May 6, 2026
Wednesday, May 6, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪಾಕಿಸ್ತಾನದ ಕರಾಚಿಯಲ್ಲಿ ಭೀಕರ ಸ್ಫೋಟ: ಮಕ್ಕಳು ಸೇರಿ 16 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ಕರಾಚಿಯ ವಸತಿ ಕಟ್ಟಡವೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಭಾರೀ ಸ್ಫೋಟಸಂಭವಿಸಿದ್ದು, ಮಕ್ಕಳು ಸೇರಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ. ಓಲ್ಡ್ ಸೋಲ್ಜರ್ ಬಜಾರ್ ಪ್ರದೇಶದ ಕಟ್ಟಡದ ಮೊದಲ...

ಉಚಿತ ಕೊಡುಗೆ ಘೋಷಿಸುವ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುಪ್ರೀಂ ಕೋರ್ಟ್ ಇಂದು ಉಚಿತ ಕೊಡುಗೆಗಳನ್ನು ಘೋಷಿಸಿದ್ದಕ್ಕಾಗಿ ರಾಜ್ಯಗಳನ್ನು ಕಟುವಾಗಿ ಟೀಕಿಸಿದೆ. ತಮಿಳುನಾಡು ಸರ್ಕಾರವು ರಾಜ್ಯದಾದ್ಯಂತ ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ನೀಡುವಂತೆ ತಮಿಳುನಾಡು ವಿದ್ಯುತ್ ವಿತರಣಾ ನಿಗಮ (TANGEDCO) ಗೆ ಆದೇಶಿಸಿದೆ....

ಗುಣಮಟ್ಟದಲ್ಲಿ ಲೋಪವಾದರೆ ಬಿಲ್ ಪಾವತಿ ಇಲ್ಲ: ಗುತ್ತಿಗೆದಾರರಿಗೆ ಪ್ರಭು ಚವ್ಹಾಣ್ ಖಡಕ್ ಎಚ್ಚರಿಕೆ

ಹೊಸದಿಗಂತ ಬೀದರ್: ಕ್ಷೇತ್ರದ ಸಮಗ್ರ ಪ್ರಗತಿಗೆ ಬದ್ಧರಾಗಿರುವ ಮಾಜಿ ಸಚಿವ ಹಾಗೂ ಶಾಸಕ ಪ್ರಭು ಬಿ. ಚವ್ಹಾಣ ಅವರು ಫೆಬ್ರವರಿ 18ರಂದು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ₹1.80 ಕೋಟಿ ಮೊತ್ತದ ಸಿಸಿ ರಸ್ತೆ ಹಾಗೂ...

ಸ್ವರಾಜ್ಯದ ಕನಸುಗಾರನಿಗೆ ಗಡಿನಾಡ ನಮನ: ಮರಾಠ ಭವನಕ್ಕೆ ಸಂಸದರಿಂದ ಧನಸಹಾಯದ ಭರವಸೆ

ಹೊಸದಿಗಂತ ಬೀದರ್: ಛತ್ರಪತಿ ಶಿವಾಜಿ ಮಹಾರಾಜರ ಅಪ್ರತಿಮ ಸಾಹಸ ಮತ್ತು ದೇಶಪ್ರೇಮವು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿಸಿದರು. ಗುರುವಾರ ನಗರದ ಪೂಜ್ಯ ಡಾ. ಚನ್ನಬಸವ...

ದಶಕದ ಕನಸಿಗೆ ಮರುಜೀವ: ತುಳುನಾಡಿನ ತೊಕ್ಕೊಟ್ಟಿನಲ್ಲಿ ತಲೆಯೆತ್ತಲಿದೆ ಭವ್ಯ ‘ಅಬ್ಬಕ್ಕ ಭವನ’!

ಹೊಸದಿಗಂತ ಉಳ್ಳಾಲ: ಸುಮಾರು ಹನ್ನೆರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟಿನ ಅಬ್ಬಕ್ಕ ಭವನ ನಿರ್ಮಾಣ ಯೋಜನೆಗೆ ಕೊನೆಗೂ ಮರುಜೀವ ಸಿಕ್ಕಿದೆ. ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಗುರುವಾರ ಅಧಿಕಾರಿಗಳೊಂದಿಗೆ...

AI ಲೋಕಕ್ಕೆ 10 ಲಕ್ಷ ಕೋಟಿ ರೂ. ಹೂಡಿಕೆ ಜೊತೆ ಅಂಬಾನಿ ಎಂಟ್ರಿ: ಶುರುವಾಗಲಿದೆ ‘ಇಂಟೆಲಿಜೆನ್ಸ್ ಯುಗ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡಿದ ಉದ್ಯಮಿ ಮುಕೇಶ್ ಅಂಬಾನಿ, ದೇಶದ ಪ್ರತಿಯೊಬ್ಬರಿಗೂ ಕೃತಕ ಬುದ್ಧಿಮತ್ತೆಯನ್ನು ಸುಲಭವಾಗಿ ಸಿಗುವಂತೆ ಮಾಡುವ ಬೃಹತ್ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ. ಈ ಹಿಂದೆ ಜಿಯೋ ಮೂಲಕ ಇಂಟರ್ನೆಟ್...

ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಡಿಯಿಂದ ಅನಿಲ್ ಅಂಬಾನಿಗೆ ಮತ್ತೆ ಸಮನ್ಸ್ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್; ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಫೆಬ್ರವರಿ 26 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಹೊಸ ಸಮನ್ಸ್ ಜಾರಿ ಮಾಡಿದೆ. ಬಾಲಿವುಡ್...

ಯಂತ್ರಗಳ ಯುಗದಲ್ಲಿ ಮನುಷ್ಯನೇಕೆ? ಪೌರಕಾರ್ಮಿಕರ ಹಿತರಕ್ಷಣೆಗೆ ಆಯೋಗದ ಕಠಿಣ ಹೆಜ್ಜೆ

ಹೊಸದಿಗಂತ ರಾಯಚೂರು ಕಲಬುರಗಿಯಲ್ಲಿ ಸಂಭವಿಸಿದ ಸಪ್ಟಿಕ್ ಟ್ಯಾಂಕ್ ದುರಂತದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು, ಮನುಷ್ಯರಿಂದ ಮಲ ಹೊರುವ ಅಥವಾ ಗುಂಡಿ ಇಳಿಸುವ ಪದ್ಧತಿಯ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ...

ಬೇಲ್ ತಂದವನ ಮೇಲೆ ಖಾಕಿ ದರ್ಪ: ಸ್ವಠಾಣೆಯಲ್ಲೇ ಪಿಎಸ್‌ಐ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಗಡಿ ರಸ್ತೆ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ವಿರುದ್ಧ ಅದೇ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ನ್ಯಾಯಾಲಯದಿಂದ ಮುಂಜಾಗ್ರತಾ ಜಾಮೀನು ತಂದಿದ್ದ ವ್ಯಕ್ತಿಯ ಮೇಲೆ ಹಲ್ಲೆ...

ಬಸ್‌ಗಳಿದ್ದರೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ ನಿಲ್ದಾಣಗಳು: ‘ಬೆಂಗಳೂರು ಚಲೋ’ ಪಾಸಾ? ಫೇಲಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಇಂದು ಸಂಚಲನ ಮೂಡಿದೆ. ಬರೋಬ್ಬರಿ 38 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸಿಬ್ಬಂದಿಗಳು 'ಬೆಂಗಳೂರು ಚಲೋ' ಚಳುವಳಿಗೆ ಮುಂದಾಗಿದ್ದಾರೆ. ಮುಷ್ಕರ ನಿರತರನ್ನು ಸಮಾಧಾನಪಡಿಸಲು ಸರ್ಕಾರವು 26...

ರಣಜಿ ಫೈನಲ್ ಫೈಟ್‌ಗೆ ರೆಡಿ: ಉತ್ತರಾಖಂಡ್ ಸದ್ದಡಗಿಸಿ ಪ್ರಶಸ್ತಿ ಸುತ್ತಿಗೆ ಕರ್ನಾಟಕ ಲಗ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಏಕಾನ ಕ್ರೀಡಾಂಗಣದಲ್ಲಿ ನಡೆದ ಉತ್ತರಾಖಂಡ್ ವಿರುದ್ಧದ ಸೆಮಿಫೈನಲ್ ಹಣಾಹಣಿ ಡ್ರಾನಲ್ಲಿ ಅಂತ್ಯಗೊಂಡರೂ, ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 503 ರನ್‌ಗಳ ಬೃಹತ್ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ಫೈನಲ್‌ಗೆ ಪ್ರವೇಶಿಸಿದೆ. ಟಾಸ್ ಸೋತು...

ವೋಟರ್ ಲಿಸ್ಟ್‌ನಲ್ಲಿ ‘ಡಿಜಿಟಲ್’ ಗೊಂದಲ: ಯಡವಟ್ಟು ಸರಿ ಮಾಡೋಕೆ ಡಿಕೆಶಿ ಮಾಸ್ಟರ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಗಂಭೀರ ಲೋಪದೋಷಗಳ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಸುದೀರ್ಘ ಪತ್ರ ಬರೆದಿದ್ದಾರೆ. ಪಟ್ಟಿಯನ್ನು ಸಮರ್ಪಕವಾಗಿ ಸರಿಪಡಿಸಲು ಬೀದಿ ಹಾಗೂ ಮನೆಗಳ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !