May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಭಾರತದತ್ತ ಅಮೆರಿಕ ಚಿತ್ತ: ನಾನು, ಮೋದಿ ಕೆಲಸ ಮಾಡಿ ಮುಗಿಸುವ ವ್ಯಕ್ತಿಗಳು ಎಂದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದ ಸಂಘರ್ಷ ಒಂದು ಹಂತಕ್ಕೆ ತಲುಪಿದ್ದು, ಇದರ ಮದ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಹಾಡಿ ಹೊಗಳಿದ್ದು, ನಾವಿಬ್ಬರೂ ಕೆಲಸ ಮಾಡಿ ಮುಗಿಸುವಲ್ಲಿ...

ಐಪಿಎಲ್ ಟಿಕೆಟ್ ಕೇಳುವುದರಲ್ಲಿ ಏನಿದೆ ತಪ್ಪು?: ಶಾಸಕರ ಪರ ಡಿಸಿಎಂ, ಪರಂ ಬ್ಯಾಟಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆಯಿಂದ ಐಪಿಎಲ್ ಪಂದ್ಯದ ಅಬ್ಬರ ಶುರುವಾಗಲಿದ್ದು, ಈಗಾಗಲೇ ಟಿಕೆಟ್ ಖರೀದಿಯ ಭರಾಟೆ ಜೋರಾಗಿದೆ. ಇದರ ನಡುವೆ ರಾಜ್ಯ ಶಾಸಕರೂ ಕೂಡ ವಿಐಪಿ ಟಿಕೆಟ್‌ ಗಾಗಿ ಬೇಡಿಕೆ...

ಎಸ್ಸೆಸ್ಸೆಲ್ಸಿಯ ಒಟ್ಟು ಅಂಕಗಳಲ್ಲಿ 100ಕ್ಕೆ ಕೊಕ್ ಕೊಟ್ಟ ಸರಕಾರ: ಇನ್ಮುಂದೆ 525 ಮಾರ್ಕ್ಸ್ ಗಳಿಗೆ ಪರೀಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಘೋಷಣೆ ಮಾಡಿದ್ದು , ಈ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕವನ್ನು 625ಕ್ಕೆ ಬದಲಾಗಿ 525ಕ್ಕೆ ನಿಗದಿ ಮಾಡಲು ನಿರ್ಧರಿಸಿದೆ. ಈ ಕುರಿತು ಇಂದು...

ಶುರುವಾಯ್ತು IPL ಫೀವರ್: ಅಖಾಡ ರೆಡಿಯಾಗಿದೆ.. ಫಸ್ಟ್ ಡೇ, ಫಸ್ಟ್ ಮ್ಯಾಚ್‌ನ ‘ಅಸಲಿ ಕಿಂಗ್’ ಯಾರಾಗ್ತಾರೆ?

ಕ್ರಿಕೆಟ್ ಪ್ರೇಮಿಗಳ ದೀರ್ಘ ಕಾಯುವಿಕೆ ಕೊನೆಗೊಳ್ಳುವ ಸಮಯ ಬಂದಿದೆ. ಫೀಲ್ಡಿಂಗ್ ಸೆಟ್ ಆಗಿದೆ, ಪಿಚ್ ಸಿದ್ಧವಾಗಿದೆ, ಇನ್ನು ಕೇವಲ ಬ್ಯಾಟ್ ಮತ್ತು ಬಾಲ್‌ಗಳ ನಡುವಿನ ಅಬ್ಬರ ಬಾಕಿ ಉಳಿದಿದೆ. ಪ್ರಸಕ್ತ ಐಪಿಎಲ್ ಹಬ್ಬದ ಮೊದಲ...

21 ವರುಷಗಳ ನಂತರ ದೆಹಲಿ ದಾರಿ ಹಿಡಿದ ನಿತೀಶ್ ಕುಮಾರ್: ಬಿಹಾರದ ಮುಂದಿನ ಸಾರಥಿ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರ ರಾಜಕಾರಣದಲ್ಲಿ ದಶಕಗಳ ಕಾಲ ಪಾರುಪತ್ಯ ಮೆರೆದಿದ್ದ ನಿತೀಶ್ ಕುಮಾರ್ ಅವರು ಈಗ ರಾಜ್ಯ ರಾಜಕಾರಣದಿಂದ ಕೇಂದ್ರ ರಾಜಕಾರಣಕ್ಕೆ ಮರಳಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ, ಮಾರ್ಚ್ 30ರಂದು ನಿತೀಶ್ ಕುಮಾರ್...

ಹಿಂದಿ ಕಡ್ಡಾಯಕ್ಕೆ ಬ್ರೇಕ್? ರಾಜ್ಯದಲ್ಲಿ ಶೀಘ್ರವೇ ದ್ವಿಭಾಷಾ ಸೂತ್ರ ಜಾರಿ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಹಿಂದಿ ಭಾಷೆಯ ಪರೀಕ್ಷೆ ಮತ್ತು ಪಾಸ್ ಆಗುವುದನ್ನು ಕಡ್ಡಾಯಗೊಳಿಸಬಾರದು ಎಂಬ ಒತ್ತಾಯ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ತ್ರಿಭಾಷಾ ಸೂತ್ರದ...

ಹಾಜಬ್ಬ, ಸೂರಿಕುಮೇರು, ಪಡುಮಲೆ ಮುಕುಟಕ್ಕೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಗರಿ

ಹೊಸದಿಗಂತ ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 44ನೆಯ ವಾರ್ಷಿಕ ಘಟಿಕೋತ್ಸವ ನಾಳೆ ಪೂರ್ವಾಹ್ನ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾನಿಲಯದ...

ತೈಲ ಬೆಲೆ ಇಳಿಕೆ ಬೆನ್ನಲ್ಲೇ ಶುರುವಾಯ್ತು ರಾಜಕೀಯ ಫೈಟ್: ಕೇಂದ್ರದ ವಿರುದ್ಧ ಡಿಕೆಶಿ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 3 ರೂಪಾಯಿ ಸುಂಕ ಇಳಿಸಿ, ಡೀಸೆಲ್ ಸುಂಕವನ್ನು...

ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಗ್ಯಾಸ್ ಅಡ್ಡೆ ಮೇಲೆ ಡಿಸಿ ದಾಳಿ: 247 ಸಿಲಿಂಡರ್‌ಗಳು ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ (ಹೋಟೆಲ್, ಅಂಗಡಿ ಇತ್ಯಾದಿ) ಬಳಸುತ್ತಿದ್ದ ಅಡ್ಡೆಗಳ ಮೇಲೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಜಿಲ್ಲಾಧಿಕಾರಿ ಜಿ. ಪ್ರಭು ಅವರ ನೇತೃತ್ವದಲ್ಲಿ...

ಪೆಟ್ರೋಲ್-ಡೀಸೆಲ್ ಅಭಾವದ ನಡುವೆ ಲಾಕ್‌ಡೌನ್ ಗಾಸಿಪ್: ಸಚಿವ ಹರ್ದೀಪ್ ಸಿಂಗ್ ಕೊಟ್ಟ ಕ್ಲಾರಿಟಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ತೈಲ ಬಿಕ್ಕಟ್ಟು ತಲೆದೋರಿದೆ ಎಂಬ ಸುದ್ದಿಯ ಬೆನ್ನಲ್ಲೇ, "ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆ" ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಈ ಗೊಂದಲಗಳಿಗೆ ಈಗ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಕೇಂದ್ರ...

ರಘುವಂಶದ ಕುಡಿಗೆ ಸೂರ್ಯರಶ್ಮಿಯ ತಿಲಕಧಾರಣೆ: ಅಯೋಧ್ಯೆಯಲ್ಲಿ ಮೈಮನ ಪುಳಕಿತಗೊಳಿಸಿದ ದಿವ್ಯ ದೃಶ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ರಾಮನವಮಿಯ ಸಡಗರ ಮುಗಿಲು ಮುಟ್ಟಿದೆ. ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಿ ಭಕ್ತರ ಕಣ್ಮನ ಸೆಳೆದಿದ್ದು 'ಸೂರ್ಯ ತಿಲಕ' ಎಂಬ ಅದ್ಭುತ ಚಮತ್ಕಾರ. ನಿಖರವಾಗಿ ಮಧ್ಯಾಹ್ನ 12 ಗಂಟೆಗೆ,...

ಎಲ್ಲಿ ರಾಮನಾಮವೋ ಅಲ್ಲಿ ಹನುಮ.. ರಾಮನ ಆತ್ಮಬಂಧು ಹನುಮಂತ ‘ಪ್ರಿಯ ಭಕ್ತ’ನಾಗಿದ್ದು ಹೇಗೆ?

ತ್ರೇತಾಯುಗದಿಂದ ಇಂದಿನವರೆಗೂ "ರಾಮ" ಎನ್ನುವ ಹೆಸರಿನ ಜೊತೆ ಅವಿನಾಭಾವವಾಗಿ ಕೇಳಿಬರುವ ಮತ್ತೊಂದು ಹೆಸರು "ಹನುಮಂತ". ಎಲ್ಲಿ ರಾಮನ ಜಪ ನಡೆಯುತ್ತದೆಯೋ, ಅಲ್ಲಿ ಹನುಮಂತ ಪ್ರತ್ಯಕ್ಷನಾಗಿರುತ್ತಾನೆ ಎಂಬುದು ಅಚಲ ನಂಬಿಕೆ. ಆದರೆ, ಅಸಲಿಗೆ ಈ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !