ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆ ಲಾಭ ಪಡೀತಾ ಇದಾರೆ, ಇದನ್ನು ಅವರು ಮೊದಲು ಬಿಡಬೇಕು ಎಂದು ಸಚಿವ ಎಂ.ಬಿ. ಪಾಟೀಲ ಮನವಿ ಮಾಡಿದ್ದಾರೆ.
ಶ್ರೀಮಂತರು ಏನಾದ್ರೂ ಗ್ಯಾರಂಟಿ ಲಾಭ ಪಡೀತಾ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಯುದ್ಧದ ಮಬ್ಬು ಗಾಢವಾಗುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಅಮೆರಿಕ–ಇಸ್ರೇಲ್ ಜಂಟಿ ದಾಳಿಗಳ ಬಳಿಕ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ಇರಾನ್ ಪ್ರತಿದಾಳಿ ಕ್ರಮಗಳನ್ನು ವೇಗಗೊಳಿಸಿದೆ.
ಇಸ್ರೇಲ್ ಜೊತೆಗೆ ಮುಸ್ಲಿಂ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಯುಗಾದಿ ಹಬ್ಬಕ್ಕೂ ಮುನ್ನ ಕೇತುಗ್ರಸ್ತ ರಕ್ತ ಚಂದ್ರಗ್ರಹಣ ಸಂಭವಿಸಲಿದೆ. ನಾಳೆ ನಡೆಯುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇಗುಲಗಳಲ್ಲಿ ದೇವರ ದರುಶನದ ಸಮಯದಲ್ಲಿ ಬದಲಾವಣೆ ಆಗಿದೆ.
ಗ್ರಹಣ ಮಧ್ಯಾಹ್ನ 3.10 ಕ್ಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದಲ್ಲಿ ಮದುವೆ ಸಂಭ್ರಮಗಳ ಸರಮಾಲೆ ಮುಂದುವರಿದಿದೆ. ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಕಿರಿಯ ಸಹೋದರ ಅಲ್ಲುಸಿರೀಶ್ ಮಾರ್ಚ್ 6 ರಂದು ನಯನಿಕಾ ರೆಡ್ಡಿ ಜೊತೆ ವೈವಾಹಿಕ ಜೀವನಕ್ಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್-8 ಹಂತದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್...
ಸಾಮಾಗ್ರಿಗಳುಎಣ್ಣೆಶೇಂಗಾಈರುಳ್ಳಿಹಸಿಮೆಣಸುಹುಣಸೆಹುಳಿಜೀರಿಗೆಮೆಂತ್ಯೆಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿಇದು ಬೆಂದ ನಂತರ ಹುಣಸೆರಸ ಹಾಕಿ ಮಿಕ್ಸ್ ಮಾಡಿಕಡೆಗೆ ಹುರಿದು ಪುಡಿ ಮಾಡಿದ ಜೀರಿಗೆ ಹಾಗೂ...
ಹೊಸದಿಗಂತ ಡಿಜಿಟಲ್ ಡೆಸ್ಕ್:ವೃದ್ಧರು ರೈಲಿನಲ್ಲಿ ಓಡಾಡೋದು ಕಡಿಮೆ, ಅದರಲ್ಲೂ ಸ್ಲೀಪರ್‌ನಲ್ಲಿ ವೃದ್ಧರು ಕಾಣಿಸೋದು ಕಡಿಮೆಯೇ. ಆದರೆ ರೈಲೊಂದರಲ್ಲಿ 82 ವರ್ಷದ ವೃದ್ಧೆಗೆ ರೈಲಿನಲ್ಲಿ ಅಪ್ಪರ್ ಬರ್ತ್ ಅಲಾರ್ಟ್ ಮಾಡಲಾಗಿದೆ. ವೃದ್ಧೆ ಮೇಲೆ ಹತ್ತೋದು...
ನಾವು ಏನಾದರೂ ಮಾತನಾಡುವ ಮೊದಲು, ಒಂದು ನಿರ್ಧಾರ ತೆಗೆದುಕೊಳ್ಳುವ ಮೊದಲು, “ಇದರಿಂದ ಯಾರಿಗಾದರೂ ಬೇಸರವಾಗುತ್ತದೆಯಾ?” ಎಂದು ಯೋಚಿಸುವುದು ಸಹಜ. ಆದರೆ ಅದೇ ಯೋಚನೆ ನಿಧಾನವಾಗಿ ಒತ್ತಡವಾಗಿಬಿಟ್ಟರೆ? ಎಲ್ಲರಿಗೂ ಇಷ್ಟವಾಗಬೇಕು ಎಂಬ ಆಸೆ ಒಂದು...
ಉತ್ತರ ಭಾರತದ ಖಾಸಗಿ ರುಚಿಯನ್ನು ಮನೆಯಲ್ಲಿ ಸವಿಯಬೇಕು ಅನ್ನೋರಿಗೆ ಪಂಜಾಬಿ ಸ್ಟೈಲ್ ಚೋಲೆ ಮಸಾಲಾ ತಿನ್ನಿಸಿ. ಚಪಾತಿ, ಪೂರಿ ಅಥವಾ ಅನ್ನದ ಜೊತೆಗೆ ಸವಿಯಲು ಈ ಚೋಲೆ ಮಸಾಲಾ ಅದ್ಭುತ ಜೋಡಿ. ಈಗ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಒಣಹವೆ ಮುಂದುವರಿದಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು...
ಮೇಷನಿಮ್ಮ ಪಾಲಿಗೆ ಶುಭ ಸಂಕೇತ ತೋರಿ ಬರಲಿದೆ. ಸದ್ಯದಲ್ಲೆ ಚಿಂತೆಯೊಂದು ಪರಿಹಾರ ಕಾಣಲಿದೆ. ವೃತ್ತಿಯಲ್ಲಿ ಉನ್ನತಿಗೆ ಪೂರಕ ಸನ್ನಿವೇಶ ಸೃಷ್ಟಿ.ವೃಷಭಸಂವಹನ ಕಲೆಯನ್ನು ಸರಿಯಾಗಿ ಬಳಸಿ. ಆ ಮೂಲಕ ಭಿನ್ನಮತ ನಿವಾರಿಸಿ. ಪರಿಸ್ಥಿತಿ ನಿಭಾಯಿಸಲು...
ಹೊಸ ದಿಗಂತ ಡಿಜಿಟಲ್ ಡೆಸ್ಕ್:T20 ವಿಶ್ವಕಪ್‌ನ ಅಂತಿಮ ಸೂಪರ್ 8 ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದೆ.
ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ...