ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್-8 ಹಂತದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್...
ಸಾಮಾಗ್ರಿಗಳುಎಣ್ಣೆಶೇಂಗಾಈರುಳ್ಳಿಹಸಿಮೆಣಸುಹುಣಸೆಹುಳಿಜೀರಿಗೆಮೆಂತ್ಯೆಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಾಡಿಸಿಇದು ಬೆಂದ ನಂತರ ಹುಣಸೆರಸ ಹಾಕಿ ಮಿಕ್ಸ್ ಮಾಡಿಕಡೆಗೆ ಹುರಿದು ಪುಡಿ ಮಾಡಿದ ಜೀರಿಗೆ ಹಾಗೂ...
ಹೊಸದಿಗಂತ ಡಿಜಿಟಲ್ ಡೆಸ್ಕ್:ವೃದ್ಧರು ರೈಲಿನಲ್ಲಿ ಓಡಾಡೋದು ಕಡಿಮೆ, ಅದರಲ್ಲೂ ಸ್ಲೀಪರ್‌ನಲ್ಲಿ ವೃದ್ಧರು ಕಾಣಿಸೋದು ಕಡಿಮೆಯೇ. ಆದರೆ ರೈಲೊಂದರಲ್ಲಿ 82 ವರ್ಷದ ವೃದ್ಧೆಗೆ ರೈಲಿನಲ್ಲಿ ಅಪ್ಪರ್ ಬರ್ತ್ ಅಲಾರ್ಟ್ ಮಾಡಲಾಗಿದೆ. ವೃದ್ಧೆ ಮೇಲೆ ಹತ್ತೋದು...
ನಾವು ಏನಾದರೂ ಮಾತನಾಡುವ ಮೊದಲು, ಒಂದು ನಿರ್ಧಾರ ತೆಗೆದುಕೊಳ್ಳುವ ಮೊದಲು, “ಇದರಿಂದ ಯಾರಿಗಾದರೂ ಬೇಸರವಾಗುತ್ತದೆಯಾ?” ಎಂದು ಯೋಚಿಸುವುದು ಸಹಜ. ಆದರೆ ಅದೇ ಯೋಚನೆ ನಿಧಾನವಾಗಿ ಒತ್ತಡವಾಗಿಬಿಟ್ಟರೆ? ಎಲ್ಲರಿಗೂ ಇಷ್ಟವಾಗಬೇಕು ಎಂಬ ಆಸೆ ಒಂದು...
ಉತ್ತರ ಭಾರತದ ಖಾಸಗಿ ರುಚಿಯನ್ನು ಮನೆಯಲ್ಲಿ ಸವಿಯಬೇಕು ಅನ್ನೋರಿಗೆ ಪಂಜಾಬಿ ಸ್ಟೈಲ್ ಚೋಲೆ ಮಸಾಲಾ ತಿನ್ನಿಸಿ. ಚಪಾತಿ, ಪೂರಿ ಅಥವಾ ಅನ್ನದ ಜೊತೆಗೆ ಸವಿಯಲು ಈ ಚೋಲೆ ಮಸಾಲಾ ಅದ್ಭುತ ಜೋಡಿ. ಈಗ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಒಣಹವೆ ಮುಂದುವರಿದಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು...
ಮೇಷನಿಮ್ಮ ಪಾಲಿಗೆ ಶುಭ ಸಂಕೇತ ತೋರಿ ಬರಲಿದೆ. ಸದ್ಯದಲ್ಲೆ ಚಿಂತೆಯೊಂದು ಪರಿಹಾರ ಕಾಣಲಿದೆ. ವೃತ್ತಿಯಲ್ಲಿ ಉನ್ನತಿಗೆ ಪೂರಕ ಸನ್ನಿವೇಶ ಸೃಷ್ಟಿ.ವೃಷಭಸಂವಹನ ಕಲೆಯನ್ನು ಸರಿಯಾಗಿ ಬಳಸಿ. ಆ ಮೂಲಕ ಭಿನ್ನಮತ ನಿವಾರಿಸಿ. ಪರಿಸ್ಥಿತಿ ನಿಭಾಯಿಸಲು...
ಹೊಸ ದಿಗಂತ ಡಿಜಿಟಲ್ ಡೆಸ್ಕ್:T20 ವಿಶ್ವಕಪ್‌ನ ಅಂತಿಮ ಸೂಪರ್ 8 ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದೆ.
ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:ಯುದ್ಧದ ಭೀತಿಯ ಬೆನ್ನಲ್ಲೇ ಇರಾನ್ ಜಗತ್ತಿನ ಅತ್ಯಂತ ಪ್ರಮುಖ ತೈಲ ಮಾರ್ಗವಾದ ಹರ್ಮೂಜ್ ಜಲಸಂಧಿಯನ್ನು ಬಂದ್ ಮಾಡಿದೆ.
ಈಗಾಗಲೇ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ಹಡಗುಗಳಿಗೆ ರೇಡಿಯೋ ಮೂಲಕ ಎಚ್ಚರಿಕೆ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:ಯುಎಸ್ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಜಂಟಿಯಾಗಿ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಪರಿಸ್ಥಿತಿಯಿಂದಾಗಿ ಭಾನುವಾರ ಇಂಡಿಯನ್ ಏರ್ ಲೈನ್ಸ್ ನ 350 ವಿಮಾನಗಳ ಹಾರಾಟವನ್ನು...
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯದ ಎಂಟುಕ್ಕೂ ಹೆಚ್ಚು ದೇಶಗಳ ಮೇಲೆ ದಾಳಿ ಮಾಡಿತು. ದುಬೈ ಮತ್ತು ಅಬುಧಾಬಿಯಲ್ಲಿ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:ಇರಾನ್ ಮೇಲೆ ಮತ್ತೆ ಹಿಂದೆಂದೂ ನೋಡಿರದ ರೀತಿಯಲ್ಲಿ ಬಲ ಪ್ರಯೋಗ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ.
ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯುದಾಳಿ...