April 7, 2026
Tuesday, April 7, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಮಲ ಪಡೆಯಲ್ಲಿ ಹೊಸ ಸಂಚಲನ: ಧಾರವಾಡ ವಿಭಾಗದ ಸಂಘಟನಾ ಚುಕ್ಕಾಣಿ ಹಿಡಿದ ಜಯತೀರ್ಥ ಕಟ್ಟಿ

ಹೊಸದಿಗಂತ ಹುಬ್ಬಳ್ಳಿ: ಮುಂಬರುವ ರಾಜಕೀಯ ಚಟುವಟಿಕೆಗಳು ಹಾಗೂ ಚುನಾವಣಾ ಸವಾಲುಗಳನ್ನು ಎದುರಿಸಲು ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು...

ಟಿ20 ವಿಶ್ವಕಪ್ ನತ್ತ ಕ್ರೀಡಾಭಿಮಾನಿಗಳ ನೋಟ: ಹೊಸ ದಾಖಲೆ ಬರೆದ ವೀಕ್ಷಕರ ಸಂಖ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:ಈ ಬಾರಿಯ ಟಿ20 ವಿಶ್ವಕಪ್ ಯಾರ ಪಾಲಾಗಲಿದೆ ಎಂಬ ಕಾತುರ ಪ್ರಪಂಚದಾದ್ಯಂತದ ಅಭಿಮಾನಿಗಳಿದ್ದು, ಈಗಾಗಲೇ ಸೆಮಿ ಫೈನಲ್ ಹಂತದ ವರೆಗೂ ಬಂದು ನಿಂತಿದೆ. ಇದರ ನಡುವೆ ಪಂದ್ಯಗಳು ರೋಮಾಂಚನಕಾರಿಯಾಗಿದ್ದರಿಂದ ಡಿಜಿಟಲ್ ವೇದಿಕೆಗಳ...

‘ದಿ ಕೇರಳ ಸ್ಟೋರಿ 2’ಗೆ ಹೈಕೋರ್ಟ್ ಸಂಕಷ್ಟ: ಶೀರ್ಷಿಕೆ ಬದಲಿಸಲು ಆಗ್ರಹಿಸಿ ಅರ್ಜಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ಸೀಕ್ವೆಲ್ ಈಗ ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಮಾರ್ಚ್ 3ರಂದು ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ಹಾಗೂ ವಕೀಲರು ಜಂಟಿಯಾಗಿ ಕೇರಳ...

ಕಲಬುರಗಿಯಲ್ಲಿ ಟೆನಿಸ್ ಫೀವರ್: ಎರಡನೇ ಸುತ್ತಿಗೆ ಭಾರತದ ಮೂವರು ಆಟಗಾರ್ತಿಯರ ಎಂಟ್ರಿ

ಹೊಸದಿಗಂತ ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತೀಯ ಆಟಗಾರ್ತಿಯರ ವಿಜಯಯಾತ್ರೆ ಮುಂದುವರಿದಿದೆ. ಬುಧವಾರ ನಡೆದ ರೋಚಕ ಪಂದ್ಯಗಳಲ್ಲಿ ಭಾರತದ ಜೀಲ್ ದೇಸಾಯಿ...

T20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌: ಆಫ್ರಿಕಾ ವಿರುದ್ಧ ಟಾಸ್​ ಗೆದ್ದ ನ್ಯೂಜಿಲ್ಯಾಂಡ್ ಬೌಲಿಂಗ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:T20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮುಖಾಮುಖಿಯಾಗಿವೆ.ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಆಫ್ರಿಕಾ ತಂಡ ಮೂರು...

ಮುಂಡಗೋಡಿನಲ್ಲಿ ಟಿಬೆಟಿಯನ್ ಹೊಸ ವರುಷದ ಸಂಭ್ರಮ: ವಿಧ್ಯುಕ್ತವಾಗಿ ಸಂಪನ್ನಗೊಂಡ ‘ಲೋಸಾರ್’ ಹಬ್ಬ!

ಹೊಸದಿಗಂತ ಮುಂಡಗೋಡು: ಟಿಬೆಟಿಯನ್ನರ ಹೊಸ ವರ್ಷವಾದ 'ಲೋಸಾರ್' ಹಬ್ಬದ ಸಡಗರವು ಬುಧವಾರ ಶಾಸ್ತ್ರೋಕ್ತವಾಗಿ ನೆರವೇರಿದ 'ಭೂತ ದಹನ' ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು. ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ. 1ರ ಬೌದ್ಧ ಮಂದಿರದಲ್ಲಿ ನಡೆದ ಈ ಧಾರ್ಮಿಕ...

ಕಾಂಗ್ರೆಸ್ ಕಚೇರಿಯಲ್ಲಿ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಲ್ಲಿ ಮಿಂದೆದ್ದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:ದೆಹಲಿ ಎಐಸಿಸಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೋಳಿ ಆಚರಿಸಿ ಸಂಭ್ರಮಿಸಿದರು. ಈ ವೇಳೆ ಎಲ್ಲರಿಗೂ ಪ್ರೀತಿಯಿಂದ ತುಂಬಿದ ಮತ್ತು ದ್ವೇಷವನ್ನು ಹೋಗಲಾಡಿಸುವ ಹೋಳಿಯನ್ನು ಹಾರೈಸಿದ...

ಬಿಹಾರದಲ್ಲಿ ಭಾರೀ ದುರಂತ: ನೀರು ತುಂಬಿದ ಹೊಂಡದಲ್ಲಿ ಮುಳುಗಿ ಆರು ಮಕ್ಕಳು ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:ನೀರು ತುಂಬಿದ ಹೊಂಡದಲ್ಲಿ ಸ್ನಾನ ಮಾಡುವಾಗ ಐದು ಬಾಲಕಿಯರು ಸೇರಿದಂತೆ ಆರು ಮಕ್ಕಳು ಮುಳುಗಿ ಸಾವನ್ನಪ್ಪಿದ ಘಟನೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ. ಕೇಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲೋಹರ್ಗವ...

ಭೀಕರ ಅಪಘಾತ: ಟಿಪ್ಪರ್-ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾ*ವು

ಹೊಸದಿಗಂತ ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮದ ಬಳಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಜೇನಮುರಿ ಗ್ರಾಮದ ಬಾಗು ತಿಂಗಳೆ (45) ಮೃತ ದುರ್ದೈವಿ. ಕಡಿ ತುಂಬಿಕೊಂಡು ಮುಂಡಗೋಡ ಮಾರ್ಗವಾಗಿ...

ವಿಸಿಟಿಂಗ್ ವೀಸಾ ಕಾಲಾವಧಿ ವಿಸ್ತರಿಸಿದ ಕುವೈಟ್: ಅತಂತ್ರ ಸ್ಥಿತಿಯ ವಿದೇಶೀಯರಿಗೆ ತುಸು ರಿಲೀಫ್

ಹೊಸದಿಗಂತ ಮಂಗಳೂರು: ದೇಶದಲ್ಲಿ ಯುದ್ಧದ ಛಾಯೆ ಎದುರಾಗಿರುವ ಹಿನ್ನಲೆಯಲ್ಲಿ ಕುವೈಟ್ ಸರಕಾರ ಅವಧಿ ಮುಗಿದ ಅಥವಾ ಅವಧಿ ಮುಗಿಯಲಿರುವ ಎಲ್ಲಾ ರೀತಿಯ ಭೇಟಿ ಪ್ರವೇಶ ವೀಸಾಗಳನ್ನು ಫೆ.28ರ ಶನಿವಾರದಿಂದ ಒಂದು ತಿಂಗಳವರೆಗೆ...

ಕನ್ನಡದ ನೆಲದಲ್ಲಿ ಮಹಾರಾಷ್ಟ್ರ ನಾಡಗೀತೆ: ಬೆಳಗಾವಿಯಲ್ಲಿ ಮತ್ತೆ ಕೆರಳಿದ ಗಡಿ ವಿವಾದದ ಕಿಡಿ

ಹೊಸದಿಗಂತ ಬೆಳಗಾವಿ: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಎಂಇಎಸ್ (MES) ಕಾರ್ಯಕರ್ತರು, ಈ ಬಾರಿಯ ಹೋಳಿ ಹಬ್ಬದ ಆಚರಣೆಯಲ್ಲೂ ತಮ್ಮ ಉದ್ಧಟತನ ಮೆರೆಯುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬೆಳಗಾವಿ ನಗರದ ಅನಗೋಳದ ರಾಜಹಂಸ...

ಬಿಹಾರ ರಾಜಕಾರಣದಲ್ಲಿ ಹೊಸ ಬಿರುಗಾಳಿ: ಮುಖ್ಯಮಂತ್ರಿ ಸ್ಥಾನಕ್ಕೆ ನಿತಿಶ್ ಕುಮಾರ್ ರಾಜೀನಾಮೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:ಬಿಹಾರ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎದ್ದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿ ಸಂಸತ್ತಿನ ಮೇಲ್ಮನೆಗೆ (ರಾಜ್ಯಸಭೆ) ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ​ಪಕ್ಷದ ಮೂಲಗಳ ಪ್ರಕಾರ,...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !