ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿ ಜಾಗತಿಕ ವಿಮಾನ ಸಂಚಾರದಲ್ಲಿ ಅಡಚಣೆಗಳು ಉಂಟಾಗಿದ್ದು, ಹಲವಾರು ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಕಂಡುಬಂದಿದೆ. ಇದರ ಪರಿಣಾಮವಾಗಿ ವಿವಿಧ ದೇಶಗಳಿಗೆ ಪ್ರಯಾಣಿಸಲು ಯೋಜಿಸಿದ್ದ ಅನೇಕ ಪ್ರಯಾಣಿಕರು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಮಕ್ಕಳನ್ನು ಆಕರ್ಷಿಸೋಕೆ ಅಂತಲೇ ಬಣ್ಣ ಬಣ್ಣದ ಕೂಲ್ ಡ್ರಿಂಕ್ಸ್‌ನ್ನು ಅಂಗಡಿಯ ಮುಂಭಾಗದ ಫ್ರಿಡ್ಜ್‌ನಲ್ಲೇ ಇಟ್ಟುಕೊಳ್ತಾರೆ. ಅದನ್ನು ನೋಡಿದ ಮಕ್ಕಳು ಕಾಟ ಕೊಟ್ಟಾದರೂ ನಿಮ್ಮನ್ನು ಕನ್ವಿನ್ಸ್ ಮಾಡ್ತಾರೆ. ಹೋಗ್ಲಿಬಿಡು ಎಂದು ಒಂದು...
ಹೊಸದಿಗಂತ ವರದಿ ಬೀದರ್:
ಬಸವಕಲ್ಯಾಣದ ಯಾತ್ರಿ ನಿವಾಸದ ಬಳಿ ಮಂಗಳವಾರ ಸಂಜೆ ವಾಕಿಂಗ್‌ಗೆ ತೆರಳಿದ್ದ ಇಬ್ಬರು ಮುಸ್ಲಿಂ ಯುವಕರ ಮೇಲೆ ಆರೇಳು ಜನ ಅಪರಿಚಿತರಿಂದ ಹಲ್ಲೆ ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಖಾಸಗಿ...
ಹೊಸದಿಗಂತ ವರದಿ ಹಾವೇರಿ:
PMEGP ಯಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿದ ನಕಲಿ ಪತ್ರಕರ್ತನೋರ್ವ ಅತ್ಯಾಚಾರ ನಡೆಸಿ ನಂತರ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ
ದೀಪಕ್ ಉಪಳೆ ಬಂಧಿತ ನಕಲಿ ಪತ್ರಕರ್ತ....
ಸಾಮಾಗ್ರಿಗಳು ಕೊತ್ತಂಬರಿ ಕಾಳುಜೀರಿಗೆಸೋಂಪುಮೆಂತ್ಯೆ ಕಾಳುಲವಂಗಹೇಗೆ ಮಾಡೋದು?ಈ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿ ರಾತ್ರಿಯೇ ನೆನೆಸಿ ಇಡಿಬೆಳಗ್ಗೆ ಇದನ್ನು ಬಿಸಿ ಮಾಡಿ ಕುಡಿಯಿರಿ ಕೊತ್ತಂಬರಿ ಕಾಳು ಥೈರಾಯಿಡ್ ನಿಯಂತ್ರಣದಲ್ಲಿ ಇರಿಸೋಕೆ ಸಹಾಯ ಮಾಡುತ್ತದೆ.
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್–ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಈಗ ಮಾರುಕಟ್ಟೆ ಮೇಲೆ ಸ್ಪಷ್ಟವಾಗಿ ಕಾಣಿಸತೊಡಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಮಾರುಕಟ್ಟೆಯಲ್ಲಿ ಉಂಟಾದ ಅಸ್ಥಿರತೆಯ ನಡುವೆ ರಾಜ್ಯದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ಕಳೆದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಡೋ ಎಲ್ಲ ಕೆಲಸಗಳಿಗೆ ಬಜೆಟ್ ಮೇಲೆ ಅವಲಂಬನೆ ಆಗೋಕೆ ಆಗತ್ತಾ? ನಮ್ಮ ಜಿಲ್ಲೆಯ ಕೆಲಸಗಳು ಬಜೆಟ್ ಮೇಲೆ ನಿಂತಿಲ್ಲ. ಬೇರೆಯವರಿಗೆ ಬಜೆಟ್ ಬೇಕಾಗಿರಬಹುದು, ನಮಗೆ ಬೇಡ ಎಂದು ಉಪ ಮುಖ್ಯಮಂತ್ರಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಕುರಿತು ಉಂಟಾದ ಉದ್ವಿಗ್ನತೆಯ ನಡುವೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ.
ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಸಾವಿನ...
ಚರ್ಮ ಒಣಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಹವಾಮಾನ ಬದಲಾವಣೆ, ಧೂಳು, ರಾಸಾಯನಿಕಯುಕ್ತ ಸಾಬೂನು ಬಳಕೆ ಮತ್ತು ನೀರಿನ ಕೊರತೆ ಇವುಗಳೆಲ್ಲವೂ ಚರ್ಮದ ತೇವಾಂಶವನ್ನು ಕಡಿಮೆ ಮಾಡುತ್ತವೆ. ಇದರಿಂದ ಚರ್ಮ ಒರಟಾಗಿ, ಉರಿಯುವಂತೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ದಾಖಲೆಯೊಂದನ್ನು ಬರೆಯಲಿದ್ದಾರೆ.
ಹೌದು, 2026-27ನೇ ಸಾಲಿನ ಬಜೆಟ್ ನಾಳೆ ಮಂಡನೆಯಾಗಲಿದೆ. ಇದು ಸಿಎಂ ಸಿದ್ದರಾಮಯ್ಯರ 17ನೇ ಬಜೆಟ್ ಆಗಿರಲಿದೆ. ಈವರೆಗೂ ಯಾವ ಮುಖ್ಯಮಂತ್ರಿಯೂ 17 ಬಾರಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿನ ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದ್ದ ರತ್ನ ಭಂಡಾರದ ಆಭರಣಗಳ ಎಣಿಕೆ ಕಾರ್ಯಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ.
ಸುಮಾರು 48 ವರ್ಷಗಳ ಬಳಿಕ ನಡೆಯುತ್ತಿರುವ ಈ ಪ್ರಕ್ರಿಯೆ ಮಾರ್ಚ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ಇರಾನ್-ಇಸ್ರೇಲ್ ಯುದ್ಧ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆ ಆಗಬಹುದು ಎಂದು ಜನರು ಪೆಟ್ರೋಲ್ ಬಂಕ್ ಮುಂದೆ ಕ್ಯೂ ನಿಂತು ಫುಲ್ ಟ್ಯಾಂಕ್ ಮಾಡಿಸಿಕೊಳ್ಳುತ್ತಿದ್ದಾರೆ.
ಪೆಟ್ರೋಲ್ ಸ್ಥಗಿತವಾದರೆ ಅಥವಾ ದುಬಾರಿಯಾದರೆ ಎಂದು ಮುನ್ನೆಚ್ಚರಿಕಾ...