March 29, 2026
Sunday, March 29, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಒಳಮೀಸಲಾತಿ ಗೊಂದಲ ಸಚಿವ ಸಂಪುಟದಲ್ಲಿ ಚರ್ಚೆ ಆಗುತ್ತೆ: ಜಿ. ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಮಕಾತಿಯಲ್ಲಿ ಒಳಮೀಸಲಾತಿ ವಿಚಾರವಾಗಿ ಉಂಟಾಗಿರುವ ಗೊಂದಲದ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ...

ಬಿಸಿಲು ಅಂದ್ಮೇಲೆ ಎಲ್ಲರಿಗೂ ಒಂದೇ! ಬನ್ನೇರುಘಟ್ಟದ ಝೂನಲ್ಲಿರೋ ಪ್ರಾಣಿಗಳಿಗೂ ಐಸ್‌ಕ್ರೀಂ, ಕೂಲ್‌ ಡ್ರಿಂಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಸಿಲು ಅಂದ್ಮೇಲೆ ಎಲ್ಲರಿಗೂ ಒಂದೇ ಅಲ್ವಾ? ಮನುಷ್ಯರ ರೀತಿ ಪ್ರಾಣಿಗಳಿಗೂ ಸೆಖೆ ಆಗುತ್ತದೆ. ಬೇಸಿಗೆಯಲ್ಲಿ ನಮಗೆ ಬೇಕಿರೋ ಐಸ್‌ಕ್ರೀಂ ಹಾಗೂ ಕೂಲ್‌ ಡ್ರಿಂಕ್ಸ್‌ ಪ್ರಾಣಿಗಳಿಗೂ ಬೇಕಿದೆ. ಅಂತೆಯೇ ಬೆಂಗಳೂರಿನ ಬನ್ನೇರುಘಟ್ಟದ...

FOOD | ನಿಮ್ಮ ದೇಹವನ್ನು ಕೂಲ್ ಆಗಿರಿಸುತ್ತೆ ಈ ತಿಮರೆ ತಂಬುಳಿ: ಟ್ರೈ ಮಾಡಿ

ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರಗಳಲ್ಲಿ ತಂಬುಳಿ ಒಂದು ವಿಶೇಷ ಸ್ಥಾನ ಹೊಂದಿದೆ. ವಿಶೇಷವಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ತಂಬುಳಿ ತುಂಬಾ ಉಪಯುಕ್ತ. ತಿಮರೆ ಅಥವಾ ಒಂದೆಲಗ ಎಂದು ಕರೆಯಲ್ಪಡುವ ಈ ಸೊಪ್ಪು ಆರೋಗ್ಯಕ್ಕೆ...

VIRAL | ಮಿಸ್‌ ಆಗಿ ಬಣ್ಣ ಎರಚಿದ ಮೊಮ್ಮಗನ ಮೇಲೆ ಕುದಿಯುವ ನೀರು ಸುರಿದ ಅಜ್ಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಕ್ಕಳಿಗೆ ಬಣ್ಣದ ಹಬ್ಬ ಅಂದ್ರೆ ಇಷ್ಟ, ಅದರಲ್ಲಿಯೂ ಬೇಡ ಬೇಡ ಅಂದೋರನ್ನು ಹುಡುಕಿಕೊಂಡು ಹೋಗಿ ಬಣ್ಣ ಹಚ್ಚೋದು ಅಂದ್ರೆ ಇನ್ನೂ ಇಷ್ಟ. ಗೊತ್ತಿಲ್ಲದೇ ಬಣ್ಣ ಎರಚಿದ ಮೊಮ್ಮಗನ ಮೇಲೆ ಅಜ್ಜಿ...

ದುಬೈನಲ್ಲಿ ಸಿಲುಕಿದ್ದ ಬಳ್ಳಾರಿಯ 33 ಜನ ಬೆಂಗಳೂರಿಗೆ ಆಗಮನ, ಹೂ ನೀಡಿ ಸ್ವಾಗತ

ಹೊಸದಿಗಂತ ವರದಿ ಬಳ್ಳಾರಿ: ಇಸ್ರೇಲ್, ಇರಾನ್ ಮಧ್ಯೆ ನಡೆಯುತ್ತಿರುವ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿದ್ದ ಬಳ್ಳಾರಿಯ 33ಜನರು ಸುರಕ್ಷಿತವಾಗಿ ಗುರುವಾರ ಬೆಂಗಳೂರಿಗೆ ಬಂದಿಳಿದಿದ್ದಾರೆ. ಬಳ್ಳಾರಿ ಗ್ರಾಮೀಣ ಶಾಸಕ, ಮಾಜಿ ಸಚಿವ ಬಿ.ನಾಗೇಂದ್ರ...

ಕಾರಲ್ಲಿ ಎಣ್ಣೆ ಪಾರ್ಟಿ ಮಾಡೋರಿಗೆ ಶಾಕ್ ಕೊಟ್ಟ ಬೆಳಗಾವಿ ಖಾಕಿ ಪಡೆ

ಹೊಸದಿಗಂತ ವರದಿ ಬೆಳಗಾವಿ: ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಕಾರನ್ನೇ ಬಾರ್ ಮಾಡಿಕೊಂಡವರಿಗೆ ಬೆಳಗಾವಿ ಖಾಕಿ ಪಡೆ ಶಾಕ್ ನೀಡಿದ್ದಾರೆ.‌ ರಸ್ತೆ ಪಕ್ಕ ಕಾರು ನಿಲ್ಲಿಸಿ ಅಕ್ರಮವಾಗಿ ಮದ್ಯ ಸೇವಿಸುತ್ತಿದ್ದವರ ವಿರುದ್ಧ ಕೇಸ್ ದಾಖಲಿಸಿಕೊಂಡು ಕಠಿಣ ಕ್ರಮ...

ಕೆಟ್ಟ ರೋಡ್ ಬೆಂಗಳೂರಿನ ಇಮೇಜ್ ಹಾಳುಮಾಡ್ತಿದೆ: ಬಜೆಟ್‌ನಲ್ಲಿ 100 ಕೋಟಿ ಕೊಡಿ ಎಂದ ಶಾಸಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಜೆಟ್‌ನಲ್ಲಿ ನೂರು ಕೋಟಿ ರೂಪಾಯಿಯನ್ನು ರಸ್ತೆ ರಿಪೇರಿಗಾಗಿ ಇಡಿ ಎಂದು ಶಾಸಕರು ಸಿಎಂ ಸಿದ್ದರಾಮಯ್ಯರ ಮೇಲೆ ಒತ್ತಡ ಹೇರಿದ್ದಾರೆ. ಬೆಂಗಳೂರು ಎಂದರೆ ರಸ್ತೆ ಗುಂಡಿ ಎನ್ನುವಂತಾಗಿದೆ. ಇದರಿಂದ ನಗರದ ಸೌಂದರ್ಯ ಹಾಗೂ...

ಸಾಂಬ್ರಾ ವಿಮಾನ ನಿಲ್ದಾಣದ ಸುತ್ತ ರೆಡ್ ಝೋನ್: ಡ್ರೋನ್ ಹಾರಾಟ ನಿಷೇಧ

ಹೊಸದಿಗಂತ ವರದಿ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಮಾಜರೇಯ ಯಡೂರ ಕ್ಷೇತ್ರದ ವಿರಭದ್ರೆಶ್ವರ ದೇವಸ್ಥಾನದ ರಾಜಗೋಪುರ, ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಗೆ ಉಪರಾಷ್ಟ್ರಪತಿಗಳು ಆಗಮಿಸುವ ಹಿನ್ನಲೆಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣದ...

Women | ಅಕ್ಕಾ… 30 ವರ್ಷ ದಾಟಿದ್ರಾ? ಈ ಅಭ್ಯಾಸಗಳನ್ನು ಈಗಲೇ ಬದಲಿಸಿದ್ರೆ ಆರೋಗ್ಯ ನಿಮ್ಮ ಕೈಯಲ್ಲೇ ಇರುತ್ತೆ!

ಮಹಿಳೆಯ ಜೀವನದಲ್ಲಿ 30 ವರ್ಷ ದಾಟಿದ ನಂತರ ದೇಹದಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಹಾರ್ಮೋನ್ ಬದಲಾವಣೆ, ಕೆಲಸದ ಒತ್ತಡ, ಮನೆ ಜವಾಬ್ದಾರಿ ಎಲ್ಲ ಸೇರಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಈ...

CINE | ದೇವರ ಹೆಸರಿನ ಸಿನಿಮಾಗಳಿಗೆ ಸೆನ್ಸಾರ್ ಅಡ್ಡಿ? ಶೀರ್ಷಿಕೆ ಬದಲಾವಣೆಯ ಅಘೋಷಿತ ನಿಯಮ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ದೇವರ ಹೆಸರುಗಳನ್ನು ವ್ಯಕ್ತಿಗಳಿಗೆ, ಅಂಗಡಿಗಳಿಗೆ ಅಥವಾ ವಿವಿಧ ಸಂಸ್ಥೆಗಳಿಗೆ ಇಡುವುದು ಸಾಮಾನ್ಯ ಸಂಗತಿ. ದೇವರ ಹೆಸರಿದ್ದರೆ ಶುಭವಾಗುತ್ತದೆ ಎಂಬ ನಂಬಿಕೆ ಕೂಡ ಹಲವರಲ್ಲಿ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ...

ಹೋಳಿ ಆಡಿಕೊಂಡು ಮನೆಗೆ ಬರುವಾಗ ಮರಕ್ಕೆ ಡಿಕ್ಕಿಯಾದ ಟಾಟಾ ಏಸ್‌: ಇಬ್ಬರು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೋಳಿ ಹಬ್ಬ ಮುಗಿಸಿ ಬರುವ ವೇಳೆ ಟಾಟಾ ಏಸ್‌ ಗೂಡ್ಸ್‌ ವಾಹನವೊಂದು ಮರಕ್ಕೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಗದಗದ ಹರ್ತಿ ಬಳಿ ನಡೆದಿದೆ. ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ...

Gold Rates | ಯುದ್ಧದ ಬಿಸಿ ಚಿನ್ನ-ಬೆಳ್ಳಿಗೆ ತಟ್ಟಿಲ್ಲ ಅನ್ಸುತ್ತೆ: ಗ್ರಾಮ್‌ಗೆ ಮತ್ತೆ 90 ರೂ. ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ಯುದ್ಧದ ಉದ್ವಿಗ್ನತೆ ಮುಂದುವರಿದಿದ್ದರೂ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ. ಬುಧವಾರ ಗ್ರಾಮ್‌ಗೆ ಸುಮಾರು 500 ರೂ ಇಳಿಕೆಯಾಗಿದ್ದ ಚಿನ್ನದ ಬೆಲೆ, ಗುರುವಾರ ಮತ್ತೆ ಸುಮಾರು 90 ರೂ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !