May 10, 2026
Sunday, May 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Super Foods | ತೂಕ ಕಡಿಮೆ ಮಾಡುವ 5 ಸಸ್ತಾ ಸೂಪರ್ ಫುಡ್ ಇಲ್ಲಿದೆ

ತೂಕ ಇಳಿಸಿಕೊಳ್ಳಲು ದುಬಾರಿ ಡಯಟ್ ಫುಡ್ಸ್ ಅಥವಾ ಸಪ್ಲಿಮೆಂಟ್‌ಗಳು ಬೇಕೇ ಬೇಕು ಅನ್ನೋ ಅವಶ್ಯಕತೆ ಇಲ್ಲ. ನಮ್ಮ ಮನೆ ಅಡಿಗೆಮನೆಯಲ್ಲಿ ಸಿಗುವ ಕೆಲವು ಸರಳ ಮತ್ತು ಕಡಿಮೆ ರೇಟ್ ನ ಆಹಾರ ಪದಾರ್ಥಗಳೇ...

ಡೀಸೆಲ್‌ ಟ್ಯಾಂಕರ್- ಕಾರು ನಡುವೆ ಭೀಕರ ಅಪಘಾತ: ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಡೀಸೆಲ್ ಟ್ಯಾಂಕರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ ಘಟನೆ ಹಾಸನ ನಗರದ ಎಂ.ಜಿ ರಸ್ತೆಯಲ್ಲಿ ಇಂದು ಮುಂಜಾನೆ ನಡೆದಿದೆ. ಡಿಕ್ಕಿಯ ತೀವ್ರತೆಗೆ ಟ್ಯಾಂಕರ್‌ನಿಂದ ಸ್ವಲ್ಪ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗಿದ್ದು,...

FOOD | ಮನೆಯಲ್ಲಿ ಜಾಸ್ತಿ ಪುದೀನಾ ಇದ್ಯಾ? ಟೇಸ್ಟಿ ತಿಂಡಿ ಮಾಡ್ಬೋದು ನೋಡಿ

ಹೇಗೆ ಮಾಡೋದು?ಸಾಮಾಗ್ರಿಗಳುಪುದೀನಾಹಸಿಮೆಣಸುಶುಂಠಿಬೆಳ್ಳುಳ್ಳಿಕೊತ್ತಂಬರಿ ಸೊಪ್ಪುಕಾಯಿ ಚಕ್ಕೆಲವಂಗಪಲಾವ್‌ ಎಲೆ ಈರುಳ್ಳಿ https://hosadigantha.com/health-what-are-the-benefits-of-drinking-pineapple-juice-every-day-for-the-body/ ಮಾಡುವ ವಿಧಾನಮಿಕ್ಸಿಗೆ ಪುದೀನಾ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಕಾಯಿ ಹಾಕಿ ರುಬ್ಬಿ ಪೇಸ್ಟ್‌ ಮಾಡಿನಂತರ ಪ್ಯಾನ್‌ಗೆ ಎಣ್ಣೆ ಸಾಸಿವೆ ಜೀರಿಗೆ ಚಕ್ಕೆ,ಲವಂಗ,...

‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್’: ಈ ಬಾರಿ ಯಾವ ಪ್ರಶಸ್ತಿ ಯಾರ ಕೈ ಸೇರಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದ ಪ್ರತಿಭಾವಂತರನ್ನು ಗೌರವಿಸುವ 7ನೇ ವರ್ಷದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ಸಮಾರಂಭ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. 2025ರಲ್ಲಿ ಬಿಡುಗಡೆಯಾದ ಸಿನಿಮಾಗಳ ಕಲಾವಿದರು ಹಾಗೂ...

ಯುವತಿಯ ಬ್ಯಾಗ್‌ ಕಿತ್ತು ಎಸ್ಕೇಪ್‌ ಆದ ಕಳ್ಳರು, ರಸ್ತೆ ಬದಿ ನಿಲ್ಲುವಾಗ ಮೈಯೆಲ್ಲಾ ಕಣ್ಣಾಗಿರಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಾಮಾನ್ಯವಾಗಿ ಜನರಿರುವಾಗ ಕಳ್ಳತನ ಆಗುತ್ತದೆ, ಹಾಗೆ ಜನರು ಇರುವಾಗ ಸೇಫ್‌ ಕೂಡ ಫೀಲ್‌ ಆಗುತ್ತದೆ. ಸಂದರ್ಭ ಯಾವುದೇ ಇರಲಿ ನಿಮ್ಮ ವಸ್ತುಗಳು, ಬ್ಯಾಗ್‌ ಇನ್ನಿತರ ಸಾಮಾಗ್ರಿಗಳ ಬಗ್ಗೆ ಗಮನ ಇರಲಿ.ಕೊಲ್ಕತ್ತಾದ...

IPL | ಜಡ್ಡು ಮಾರಕ ದಾಳಿಗೆ ಸಿಎಸ್‌ಕೆ ತತ್ತರ: ವಿಕೆಟ್ ಕಿತ್ತು ಗನ್ ಶಾಟ್ ಸೆಲೆಬ್ರೇಷನ್ ಮಾಡಿದ ಜಡೇಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೌಹಾಟಿಯಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದ ರವೀಂದ್ರ ಜಡೇಜಾ, ಮಾಜಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಗಮನ...

ಬೆಂಗಳೂರು ಕರಗಕ್ಕೆ ಕ್ಷಣಗಣನೆ, ಆನ್‌ಲೈನ್‌ನಲ್ಲಿ ನಡೀತೀರೋ ಸ್ಕ್ಯಾಮ್‌ ಬಗ್ಗೆ ಗಮನ ಇರಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನ ಐತಿಹಾಸಿಕ ಕರಗಕ್ಕೆ ಕೌಂಟ್‌ಡೌನ್‌ ಆರಂಭವಾಗಿದೆ. ಇಂದು (ಮಾರ್ಚ್ 31) ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸಂಪಂಗಿರಾಮನಗರದ ಸಂಪಂಗಿಕೆರೆ ಅಂಗಳದಲ್ಲಿರುವ ಶಕ್ತಿಪೀಠದಲ್ಲಿ ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್...

LIFE | ಒಂದು ನಿರ್ಧಾರ, ಒಂದು ನಂಬಿಕೆ… ನಿಮ್ಮ ಜೀವನವೇ ಬದಲಾಗುತ್ತೆ ನೋಡಿ

ಜೀವನವನ್ನು ಬದಲಿಸಲು ಯಾವಾಗಲೂ ದೊಡ್ಡ ಅವಕಾಶಗಳೇ ಬೇಕು ಅನ್ನೋದಿಲ್ಲ. ಕೆಲವೊಮ್ಮೆ ಒಂದು ಸಣ್ಣ ನಿರ್ಧಾರವೇ ಸಾಕು. ಅದಕ್ಕೂ ಜೊತೆ ಒಂದು ಗಟ್ಟಿಯಾದ ನಂಬಿಕೆ ಇದ್ದರೆ, ನಮ್ಮ ದಾರಿ ಸಂಪೂರ್ಣವಾಗಿ ಬದಲಾಗಬಹುದು. ನಾವು ಹಲವಾರು ಬಾರಿ...

ಪಲ್ಯ, ಗ್ರೇವಿ & More 50 | ತುಂಬಿದ ತೊಂಡೆಕಾಯಿ ಪಲ್ಯ ತಿಂದಿದ್ದೀರಾ? ಚಪಾತಿ, ರೊಟ್ಟಿ ಜೊತೆಗೆ ಸೂಪರ್ ಕಾಂಬಿನೇಷನ್

ತುಂಬಿದ ತೊಂಡೆಕಾಯಿ ಪಲ್ಯ (Stuffed Ivy Gourd Curry) ಒಂದು ರುಚಿಕರವಾದ ದಕ್ಷಿಣ ಭಾರತದ ಖಾದ್ಯ. ತೊಂಡೆಕಾಯಿಯನ್ನು ಉದ್ದಕ್ಕೆ ಸೀಳಿ, ಅದರೊಳಗೆ ಮಸಾಲೆ ಪದಾರ್ಥಗಳನ್ನು ತುಂಬಿ, ಎಣ್ಣೆಯಲ್ಲಿ ಹುರಿದು ಈ ಪಲ್ಯ ತಯಾರಿಸಲಾಗುತ್ತದೆ....

WEATHER | ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆ ಸಾಧ್ಯತೆ, ಈ ಮೂರು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಲೇ ಇದೆ. ಇಂದು ಕೂಡ ಮಳೆ ಮುಂದುವರಿಯಲಿದ್ದು, ಮೂರು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕಲಬುರ್ಗಿ, ವಿಜಯಪುರ...

ದಿನಭವಿಷ್ಯ: ಇಂದಿಗೆ ಹಣದ ಸಮಸ್ಯೆ ಮುಗಿಯುತ್ತೆ, ನೀವೂ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಿ

ಮೇಷ.ಕೆಲ ದಿನಗಳ ಚಿಂತೆ ಕಳೆದು ಹುರುಪು ತುಂಬುವ ಬೆಳವಣಿಗೆ. ಪ್ರೀತಿಪಾತ್ರರ ಸಂಗದಲ್ಲಿ ಉತ್ಸಾಹ. ಹಣದ ಬಿಕ್ಕಟ್ಟು ಪರಿಹಾರ ಕಾಣಲಿದೆ.ವೃಷಭಕ್ಷುಲ್ಲಕ ವಿಚಾರ ಬದಿಗಿಡಿ, ತಕ್ಷಣದ ಪರಿಣಾಮ ಬೀರುವ ವಿಷಯಕ್ಕೆ ಗಮನ ಕೊಡಿ. ನಿಮ್ಮ ನಿರ್ಧಾರ...

IPL | ಗುವಾಹಟಿಯಲ್ಲಿ ಸೂರ್ಯವಂಶಿಯ ಸಿಡಿಲಬ್ಬರದ ಆಟ: ಸಿಎಸ್​ಕೆ ವಿರುದ್ಧ ರಾಜಸ್ಥಾನಕ್ಕೆ ಗೆಲುವಿನ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವೈಭವ್ ಸೂರ್ಯವಂಶಿ ಅಮೋಘ ಅರ್ಧಶತಕದ ಆಟದಿಂದ ರಾಜಸ್ಥಾನ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಮ್ಯಾಚ್ ಗೆದ್ದು ಸಂಭ್ರಮಿಸಿದೆ. ಗುವಾಹಟಿಯ ಬರ್ಸಪಾರ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !