May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹಿಂದಿ ಕಡ್ಡಾಯಕ್ಕೆ ಬ್ರೇಕ್? ರಾಜ್ಯದಲ್ಲಿ ಶೀಘ್ರವೇ ದ್ವಿಭಾಷಾ ಸೂತ್ರ ಜಾರಿ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಹಿಂದಿ ಭಾಷೆಯ ಪರೀಕ್ಷೆ ಮತ್ತು ಪಾಸ್ ಆಗುವುದನ್ನು ಕಡ್ಡಾಯಗೊಳಿಸಬಾರದು ಎಂಬ ಒತ್ತಾಯ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ತ್ರಿಭಾಷಾ ಸೂತ್ರದ...

ಹಾಜಬ್ಬ, ಸೂರಿಕುಮೇರು, ಪಡುಮಲೆ ಮುಕುಟಕ್ಕೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಗರಿ

ಹೊಸದಿಗಂತ ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 44ನೆಯ ವಾರ್ಷಿಕ ಘಟಿಕೋತ್ಸವ ನಾಳೆ ಪೂರ್ವಾಹ್ನ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾನಿಲಯದ...

ತೈಲ ಬೆಲೆ ಇಳಿಕೆ ಬೆನ್ನಲ್ಲೇ ಶುರುವಾಯ್ತು ರಾಜಕೀಯ ಫೈಟ್: ಕೇಂದ್ರದ ವಿರುದ್ಧ ಡಿಕೆಶಿ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 3 ರೂಪಾಯಿ ಸುಂಕ ಇಳಿಸಿ, ಡೀಸೆಲ್ ಸುಂಕವನ್ನು...

ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಗ್ಯಾಸ್ ಅಡ್ಡೆ ಮೇಲೆ ಡಿಸಿ ದಾಳಿ: 247 ಸಿಲಿಂಡರ್‌ಗಳು ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ (ಹೋಟೆಲ್, ಅಂಗಡಿ ಇತ್ಯಾದಿ) ಬಳಸುತ್ತಿದ್ದ ಅಡ್ಡೆಗಳ ಮೇಲೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಜಿಲ್ಲಾಧಿಕಾರಿ ಜಿ. ಪ್ರಭು ಅವರ ನೇತೃತ್ವದಲ್ಲಿ...

ಪೆಟ್ರೋಲ್-ಡೀಸೆಲ್ ಅಭಾವದ ನಡುವೆ ಲಾಕ್‌ಡೌನ್ ಗಾಸಿಪ್: ಸಚಿವ ಹರ್ದೀಪ್ ಸಿಂಗ್ ಕೊಟ್ಟ ಕ್ಲಾರಿಟಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ತೈಲ ಬಿಕ್ಕಟ್ಟು ತಲೆದೋರಿದೆ ಎಂಬ ಸುದ್ದಿಯ ಬೆನ್ನಲ್ಲೇ, "ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆ" ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಈ ಗೊಂದಲಗಳಿಗೆ ಈಗ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಕೇಂದ್ರ...

ರಘುವಂಶದ ಕುಡಿಗೆ ಸೂರ್ಯರಶ್ಮಿಯ ತಿಲಕಧಾರಣೆ: ಅಯೋಧ್ಯೆಯಲ್ಲಿ ಮೈಮನ ಪುಳಕಿತಗೊಳಿಸಿದ ದಿವ್ಯ ದೃಶ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ರಾಮನವಮಿಯ ಸಡಗರ ಮುಗಿಲು ಮುಟ್ಟಿದೆ. ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಿ ಭಕ್ತರ ಕಣ್ಮನ ಸೆಳೆದಿದ್ದು 'ಸೂರ್ಯ ತಿಲಕ' ಎಂಬ ಅದ್ಭುತ ಚಮತ್ಕಾರ. ನಿಖರವಾಗಿ ಮಧ್ಯಾಹ್ನ 12 ಗಂಟೆಗೆ,...

ಎಲ್ಲಿ ರಾಮನಾಮವೋ ಅಲ್ಲಿ ಹನುಮ.. ರಾಮನ ಆತ್ಮಬಂಧು ಹನುಮಂತ ‘ಪ್ರಿಯ ಭಕ್ತ’ನಾಗಿದ್ದು ಹೇಗೆ?

ತ್ರೇತಾಯುಗದಿಂದ ಇಂದಿನವರೆಗೂ "ರಾಮ" ಎನ್ನುವ ಹೆಸರಿನ ಜೊತೆ ಅವಿನಾಭಾವವಾಗಿ ಕೇಳಿಬರುವ ಮತ್ತೊಂದು ಹೆಸರು "ಹನುಮಂತ". ಎಲ್ಲಿ ರಾಮನ ಜಪ ನಡೆಯುತ್ತದೆಯೋ, ಅಲ್ಲಿ ಹನುಮಂತ ಪ್ರತ್ಯಕ್ಷನಾಗಿರುತ್ತಾನೆ ಎಂಬುದು ಅಚಲ ನಂಬಿಕೆ. ಆದರೆ, ಅಸಲಿಗೆ ಈ...

CINE | ಜನ್ಮದಿನದಂದೇ ಜಬರ್ದಸ್ತ್ ಗಿಫ್ಟ್ ಕೊಟ್ಟ ‘ಪೆದ್ದಿ’ ಟೀಸರ್: ಬ್ಯಾಟ್ ಹಿಡಿದಿದ್ದ ಕೈಲಿ ಈಗ ಗದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 'RRR' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಅವರಿಗೆ, ಇತ್ತೀಚಿನ ಚಿತ್ರಗಳಾದ 'ಆಚಾರ್ಯ' ಮತ್ತು...

ಕಡಲ ಅಡೆತಡೆ ಮೀರಿ ಗುಜರಾತ್ ತಲುಪಿದ ‘ಜಗ್ ವಸಂತ್’ ನೌಕೆ: ಇಂಧನ ಭದ್ರತೆಯಲ್ಲಿ ಭಾರತಕ್ಕೆ ಗೆಲುವು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಂತಹ ಭೀಕರ ಸಂಘರ್ಷಗಳ ನಡುವೆಯೂ ಭಾರತದ ಇಂಧನ ಪೂರೈಕೆ ಸುರಕ್ಷಿತವಾಗಿ ಮುಂದುವರಿದಿದೆ. ಸುಮಾರು ಒಂದು ತಿಂಗಳ ಕಾಲ ಆತಂಕದ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ‘ಜಗ್ ವಸಂತ್’...

ಕ್ರೀಡಾಪಟುವನ್ನು ಬಲಿಪಡೆದ ಮದ್ಯದ ನಶೆ: ಯುವ ಕಬಡ್ಡಿ ಆಟಗಾರ ಆತ್ಮಹ*ತ್ಯೆಗೆ ಶರಣು

ಹೊಸದಿಗಂತ ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕೊಳವಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತನನ್ನು ವೀರಭದ್ರ ಎಂಬುವವರ ಪುತ್ರ ಸುನೀಲ್ (23) ಎಂದು ಗುರುತಿಸಲಾಗಿದೆ. ಬುಧವಾರ...

Gold Rate | ಹಳದಿ ಲೋಹದ ಬೆಲೆಯಲ್ಲಿ ಅಸ್ಥಿರತೆ: ಗ್ರಾಹಕರಲ್ಲಿ ಗೊಂದಲ ಮೂಡಿಸಿದ ಏರಿಳಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಷೇರು ಮಾರುಕಟ್ಟೆಯ ಏರಿಳಿತದಂತೆ ಚಿನ್ನದ ಬೆಲೆಯೂ ಈಗ ಗ್ರಾಹಕರನ್ನು ಕಣ್ಣಾಮುಚ್ಚಾಲೆ ಆಡಿಸುತ್ತಿದೆ. ಗುರುವಾರ ಒಂದೇ ದಿನ ಬೆಲೆಯಲ್ಲಿ ಭಾರೀ ಏರಿಳಿತ ಕಂಡಿದ್ದ ಹಳದಿ ಲೋಹ, ಇಂದು ಶುಕ್ರವಾರ ಅಲ್ಪ ಪ್ರಮಾಣದ...

ಸ್ಮಾರ್ಟ್ ಪ್ರಯಾಣ, ಡಿಜಿಟಲ್ ಸಂಭ್ರಮ: KSRTC ಮುಡಿಗೆ ಎರಡು ಪ್ರತಿಷ್ಠಿತ ಅವಾರ್ಡ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಹೆಮ್ಮೆಯ ಸಾರಿಗೆ ಸಂಸ್ಥೆ ಕೆ.ಎಸ್.ಆರ್.ಟಿ.ಸಿ ದೇಶದ ಗಮನ ಸೆಳೆಯುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದೆ. ತಂತ್ರಜ್ಞಾನ ಮತ್ತು ಸಾರ್ವಜನಿಕ ಸೇವೆಯಲ್ಲಿನ ಕ್ರಾಂತಿಕಾರಿ ಬದಲಾವಣೆಗಾಗಿ ಪ್ರತಿಷ್ಠಿತ 'ಇಲೆಟ್ಸ್ ಮೊಬಿಲಿಟಿ ಎಕ್ಸೆಲೆನ್ಸ್' ಎರಡು ಪ್ರಶಸ್ತಿಗಳನ್ನು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !