March 16, 2026
Monday, March 16, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ‘ಭಾರತ ಲಕ್ಷ್ಮೀ’ ಬಿರುದು ಪ್ರದಾನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮನುಷ್ಯ ಸೇವೆಯೇ ದೇಶ ಸೇವೆ, ದೇಶ ಸೇವೆಯೇ ಭಗವಂತನ ಸೇವೆಯಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ನೂತನ ಯಾಳಿ ಲೋಕಾರ್ಪಣೆ...

ಅಫ್ಘಾನಿಸ್ತಾನ ಗಡಿ ಬಳಿ ಪಾಕ್ ಭದ್ರತಾ ಪಡೆಗಳಿಂದ 47 ಉಗ್ರರ ಹತ್ಯೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಫ್ಘಾನಿಸ್ತಾನ ಗಡಿ ಬಳಿಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳು ಕನಿಷ್ಠ 47 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಪಾಕ್ ಸೇನೆ ಮಾಧ್ಯಮ ವಿಭಾಗ ಶನಿವಾರ ತಿಳಿಸಿದೆ. ಆಗಸ್ಟ್ 7-8...

ಉತ್ತರಕಾಶಿಯಲ್ಲಿ ಮೇಘಸ್ಫೋಟ: ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಭಟ್ವಾಡಿ ತಹಸಿಲ್‌ನ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟದಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತ 50 ನಾಗರಿಕರು, 8 ಸೈನಿಕರು ಮತ್ತು ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್...

334 ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಗೇಟ್ ಪಾಸ್ ಕೊಟ್ಟ ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:2019ರಿಂದ ಈಚೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯ ಮಾನದಂಡ ಪೂರೈಸಲು ವಿಫಲವಾದ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನ ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಶನಿವಾರ ತಿಳಿಸಿದೆ. ಈ ಪಕ್ಷಗಳು ಕಳೆದ 6 ವರ್ಷಗಳಲ್ಲಿ...

ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದ ವೈಟ್‌ ಶರ್ಟ್‌: ಟಾರ್ಗೆಟ್ ಮಾಡಿದ್ದವನ ಬಿಟ್ಟು ಮತ್ತೊಬ್ಬನ ಕೊಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಡ್ಯದಲ್ಲಿ ಟಾರ್ಗೆಟ್ ಮಾಡಿದ್ದವನನ್ನ ಬಿಟ್ಟು ಮತ್ತೊಬ್ಬನನ್ನ ಹತ್ಯೆಗೈದಿರುವ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ವೈಟ್ ಶರ್ಟ್ ಸುಳಿವು ಹಿಡಿದು ಫಾಲೋ...

ದೆಹಲಿಯಲ್ಲಿ ವರುಣನ ಅಬ್ಬರಕ್ಕೆ ಕಾಂಪೌಂಡ್ ಗೋಡೆ ಕುಸಿತ: 7 ಮಂದಿ ದಾರುಣ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯಲ್ಲಿ ವರುಣನ ಅಬ್ಬರಕ್ಕೆ ಕಾಂಪೌಂಡ್ ಗೋಡೆ ಕುಸಿದು ಏಳು ಜನ ಸಾವನ್ನಪ್ಪಿದ ದಾರುಣ ಘಟನೆ ಜೈತ್‌ಪುರದ ಹರಿನಗರದಲ್ಲಿ ನಡೆದಿದೆ. ನಗರದ ಹಳೆಯ ದೇವಾಲಯ ಒಂದರ ಬಳಿಯ ಕೊಳಗೇರಿ ಪ್ರದೇಶದಲ್ಲಿ ಹಲವಾರು ಗುಜರಿ...

ಪ್ರಧಾನಿ ನಿವಾಸದಲ್ಲಿ ರಕ್ಷಾಬಂಧನ ಸಂಭ್ರಮ: ಮಕ್ಕಳಿಂದ ರಾಖಿ ಕಟ್ಟಿಸಿಕೊಂಡ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿಯವರು ಇಂದು ರಕ್ಷಾ ಬಂಧನವನ್ನು ನವದೆಹಲಿಯ ತಮ್ಮ ನಿವಾಸದಲ್ಲಿ ಆಚರಿಸಿಕೊಂಡಿದ್ದು, ಈ ವೇಳೆ ಮಹಿಳೆಯರು, ಮಕ್ಕಳು ಪ್ರಧಾನಿ ಮೋದಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಸಂಘಟನೆಯ ಸೋದರಿಯರು...

ಭಾರತದ ಕಾರ್ಯಾಚರಣೆಗೆ ಪಾಕ್‌ ಫೈಟರ್‌ ಜೆಟ್‌ಗಳು ನಾಮಾವಶೇಷ: ವಾಯುಪಡೆ ಮುಖ್ಯಸ್ಥ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಕನಿಷ್ಠ ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನವನ್ನು...

Cooking Oil | ಅಡುಗೆ ಮನೆಯಲ್ಲಿ ಡೀಪ್ ಫ್ರೈ ತಿಂಡಿ ಮಾಡೋಕೆ ಈ ಎಣ್ಣೆ ಬೆಸ್ಟ್ ಅಂತೆ! ನೀವು ಬಳಸೋ ಎಣ್ಣೆ ಈ ಲಿಸ್ಟ್ ನಲ್ಲಿದ್ಯಾ?

ಮಳೆಗಾಲ ಬಂದುಹೋದರೆ ಬಿಸಿ ಬಿಸಿ ತಿಂಡಿಗಳ ಹಂಬಲ ಹೆಚ್ಚಾಗುತ್ತದೆ. ವಿಶೇಷವಾಗಿ ಈರುಳ್ಳಿ ಪಕೋಡ, ಬಜ್ಜಿ, ಬೋಂಡಾ ಮುಂತಾದ ಡೀಪ್ ಫ್ರೈ ತಿಂಡಿಗಳು ತಿನ್ನೋ ಆಸೆಯಾಗೋದು ಸಹಜ. ಆದರೆ, ಎಣ್ಣೆಯಲ್ಲಿ ಹುರಿದ ಆಹಾರ ಆರೋಗ್ಯಕರವೇ?...

FOOD | ಇವತ್ತು ರಕ್ಷಾಬಂಧನ! ನಿಮ್ಮ ಅಣ್ಣನಿಗೋಸ್ಕರ ಆರೋಗ್ಯಕರವಾದ ಬೆಲ್ಲದ ಗಸಗಸೆ ಪಾಯಸ ಮಾಡಿ!

ಗಸಗಸೆ ಪಾಯಸ ಒಂದು ಪಾರಂಪರಿಕ ಸಿಹಿ. ಗಸಗಸೆಯ ರುಚಿ, ಹಾಲು ಮತ್ತು ಬೆಲ್ಲದ ರುಚಿಯ ಮಿಶ್ರಣ ಈ ಪಾಯಸವನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ. ಹಬ್ಬ, ಅಥವಾ ವಿಶೇಷ ಸಂದರ್ಭಗಳಲ್ಲಿ ಈ ಪಾಯಸ ತಯಾರಿಸುವ ಸಂಪ್ರದಾಯ...

HEALTH | Vitamin K ಅಂದ್ರೇನು? ಇದರಿಂದ ಸಿಗೋ ಆರೋಗ್ಯ ಪ್ರಯೋಜನ ಏನು?

ಆರೋಗ್ಯಕರ ದೇಹದ ಕಾರ್ಯನಿರ್ವಹಣೆಗೆ ಜೀವಸತ್ವಗಳು ಮತ್ತು ಖನಿಜಗಳ ಪಾತ್ರ ಮಹತ್ವದ್ದಾಗಿದೆ. ಅವುಗಳಲ್ಲಿ ವಿಟಮಿನ್ ಕೆ ಪ್ರಮುಖವಾಗಿದ್ದು, ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆ, ಮೂಳೆಗಳು ಮತ್ತು ಇತರ ಅಂಗಾಂಶಗಳಲ್ಲಿ ಕ್ಯಾಲ್ಸಿಯಂ...

Beauty Tips | ಟೊಮೊಟೊ ಸಿಪ್ಪೆಯಲ್ಲಿದೆ ನಿಮ್ಮ ಸೌಂದರ್ಯದ ಗುಟ್ಟು! ಒಂದ್ಸಲ ಮುಖಕ್ಕೆ ಹಚ್ಚಿ ನೋಡಿ

ಇಂದಿನ ಮಾಲಿನ್ಯಭರಿತ ಜೀವನಶೈಲಿಯಲ್ಲಿ ತ್ವಚೆಯ ಆರೈಕೆ ಅತ್ಯಂತ ಮುಖ್ಯವಾಗಿದೆ. ದುಬಾರಿ ಬ್ಯೂಟಿ ಟ್ರೀಟ್ಮೆಂಟ್‌ಗಳು ಎಲ್ಲರಿಗೂ ಕೈಗೆಟುಕುವುದಿಲ್ಲ. ಅಂತಹ ಸಂದರ್ಭದಲ್ಲಿ, ಸರಳ ಮನೆಮದ್ದುಗಳಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು. ಟೊಮ್ಯಾಟೊ ಸಿಪ್ಪೆ ಚರ್ಮಕ್ಕೆ ವಿಶೇಷ ಲಾಭ ನೀಡುತ್ತದೆ....
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !