ಹೊಸದಿಗಂತ ಡಿಜಿಟಲ್ ಡೆಸ್ಕ್:
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ರಾಜಕೀಯ ಮತ್ತೆ ತೀವ್ರಗೊಂಡಿದ್ದು, ತಡರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಕೆಲಕಾಲ ಆತಂಕಕ್ಕೆ ಕಾರಣವಾಯಿತು. ಘಟನೆ ನಡೆದ ಬಳಿಕ ಕ್ಯಾಂಪಸ್‌ನಲ್ಲಿ ಉದ್ವಿಗ್ನ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ಮಾಜಿ ರೈಲ್ವೆ ಸಚಿವ, ತೃಣಮೂಲ ಕಾಂಗ್ರೆಸ್‌ನ ಎರಡನೇ ಕಮಾಂಡರ್ ಆಗಿದ್ದ ಮುಕುಲ್ ರಾಯ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂತ್ರಪಿಂಡದ ತೊಂದರೆ ಹಾಗೂ ಇನ್ನಿತರ ವಯೋಸಹಜ ದೈಹಿಕ ತೊಂದರೆಗಳಿಂದ ರಾಯ್ ಅವರು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ಹೇಳಿಕೆಯಿಂದ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸರಾಗಿದ್ದಾರೆ. ಮಾರ್ಚ್ 19ರಂದು ಒಂದೇ ದಿನ ಬಿಡುಗಡೆಯಾಗುತ್ತಿರುವ ‘ಟಾಕ್ಸಿಕ್’ ಹಾಗೂ ‘ಧುರಂದರ್ 2’ ಸಿನಿಮಾಗಳ ಕುರಿತು...
ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಕೂಲು ಕಾಲೇಜಿಗೆ ಹೋಗುವ ಮಕ್ಕಳ ಒಬೈಲ್ ಬಳಕೆ ಪೋಷಕರಿಗೆ ಸುಸ್ತು ಮಾಡಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕ್ಷೀಣಿಸುತ್ತಿದೆ. ಎಷ್ಟೋ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2026ರ ಸೂಪರ್-8 ಹಂತದ ಮೊದಲ ಪಂದ್ಯದಲ್ಲೇ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 76...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರಿನಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ ನಡೆದಿದೆ. ನೇಪಾಳ ಮೂಲದ ರಾಜೇಂದ್ರ ಸಿಂಗ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಹತ್ತು ದಿನಗಳ ಹಿಂದೆ ಇಂದಿರಾನಗರದ ಡಬಲ್ ರೋಡ್ ಬಳಿ ಇರುವ...
ನಮ್ಮ ಜೀವನವನ್ನು ದೊಡ್ಡ ಸಾಧನೆಗಳು ಮಾತ್ರ ನಿರ್ಮಿಸುವುದಿಲ್ಲ. ದಿನನಿತ್ಯದ ಸಣ್ಣ ಮಾತುಗಳು, ಹಾಸ್ಯಭರಿತ ಕತೆಗಳು, “ಹೇಗಿದ್ದೀರಾ?” ಎನ್ನುವ ಒಂದು ಪ್ರಶ್ನೆ—ಇವುಗಳೇ ಸಂಬಂಧಗಳ ಬಲವಾದ ಅಡಿಗಲ್ಲುಗಳು. ನಾವು ಅನೇಕರೊಂದಿಗೆ ಸಂಪರ್ಕದಲ್ಲಿದ್ದರೂ, ಮನಸ್ಸಿನ ಸಂಪರ್ಕವನ್ನು ಬೆಳೆಸುವುದು...
ಸರಳವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಮತ್ತು ದೈನಂದಿನ ಊಟಕ್ಕೆ ಅಥವಾ ತಿಂಡಿಗೆ ಸೂಕ್ತವಾದ ಸೈಡ್ ಡಿಶ್ ಅಂದ್ರೆ ಕ್ಯಾಬೇಜ್ ಪಲ್ಯ. ತೆಂಗಿನಕಾಯಿ ಹಾಗೂ ಸರಳ ಒಗ್ಗರಣೆಯ ಸುವಾಸನೆ ಇದಕ್ಕೆ ವಿಶೇಷ ರುಚಿ ನೀಡುತ್ತದೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜ್ಯದಲ್ಲಿ ಬಿಸಿಲು ನೆತ್ತಿಗೇರುತ್ತಿದ್ದು, ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಅತಿಯಾದ ಬಿಸಿಲು ಇರಲಿದೆ.ರಾಜ್ಯದಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಬಿಸಿಲಿನ ತಾಪಕ್ಕೆ ತತ್ತರಿಸುತ್ತಿದೆ. ಕಳೆದ...
ಮೇಷನಿದ್ದೆ ಮತ್ತು ಆಹಾರ ಸೇವನೆ ಸರಿಯಾಗಿರಲಿ. ನಿಮ್ಮನ್ನು ಕಾಡುತ್ತಿರುವ ಒತ್ತಡ ನಿವಾರಣೆಗೆ ಇದು ಅಗತ್ಯ. ನೆಮ್ಮದಿ ದೂರ. ಧನವ್ಯಯ ಹೆಚ್ಚು.ವೃಷಭಕ್ಲಿಷ್ಟ ಬಿಕ್ಕಟ್ಟು, ಅದರ ನಿಭಾವಣೆ ಕಷ್ಟ ಎನಿಸಬಹುದು. ಸಂಜೆ ವೇಳೆಗೆ ಎಲ್ಲವೂ ಸುರಳೀತ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಟಿ20 ವಿಶ್ವಕಪ್‌ನ ಸೂಪರ್-8 ಹಂತದ ಹೈವೋಲ್ಟೇಜ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು...
ದಿನವಿಡೀ ಹತ್ತಾರು ಅಡೆತಡೆಗಳು ಎದುರಾಗಿರಬಹುದು, ಮನಸ್ಸಿಗೆ ಅಸಮಾಧಾನ ತಂದಿರಬಹುದು. ಆದರೆ ನೆನಪಿಡಿ, ಸೋಲು-ಗೆಲುವಿನ ಆಟ ಸಹಜ.
ಇವತ್ತಿನ ಅಡೆತಡೆಗಳು ನಿಮ್ಮ ಪಾಲಿಗೆ ಕೇವಲ ಪಾಠಗಳಷ್ಟೇ. ಆ ತಪ್ಪು-ಒಪ್ಪುಗಳ ಬಗ್ಗೆ ಯೋಚಿಸುತ್ತಾ ಕುಳಿತು ನಿದ್ರೆ ಹಾಳುಮಾಡಿಕೊಳ್ಳಬೇಡಿ....