May 11, 2026
Monday, May 11, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಹೈಕಮಾಂಡ್ ಆಶೀರ್ವಾದ ಇರೋವರೆಗೂ ನಾನೇ ಬಾಸ್: ಸದನದಲ್ಲಿ ಸಿದ್ದು ಖಡಕ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಅಂದ್ರೆ ಬರೀ ಅಂಕಿ-ಅಂಶ ಅಂದುಕೊಂಡ್ರಾ? ಖಂಡಿತ ಇಲ್ಲ. ಅಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷಗಳ ನಡುವೆ ಸಖತ್ 'ಪಂಚ್' ಡೈಲಾಗ್‌ಗಳು ವಿನಿಮಯವಾಗಿವೆ. ಡಿಕೆಶಿ ಅವರ...

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ತಮಿಳುನಾಡು ರಾಜಕೀಯ ಅಖಾಡದಿಂದ ಹಿಂದೆ ಸರಿದ ಕಮಲ್ ಹಾಸನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನ ಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಈಗಾಗಲೇ ಘಟಾನುಘಟಿಗಳು ಅಖಾಡಕ್ಕೆ ಇಳಿದು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ನಟ,ರಾಜಕಾರಣಿ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮಯ್ಯಮ್...

ಅಜಿತ್ ಪವಾರ್ ವಿಮಾನ ಅಪಘಾತ ಪ್ರಕರಣ: ಬೆಂಗಳೂರಿನಲ್ಲಿ ದಾಖಲಾಗಿದ್ದ ‘ಶೂನ್ಯ ಎಫ್‌ಐಆರ್’ ಮಹಾರಾಷ್ಟ್ರಕ್ಕೆ ವರ್ಗಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ವಿಮಾನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾಗಿದ್ದ ‘ಶೂನ್ಯ ಎಫ್‌ಐಆರ್’ ಅನ್ನು ರಾಜ್ಯ ಪೊಲೀಸರು ಇದೀಗ...

ದೆಹಲಿ ಗದ್ದುಗೆಗೆ ಹೊಸ ಲೆಕ್ಕಾಚಾರ: 543 ರಿಂದ 816 ಕ್ಕೆ ಏರಲಿದೆಯೇ ಸಂಸದರ ಸಂಖ್ಯೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಅತಿದೊಡ್ಡ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆಯುತ್ತಿದೆ. ಸದ್ಯಕ್ಕೆ ದೇಶದಲ್ಲಿರುವ 543 ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಬರೋಬ್ಬರಿ 816ಕ್ಕೆ ಏರಿಸಲು ತಯಾರಿ ನಡೆದಿದೆ. ಈ...

ದೆಹಲಿ ವಿಧಾನಸಭೆ ಸ್ಪೀಕರ್ ಗೆ ಮತ್ತೆ ಬಂತು ಬಾಂಬ್ ಬೆದರಿಕೆ ಇಮೇಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ 24 ಗಂಟೆಗಳಲ್ಲಿ ಮತ್ತೆ ಬಾಂಬ್ ಬೆದರಿಕೆ ಈ ಮೇಲ್ ಬಂದಿದೆ. ಮಂಗಳವಾರವಷ್ಟೇ ವಿಧಾನಸಭೆ ಸಂಕೀರ್ಣ ಮತ್ತು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಬಾಂಬ್ ಬೆದರಿಕೆ...

ಅಂದು ಐಪಿಎಲ್ ನಲ್ಲಿ ಆಡುತ್ತಿದ್ದ ಆರ್ಯಮಾನ್ ಬಿರ್ಲಾ ಇಂದು ಆರ್‌ಸಿಬಿಯ ನೂತನ ಬಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಅಬ್ಬರ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 16,700 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್...

ಸಾವಿನ ದವಡೆಯಲ್ಲಿದ್ದ ಹಸುಗೂಸಿಗೆ ರೋಬೋಟಿಕ್ ಸರ್ಜರಿ: ಮಣಿಪಾಲ್ ಆಸ್ಪತ್ರೆಯ ವೈದ್ಯರಿಂದ ಹೊಸ ಇತಿಹಾಸ ಸೃಷ್ಟಿ!

ಹೊಸದಿಗಂತ ಬೆಂಗಳೂರು: ಅಪರೂಪದ ಮತ್ತು ಗಮನಾರ್ಹವಾದ ವೈದ್ಯಕೀಯ ಸಾಧನೆಯೊಂದರಲ್ಲಿ, ವೈಟ್‌ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಕೇವಲ 4.6 ಕೆಜಿ ತೂಕದ ಒಂದು ತಿಂಗಳ ಹಸುಗೂಸಿಗೆ ಜೀವ ಉಳಿಸುವ ರೋಬೋಟಿಕ್ ಮೇದೋಜ್ಜೀರಕ ಗ್ರಂಥಿಯ (Pancreatic) ಶಸ್ತ್ರಚಿಕಿತ್ಸೆಯನ್ನು...

ಐಡಿ ಕಾರ್ಡ್ ಇಲ್ಲದೆ ಪಬ್‌ಗೆ ಹೋಗ್ತೀರಾ? ಯುವಪೀಳಿಗೆಯ ರಕ್ಷಣೆಗೆ ಹೈಕೋರ್ಟ್ ದಿಟ್ಟ ಹೆಜ್ಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಪಬ್ ಮತ್ತು ಬ್ರೀವರಿ ಸಂಸ್ಕೃತಿಗೆ ಕರ್ನಾಟಕ ಹೈಕೋರ್ಟ್ ಈಗ ದೊಡ್ಡ ಬ್ರೇಕ್ ಹಾಕಿದೆ. "ಮಕ್ಕಳು ಮದ್ಯದ ವ್ಯಸನಕ್ಕೆ ಬೀಳಬಾರದು, ಇದು ಕೇವಲ ಕಾನೂನಲ್ಲ, ಪ್ರತಿಯೊಬ್ಬ ಮಾಲೀಕನ ಜವಾಬ್ದಾರಿ" ಅಂತ...

ನೋವಿನಲ್ಲೂ ‘ಪೆದ್ದಿ’ ಆರ್ಭಟ: ಗಾಯಗೊಂಡರೂ ಮತ್ತೆ ಶೂಟಿಂಗ್‌ಗೆ ಹಾಜರಾದ ರಾಮ್ ಚರಣ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಲಿವುಡ್‌ನ 'ಮೆಗಾ ಪವರ್ ಸ್ಟಾರ್' ರಾಮ್ ಚರಣ್ ಸದ್ಯಕ್ಕೆ ಬುಚ್ಚಿಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾದ ಶೂಟಿಂಗ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೆ, ಹೈದರಾಬಾದ್‌ನಲ್ಲಿ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸುವಾಗ ಮಂಗಳವಾರ ಚರಣ್...

‘ಕೈ’ ಪಾಳಯಕ್ಕೆ ತಟ್ಟಿದ ಎಸ್ಟೇಟ್ ಬಿಸಿ: 48 ವರ್ಷಗಳ ಇತಿಹಾಸವಿರೋ ಕಚೇರಿಗೆ ಬೀಗ ಬೀಳುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಸ್ತ ಪಾಳಯಕ್ಕೆ ದೆಹಲಿಯಲ್ಲಿ ಹೊಸ ಸಂಕಷ್ಟ ಎದುರಾಗಿದೆ. ದಶಕಗಳ ಕಾಲ ಕಾಂಗ್ರೆಸ್‌ನ ಶಕ್ತಿ ಕೇಂದ್ರವಾಗಿದ್ದ ಅಕ್ಬರ್ ರಸ್ತೆಯ ಪ್ರಧಾನ ಕಚೇರಿಯನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಗಡುವು ನೀಡಿದೆ. ಸುಮಾರು 48...

ವೈರಿ ದೇಶದಿಂದ ಬಂದಿತು ಬಂಪರ್ ಗಿಫ್ಟ್: ಇರಾನ್ ಅಣ್ವಸ್ತ್ರದ ಕನಸಿಗೆ ಟ್ರಂಪ್ ಫುಲ್ ಸ್ಟಾಪ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತು ಇರಾನ್ ನಡುವಿನ ಜಿದ್ದಾಜಿದ್ದಿ ಈಗ ಅನಿರೀಕ್ಷಿತ ತಿರುವು ಪಡೆದಿದೆ. ಇರಾನ್ ನಮಗೆ ಅದ್ಭುತವಾದ "ಗಿಫ್ಟ್" ಕೊಟ್ಟಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುವ ಮೂಲಕ...

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ತುಸು ಏರುಪೇರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋನಿಯಾ ಗಾಂಧಿ ಅವರಿಗೆ ಸಣ್ಣ ಪ್ರಮಾಣದ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !