March 14, 2026
Saturday, March 14, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಈ ಜನ್ಮದಲ್ಲಿ ಮಾಡಿದ ಕರ್ಮವನ್ನು ಇದೇ ಜನ್ಮದಲ್ಲಿ ಅನುಭವಿಸ್ಬೇಕು : ಕಾಂಗ್ರೆಸ್‌ ಟ್ವೀಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದ್ದು, ಕಾಂಗ್ರೆಸ್‌ ಈ ಬಗ್ಗೆ ಟ್ವೀಟ್‌ ಮಾಡಿದೆ.ಮಾಡಿದ್ದುಣ್ಣೋ ಮಹರಾಯ ಎನ್ನುವ ಪೋಸ್ಟ್‌ ಒಂದನ್ನು ಮಾಡಿದ್ದು, ಈ ಜನ್ಮದಲ್ಲಿ ಮಾಡಿದ ಕರ್ಮದ...

ನಾಳೆ ರಾಜ್ಯಾದ್ಯಂತ ಜೋರು ಗಾಳಿಯೊಂದಿಗೆ ಮಳೆ, ಹವಾಮಾನ ಇಲಾಖೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  ಸದ್ಯ ರಾಜ್ಯದಲ್ಲಿ ಬಿಡುವು ನೀಡಿರುವ ಮಳೆ , ಮುಂದಿನ ವಾರದಿಂದ ಹೆಚ್ಚಾಗುವ ಸಾಧ್ಯತೆ ಇದೆ. ರವಿವಾರ ದಂದು ರಾಜ್ಯದಾದ್ಯಂತ ಜೋರು ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ.ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ...

ಇಂಗ್ಲೆಂಡ್‌ ವಿರುದ್ದ ಭರ್ಜರಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್; ಇಂಗ್ಲೆಂಡ್‌ ವಿರುದ್ದದ ಐದನೇ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಶತಕ ಬಾರಿಸಿದ್ದಾರೆ. ಕೆನಿಂಗ್ಟನ್‌ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಜೈಸ್ವಾಲ್, ಇಂಗ್ಲೆಂಡ್‌ ವಿರುದ್ದ ತಮ್ಮ...

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ನಟ ಪ್ರಕಾಶ್ ರೈ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್; ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಎಕ್ಸ್‌ ನಲ್ಲಿ ಬರೆದುಕೊಂಡಿರುವ ಪ್ರಕಾಶ್ ರೈ, ಪ್ರಜ್ವಲಿಸಲು...

FOOD | ಈ ರಾಖಿ ಹಬ್ಬದಂದು ಟ್ರೈ ಮಾಡಿ ಡ್ರೈ ಫ್ರೂಟ್ಸ್‌ ಲಡ್ಡು, ಟೇಸ್ಟ್‌ ಜೊತೆ ಎನರ್ಜಿಯೂ ಇದೆ

ಸಾಮಾಗ್ರಿಗಳು ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್‌ನಟ್ ಮುಂತಾದ ಒಣ ಹಣ್ಣುಗಳು. ಖರ್ಜೂರ, ಅಂಜೂರ, ಒಣದ್ರಾಕ್ಷಿ ಮುಂತಾದ ಒಣ ಹಣ್ಣುಗಳು. ಗಸಗಸೆ ಬೀಜಗಳು. ತುಪ್ಪಮಾಡುವ ವಿಧಾನನಿಮ್ಮಿಷ್ಟದ ಡ್ರೈ ಫ್ರೂಟ್ಸ್‌ನ್ನು ಮೊದಲು ಕತ್ತರಿಸಿ ತುಪ್ಪದಲ್ಲಿ ಹುರಿದುಕೊಳ್ಳಿನಂತರ ಇದಕ್ಕೆ ಖರ್ಜೂರ ಹಾಕಿ ಒಂದು...

ಆರನೇ ದಿನದ ‘ಸಮಾಧಿ ಶೋಧ’: ಪಾಯಿಂಟ್ 9, 10ರ ಕಾರ್ಯಾಚರಣೆ ಅಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್; ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ಇಂದು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸನಿಹ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಗುರುತಿಸಲಾದ 9...

HEALTH | ನೀವು ಸ್ವೀಟ್‌ ಕಾರ್ನ್‌ ಪ್ರಿಯಾರಾ? ಇಷ್ಟಪಟ್ಟು ತಿನ್ನಿ ಯಾಕೆ ಗೊತ್ತಾ??

ಸ್ವೀಟ್‌ ಕಾರ್ನ್‌ ಅಂದ್ರೆ ಇಷ್ಟನಾ? ಇದನ್ನು ಇಷ್ಟಪಟ್ಟೇ ತಿನ್ನಿ. ಯಾಕೆ ಗೊತ್ತಾ? ಇದರಲ್ಲಿ ನಿಮ್ಮ ಆರೋಗ್ಯಕ್ಕೆ ಬೇಕಾಗಿರುವ ಒಳ್ಳೆ ಅಂಶಗಳು ಸಾಕಷ್ಟಿವೆ. ಏನೆಲ್ಲಾ ಲಾಭ ನೋಡಿ.. ಜೀರ್ಣಕ್ರಿಯೆಗೆ ಒಳ್ಳೆಯದು:ಸ್ವೀಟ್ ಕಾರ್ನ್ ಫೈಬರ್‌ನ ಉತ್ತಮ ಮೂಲವಾಗಿದೆ,...

ಬರೀ ಅರ್ಧ ಕೆಜಿ ಇದ್ದರೂ ಬದುಕುವ ಛಲ ತೋರಿಸಿದ ಕಂದಮ್ಮ, ವೈದ್ಯರಿಂದ ಶತಪ್ರಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಾಮಾನ್ಯವಾಗಿ ಏಳು ತಿಂಗಳಿಗೆ ಹುಟ್ಟಿದ ಮಕ್ಕಳು ಬದುಕೋದು ಕಷ್ಟ ಎಂದು ಹೇಳುತ್ತಾರೆ, ಮಕ್ಕಳು ಏನಿಲ್ಲಾ ಎಂದರೂ ಎರಡು ಕೆಜಿಯಾದ್ರೂ ಇರಬೇಕು ಎನ್ನುತ್ತಾರೆ. ಆದರೆ ಇಲ್ಲೊಂದು ಮಗು ಬರೀ ಅರ್ಧ ಕೆಜಿ...

ಭಾರತದ ನಕ್ಷೆಯಿಂದಲೇ ಹಿಮಾಚಲ ಪ್ರದೇಶ ಮಾಯ?: ಸುಪ್ರೀಂ ಕೋರ್ಟ್ ಕೊಟ್ಟ ಎಚ್ಚರಿಕೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್; ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಅರಣ್ಯ ನಾಶ ಹಾಗೂ ಪರಿಸರ ಅಸಮತೋಲನವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದ್ದು, 'ಹೀಗೆ ಮುಂದುವರೆದರೆ ಇಡೀ ರಾಜ್ಯವೇ ಭೂಪಟದಿಂದ ಕಣ್ಮರೆಯಾಗಿ ಬಿಡುತ್ತದೆ' ಎಂದು ಕಳವಳ ವ್ಯಕ್ತಪಡಿಸಿದೆ. ಹಿಮಾಚಲ...

ಸ್ಥಳೀಯ ಉತ್ಪನ್ನಗಳನ್ನು ಬೆಂಬಲಿಸಿ: ಟ್ರಂಪ್ ಸುಂಕ ಬೆದರಿಕೆಯ ನಡುವೆ ನಾಗರಿಕರಿಗೆ ಪ್ರಧಾನಿ ಮೋದಿ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್; ವಾರಣಾಸಿಯಲ್ಲಿ ಇಂದು ಪ್ರಧಾನಿ ಮೋದಿ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಬೆಂಬಲಿಸಲು ನಾಗರಿಕರಿಗೆ ಕರೆ ನೀಡಿದ್ದಾರೆ. ರೈತರು, ಸಣ್ಣ ಕೈಗಾರಿಕೆಗಳು ಮತ್ತು ಯುವಕರಿಗೆ ಉದ್ಯೋಗವು ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಒತ್ತಿ ಹೇಳಿದ...

ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ, 12 ಕಾರ್ಮಿಕರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯ ಹೆಲಾಂಗ್ ಬಳಿಯ ಟಿಹೆಚ್‌ಡಿಸಿಯ  ವಿಷ್ಣುಗಡ್ ಜಲವಿದ್ಯುತ್ ಯೋಜನಾ ಸ್ಥಳದಲ್ಲಿ ಶನಿವಾರ ಭೂಕುಸಿತ ಸಂಭವಿಸಿದ ಪರಿಣಾಮ ಹನ್ನೆರಡು ಕಾರ್ಮಿಕರು ಗಾಯಗೊಂಡಿದ್ದಾರೆ. ಭೂಕುಸಿತ ಉಂಟಾದ ವೇಳೆ ಸ್ಥಳದಲ್ಲಿ ಸುಮಾರು 300...

ಮಾಲೆಗಾಂವ್ ಸ್ಫೋಟ | ಪ್ರಧಾನಿ ಮೋದಿ, ಮೋಹನ್ ಭಾಗವತ್ ಹೆಸರು ಹೇಳುವಂತೆ ಒತ್ತಾಯ: ಪ್ರಜ್ಞಾ ಠಾಕೂರ್ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್; ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರ ಹೆಸರುಗಳನ್ನು ಹೇಳುವಂತೆ ತನಿಖಾಧಿಕಾರಿಗಳು ತಮ್ಮ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !