April 28, 2026
Tuesday, April 28, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಟಿ20 ವಿಶ್ವಕಪ್​ | ಆಲೆನ್‌ ಸ್ಪೋಟಕ ಶತಕ: ಆಫ್ರಿಕಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ನ್ಯೂಜಿಲೆಂಡ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿದೆ . ಫಿನ್​ ಅಲೆನ್ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 9...

ಶುಭರಾತ್ರಿ | ಇಂದಿನ ಸೋಲಿಗೆ ಮಣಿಯಬೇಡಿ, ನಾಳೆಯ ಸುವರ್ಣ ಅವಕಾಶಕ್ಕಾಗಿ ಈಗ ವಿಶ್ರಮಿಸಿ!

ಇವತ್ತಿನ ದಿನ ನಿಮಗೆ ಕಷ್ಟಕರವಾಗಿರಬಹುದು, ಆದರೆ ಚಿಂತಿಸಬೇಡಿ. ನಾಳೆಯ ಸುಂದರ ದಿನ ನಿಮ್ಮದಾಗಲಿದೆ ಎಂಬ ನಂಬಿಕೆಯೊಂದಿಗೆ ನೆಮ್ಮದಿಯಿಂದ ನಿದ್ರಿಸಿ. ಕಷ್ಟಗಳು ಜೀವನದ ಭಾಗವಷ್ಟೇ, ಅವುಗಳೇ ಜೀವನವಲ್ಲ. ಇಂದಿನ ಸವಾಲುಗಳನ್ನು ದಾಟಿ ಬಂದ ನಿಮಗೆ ನಾಳೆಯ...

ಇರಾನ್‌ ವಿರುದ್ಧ ದಾಳಿಗೆ ವಾಯುನೆಲೆ ಬಳಕೆಗೆ ಸ್ಪೇನ್‌ ನಿರಾಕರಣೆ: ವ್ಯಾಪಾರ ಒಪ್ಪಂದವನ್ನೇ ರದ್ದುಗೊಳಿಸಿದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಪೇನ್‌ ಜೊತೆಗಿನ ವ್ಯಾಪಾರ ಒಪ್ಪಂದ ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರೊಂದಿಗಿನ ಓವಲ್ ಆಫೀಸ್ ಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್‌ ಮೇಲಿನ ದಾಳಿಗೆ...

ಮರ್ಡರ್ ಮಿಸ್ಟರಿ ಭೇದಿಸಿದ ಖಾಕಿ: ಆಸ್ಪತ್ರೆಗೆಂದು ಕರೆದೊಯ್ದು ವೃದ್ಧೆಯ ರುಂಡ ಕತ್ತರಿಸಿದ ಪಾಪಿ ಅರೆಸ್ಟ್!

ಹೊಸದಿಗಂತ ಮುಂಡಗೋಡ: ನಂಬಿದ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಕಾಡಿಗೆ ಕರೆದೊಯ್ದು, ಕುತ್ತಿಗೆ ಕೊಯ್ದು ರುಂಡವನ್ನೇ ಸುಟ್ಟು ಹಾಕಿದ್ದ ಭೀಕರ ಕೊಲೆ ಪ್ರಕರಣವನ್ನು ಮುಂಡಗೋಡ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮಳಗಿ ಗ್ರಾಮದ 75 ವರ್ಷದ...

ನಾಳೆ ಟೀಮ್‌ ಇಂಡಿಯಾಗೆ ಕ್ರಿಕೆಟ್‌ ಇತಿಹಾಸದಲ್ಲೇ ಮರೆಯಲಾಗದ ಸೋಲು ಪಕ್ಕಾ: ಸ್ಯಾಮ್ ಕರನ್ ಭವಿಷ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: T20 ವಿಶ್ವಕಪ್ ಎರಡನೇ ಸೆಮಿಫೈನಲ್ ನಲ್ಲಿ ನಾಳೆ ಭಾರತ ಇಂಗ್ಲೆಂಡ್ ತಂಡ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೂ ಮುನ್ನಲೇ ಸುದ್ದಿಗೋಷ್ಠಿಯಲ್ಲಿ ಇಂಗ್ಲೆಂಡ್ ಸ್ಟಾರ್ ಆಟಗಾರ ಸ್ಯಾಮ್ ಕರನ್ ಪಂದ್ಯ ಗೆಲ್ಲುವ...

ಭಾರತ vs ಇಂಗ್ಲೆಂಡ್ ಸಮರ: ಟೀಮ್ ಇಂಡಿಯಾ ಸೋಲಿಸಲು ನಡೆದಿದೆಯಾ ‘ಪಿಚ್ ಕುತಂತ್ರ’?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಪಂದ್ಯಕ್ಕೂ ಮುನ್ನವೇ ಮೈದಾನದ ಹೊರಗಿನ ಬೆಳವಣಿಗೆಗಳು...

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಹೊಡೆದುರುಳಿಸಿದ ಅಮೆರಿಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:ಶ್ರೀಲಂಕಾ ದಕ್ಷಿಣ ಕರಾವಳಿ ಸಮೀಪ ಇರಾನ್​ನ ಯುದ್ಧನೌಕೆ IRIS Dena ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ. ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ಅಂತಾರಾಷ್ಟ್ರೀಯ ಸಮುದ್ರ...

ಆನೆ ಕಾರ್ಯಪಡೆ ಬೇಡಿಕೆಗೆ ಕೊನೆಗೂ ಮನ್ನಣೆ: ರಾಜ್ಯ ಸರಕಾರದಿಂದ ಸಿಕ್ಕಿತು ಗ್ರೀನ್ ಸಿಗ್ನಲ್!

ಹೊಸದಿಗಂತ ವರದಿ,ಮಂಗಳೂರು: ಕಾಡಾನೆಗಳ ದಾಳಿಯಿಂದ ಕಂಗೆಟ್ಟಿದ್ದ ಕೃಷಿಕರು ಮತ್ತು ರೈತರಿಗೆ ಖುಷಿಯ ವಿಚಾರವೊಂದನ್ನು ರಾಜ್ಯ ಸರ್ಕಾರ ನೀಡಿದೆ. ಆನೆ ಕಾರ್ಯಪಡೆ ರಚಿಸಬೇಕೆಂಬ ಬಹುಕಾಲದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಯಾರೆಲ್ಲಾ ಇರಲಿದ್ದಾರೆ?ರಾಜ್ಯ ಸರ್ಕಾರದ ಆದೇಶದಂತೆ ನೂತನ...

Bad Habits | ದಪ್ಪಗಾಗಲು ಆಹಾರಕ್ಕಿಂತ ಹೆಚ್ಚಾಗಿ ಈ 5 ಅಭ್ಯಾಸಗಳೇ ಕಾರಣ: ಎಚ್ಚರ ತಪ್ಪಬೇಡಿ!

ಸಾಮಾನ್ಯವಾಗಿ ಅತಿಯಾಗಿ ಆಹಾರ ಸೇವಿಸುವುದರಿಂದ ದೇಹದಲ್ಲಿ ಬೊಜ್ಜು ಅಥವಾ ತೂಕ ಹೆಚ್ಚಾಗುತ್ತದೆ ಎಂದು ನಾವೆಲ್ಲರೂ ನಂಬಿದ್ದೇವೆ. ಆದರೆ, ಆಧುನಿಕ ವೈದ್ಯಕೀಯ ಸಂಶೋಧನೆಗಳ ಪ್ರಕಾರ ಬೊಜ್ಜು ಬರಲು ಕೇವಲ ಆಹಾರವೊಂದೇ ಕಾರಣವಲ್ಲ. ಆಹಾರದ ಪ್ರಮಾಣಕ್ಕಿಂತ...

T20 ವಿಶ್ವಕಪ್‌ ಮೊದಲ ಸೆಮಿಫೈನಲ್‌: ಕಿವೀಸ್ ಗೆ 170 ರನ್ ಟಾರ್ಗೆಟ್ ಕೊಟ್ಟ ಆಫ್ರಿಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: T20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 169 ರನ್​ಗಳ ಸವಾಲಿನ ಮೊತ್ತ ದಾಖಲಿಸಿದೆ. ಕಿವೀಸ್ 170 ರನ್​ಗಳ ಸವಾಲಿನ ಗುರಿ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ...

ದಕ್ಷಿಣ ಕನ್ನಡದಲ್ಲಿ ವಿಲಕ್ಷಣ ಘಟನೆ: ನೇತ್ರಾವತಿ ನದಿ ತೀರದಲ್ಲಿ ಕಾಣಸಿಕ್ಕಿತು ಆಧಾರ್ ಕಾರ್ಡ್‌ಗಳ ರಾಶಿ!

ಹೊಸದಿಗಂತ ವರದಿ, ಬಂಟ್ವಾಳ : ಬಂಟ್ವಾಳದ ಪುದು ಗ್ರಾಮದ ಹತ್ತನೇ ಮೈಲ್‌ಕಲ್ಲು ಸಮೀಪ ನೇತ್ರಾವತಿ ನದಿ ತೀರದಲ್ಲಿ ಸ್ಥಳೀಯ ನಿವಾಸಿಗಳ ವಿಳಾಸ ಹೊಂದಿರುವ ನೂರಾರು ಆಧಾರ್ ಕಾರ್ಡ್‌ಗಳ ರಾಶಿ ಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು,ಈ...

ಬಸವಕಲ್ಯಾಣದಲ್ಲಿ ಹೈಡ್ರಾಮಾ: ಮೌಲ್ವಿಗಳ ಮೇಲೆ ಹಲ್ಲೆ ಆರೋಪ, ಪೊಲೀಸ್ ಠಾಣೆಗೆ ಸಾವಿರಾರು ಜನರ ಮುತ್ತಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾರ್ಚ್ 03ರ ತಡರಾತ್ರಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಠಾಣೆಯ ಮುಂಭಾಗ ಭಾರಿ ಹೈಡ್ರಾಮಾ ನಡೆದಿದೆ. ಮುಸ್ಲಿಂ ಮೌಲ್ವಿಗಳ ಮೇಲೆ ಹಿಂದೂ ಯುವಕರು ಹಲ್ಲೆ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !