆದುಕೊಂಡು ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗುತ್ತಿಗೆದಾರ ಆಮೆಮನೆ...

ಏನ್ರಪ್ಪ ಎಲ್ಲರೂ ‘ಗ್ಯಾರಂಟಿ’ ಸರ್ಕಾರದ ಬಜೆಟ್ ಲೆಕ್ಕಾಚಾರ ನೋಡೋಕೆ, ಕೇಳೋಕೆ ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದ ದೀರ್ಘಕಾಲಿಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯ ಅವರು ನಾಳೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಹಣಕಾಸು ಸಚಿವರೂ ಆಗಿರುವ ಅವರು, ಶುಕ್ರವಾರ ಬೆಳಿಗ್ಗೆ 10:15ಕ್ಕೆ...

ಒಂದು ಲಾಟರಿ ಸುತ್ತ ಕಹಾನಿ: 20 ಕೋಟಿಯ ಹಣಕ್ಕಾಗಿ ಕೋರ್ಟ್‌ ಮೊರೆ ಹೋದ ನಿವೃತ್ತ ಪೊಲೀಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳ ಹೈಕೋರ್ಟ್ ನಲ್ಲಿಂದು ವಿಲಕ್ಷಣ ವಾದಯೊಂದು ನಡೆದಿದ್ದು, ಶಬರಿಮಲೆ ದೇವಳದ ತುಪ್ಪದ ಪಾರ್ಸೆಲ್‌ನಲ್ಲಿ ತನ್ನ 20 ಕೋಟಿ ರೂಪಾಯಿ ಬಂಪರ್ ಲಾಟರಿ ಟಿಕೆಟ್ ಇಟ್ಟು ಕೊರಿಯರ್ ಮಾಡಿದ್ದೆ, ಆದರೆ ಅದು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !