March 28, 2026
Saturday, March 28, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಒಂದ್ ಕಥೆ ಹೇಳ್ಲಾ | ಕಲ್ಲು ಭೂಮಿಯಲ್ಲಿ ಹರಿದ ಕರುಣೆಯ ಗಂಗೆ.. ಸಾಮಾನ್ಯ ಹಳ್ಳಿಗನ ಹಸನ್ಮುಖಿ ಕಥೆ!

ಒಂದು ಪುಟ್ಟ ಹಳ್ಳಿ, ಅಲ್ಲಿನ ಮಣ್ಣು ನೋಡಲು ಕೆಂಪು, ಆದರೆ ಅದರಲ್ಲಿ ಬೆಳೆ ಬೆಳೆಯುವುದು ಅಸಾಧ್ಯ ಎಂಬ ಮಾತು ಅಕ್ಕಪಕ್ಕದ ಊರಲ್ಲೆಲ್ಲಾ ಹರಡಿತ್ತು. ಮಳೆ ಬಾರದಿದ್ದರೆ ಅಲ್ಲಿನ ಜನ ಕುಡಿಯುವ ನೀರಿಗೂ ಮೈಲಿಗಟ್ಟಲೆ...

ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದ್‌ ಬೋಸ್‌ ದಿಢೀರ್ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಮೂರುವರೆ ವರ್ಷಗಳ...

ಟಿ20 ವಿಶ್ವಕಪ್ | ನಿರ್ಣಾಯಕ ಪಂದ್ಯದಲ್ಲೂ ಕೈಕೊಟ್ಟ ಅಭಿಷೇಕ್ ಶರ್ಮಾ: ಫ್ಯಾನ್ಸ್ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೀಂ ಇಂಡಿಯಾ ಅಬ್ಬರಿಸುತ್ತಿದ್ದು, ಆದರೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೆ ಕೈಕೊಟ್ಟಿದ್ದಾರೆ. ಇಡೀ ವಿಶ್ವಕಪ್​ನಲ್ಲಿ ಅಭಿಷೇಕ್ ಶರ್ಮಾ ಒಂದು ಅರ್ಧಶತಕವನ್ನು ಬಾರಿಸಿದ್ದನ್ನು ಬಿಟ್ಟರೆ...

ಬಿಸಿಲ ನಗರಿಯ ಟೆನಿಸ್ ಕೋರ್ಟ್‌ನಲ್ಲಿ ‘ಅಡ್ಕರ್-ರೈನಾ’ ಪಾರುಪತ್ಯ: ಸೆಮಿಫೈನಲ್‌ಗೆ ಪಾದಾರ್ಪಣೆ

ಹೊಸದಿಗಂತ ಕಲಬುರಗಿ: ಬಿಸಿಲ ನಗರಿಯ ಸುಡುವ ಬಿಸಿಲನ್ನೂ ಲೆಕ್ಕಿಸದೆ ಅಪ್ರತಿಮ ಪ್ರದರ್ಶನ ನೀಡಿದ ಭಾರತದ ಟೆನಿಸ್ ತಾರೆಗಳಾದ ವೈಷ್ಣವಿ ಅಡ್ಕರ್ ಮತ್ತು ಅಂಕಿತಾ ರೈನಾ, ಇಲ್ಲಿನ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಸತತ ಜಯಭೇರಿ ಬಾರಿಸಿದ್ದಾರೆ....

ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾ‌ರ್ ಕಾರ್ಡ್‌: ಸಮಗ್ರ ತನಿಖೆಗೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ

ಹೊಸದಿಗಂತ ವರದಿ,ಬಂಟ್ವಾಳ: ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ನೇತ್ರಾವತಿ ನದಿ ತೀರದಲ್ಲಿ ಅಪಾರ ಪ್ರಮಾಣದಲ್ಲಿ ಆಧಾ‌ರ್ ಕಾರ್ಡ್‌ಗಳು ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಮೂಲ ಕಾರಣವನ್ನು ಪತ್ತೆಹಚ್ಚುವಂತೆ ಕರ್ನಾಟಕ ವಿಧಾನಸಭಾಧ್ಯಕ್ಷರು,ಸ್ಥಳೀಯ ಶಾಸಕರಾದ ಯು.ಟಿ.ಖಾದರ್...

ದಾಂಡೇಲಿಯಲ್ಲಿ ಇಂಧನ ಆತಂಕ: ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಕಿಲೋಮೀಟರ್ ಉದ್ದದ ಸಾಲು!

ಹೊಸದಿಗಂತ ದಾಂಡೇಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಕಾರ್ಮೋಡಗಳು ದಾಂಡೇಲಿ ನಗರದ ಮೇಲೂ ನೆರಳು ಬೀರಿದ್ದು, ಇಂಧನ ಕೊರತೆಯ ಭೀತಿಯಿಂದಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದಾರೆ. ಇರಾನ್ ದೇಶವು ಹೋರ್ಮುಜ್ ಜಲಸಂಧಿಯನ್ನು ಬಂದ್...

ಯುಎಇಯಲ್ಲಿ ಸಿಲುಕಿದ ಭಾರತೀಯರಿಗಾಗಿ ಸ್ಪೈಸ್‌ಜೆಟ್ ನಿಂದ ವಿಶೇಷ ವಿಮಾನ ಹಾರಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಯುಎಇಯಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಬರಲು ಅನುಕೂಲವಾಗುವಂತೆ ಸ್ಪೈಸ್‌ಜೆಟ್ ಗುರುವಾರ ಯುಎಇಯಿಂದ 13 ವಿಶೇಷ ವಿಮಾನಗಳನ್ನು ನಿರ್ವಹಿಸುತ್ತಿದೆ. 12 ವಿಮಾನಗಳು ಫುಜೈರಾದಿಂದ ಮತ್ತು ಒಂದು...

ರಾಷ್ಟ್ರೀಯ ರಾಜಕಾರಣಕ್ಕೆ ವೆಲ್ ಕಮ್: ನಿತೀಶ್ ಕುಮಾರ್ ರನ್ನು ಸ್ವಾಗತಿಸಿದ ಅಮಿತ್ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ರಾಜ್ಯಸಭಾ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಿತೀಶ್ ಕುಮಾರ್...

ರಷ್ಯಾದಿಂದ ಭಾರತದತ್ತ ಹೊರಟ ತೈಲ ಹೊತ್ತ ಹಡಗು: ಸಿಗಲಿದೆಯೇ ಪೆಟ್ರೋಲ್ ಅಭಾವಕ್ಕೆ ಪರಿಹಾರ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ರಷ್ಯಾದಿಂದ ತೈಲ ಹೊತ್ತ ಮೂರು ಹಡಗುಗಳು ಭಾರತದತ್ತ ಹೊರಟಿದೆ ಎಂದು ಬ್ಲೂಮ್​ಬರ್ಗ್ ವರದಿ ಮಾಡಿದೆ. ಈ ಮೂರು ಹಡಗುಗಳಲ್ಲಿ 21 ಲಕ್ಷಕ್ಕೂ ಅಧಿಕ ಬ್ಯಾರಲ್ ತೈಲ...

ಟಿ20 ವಿಶ್ವಕಪ್‌ನ | ಎರಡನೇ ಸೆಮಿಫೈನಲ್ ಬಿಗ್ ಮ್ಯಾಚ್: ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್​ ನ ಎರಡನೇ ಸೆಮಿಫೈನಲ್ ಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡ ಕಳೆದ ಪಂದ್ಯದಲ್ಲಿ ಗೆದ್ದ ತಂಡವನ್ನೇ...

ಕುಮಾರಣ್ಣನ ಸಾರಥ್ಯಕ್ಕೆ ಸಾಥ್ ನೀಡಿದ ಹೂಡಿ ವಿಜಯ್: ಮಾಲೂರು ರಾಜಕಾರಣದಲ್ಲಿ ಹೊಸ ತಿರುವು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ನಡೆದಿದೆ. 2023ರ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯವೆದ್ದು ಸಂಚಲನ ಮೂಡಿಸಿದ್ದ ಹೂಡಿ ವಿಜಯ್ ಕುಮಾರ್,...

2 ಸಾವಿರ ಮರಗಳ ಮಾರಣಹೋಮ ಬೇಡ: ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ರೈತ ಸಂಘಟನೆಗಳ ಪಟ್ಟು

ಹೊಸದಿಗಂತ ಚಿತ್ರದುರ್ಗ: ಜಿಲ್ಲಾಧಿಕಾರಿಗಳ ನೂತನ ಕಚೇರಿ ಸಂಕೀರ್ಣ ನಿರ್ಮಾಣಕ್ಕಾಗಿ ತೋಟಗಾರಿಕೆ ಇಲಾಖೆ ಹಾಗೂ ಹಾಪ್‌ಕಾಮ್ಸ್‌ನ ಜಾಗವನ್ನು ಬಳಸಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಈಗ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !