May 6, 2026
Wednesday, May 6, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸಾರಿಗೆ ನೌಕರರೇ ಸರ್ಕಾರದ ಪರಿಸ್ಥಿತಿ ಅರ್ಥಮಾಡ್ಕೊಳ್ರಪ್ಪ, ಮುಷ್ಕರ ಕೈಬಿಡಿ: ಡಿಕೆಶಿ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾರಿಗೆಯವರು ಸರ್ಕಾರದ ಪರಿಸ್ಥಿತಿಯನ್ನೂ ಅರ್ಥ ಮಾಡ್ಕೋಬೇಕು. ದಯವಿಟ್ಟು ಇದನ್ನೆಲ್ಲ ಬಿಟ್ಟು ಕೆಲಸ ಮಾಡಿ, ನಮಗೆ ಸಹಕರಿಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ. ಈಗ ಆಫರ್‌ ಮಾಡಿರೋದು ಕಡಿಮೆ ಏನಿಲ್ಲ....

ಮಾಜಿ ಪ್ರೇಮಿ ಬಗ್ಗೆ ಮನಬಿಚ್ಚಿ ಮಾತನಾಡಿದ ಮೃಣಾಲ್ ಠಾಕೂರ್! ಏನಂದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೃಣಾಲ್ ಠಾಕೂರ್ ತಮ್ಮ ವೈಯಕ್ತಿಕ ಜೀವನದ ವಿಷಯಗಳನ್ನೂ ನಿರ್ಭಯವಾಗಿ ಹಂಚಿಕೊಳ್ಳುವ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರ ‘ದೋ ದೀವಾನೆ ಶೆಹರ್ ಮೇ’ ಪ್ರಚಾರದ ಸಂದರ್ಭದಲ್ಲಿ ಅವರು ಮಾಜಿ ಪ್ರೇಮಿಯ...

ಸರ್ಕಾರದ ವೇತನ ಪರಿಷ್ಕರಣೆ ರಿಜೆಕ್ಟ್‌ ಮಾಡಿದ ಕೆಎಸ್‌ಆರ್‌ಟಿಸಿ ಒಕ್ಕೂಟಗಳು, ಇಂದು ಮುಷ್ಕರ ಮುಂದುವರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸರ್ಕಾರ ಮತ್ತು ಸಾರಿಗೆ ನೌಕರರ ನಡುವೆ ವೇತನ ಪರಿಷ್ಕರಣೆ ಜಟಾಪಟಿ ನಡೆಯುತ್ತಲೇ ಇದೆ. ವೇತನ ಬಾಕಿ ಹಣ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ನಿನ್ನೆ ತಡರಾತ್ರಿ ತೆಗೆದುಕೊಂಡ ನಿರ್ಧಾರವನ್ನು...

T20 World Cup: ಭಾರತದ ಮುಂದೆ ಮಂಡಿಯೂರಿದ ನೆದರ್ಲ್ಯಾಂಡ್ಸ್: ಸೂಪರ್ 8ಕ್ಕೆ ಜಬರ್ದಸ್ತ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡವು ನೆದರ್ಲ್ಯಾಂಡ್ಸ್ ವಿರುದ್ಧ 17 ರನ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದೆ. ಈ ಫಲಿತಾಂಶದೊಂದಿಗೆ ಭಾರತ ಗುಂಪಿನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡು ಮುಂದಿನ...

ಇಂದು ʼಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026ʼ ಉದ್ಘಾಟನೆ ಮಾಡಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026ಯನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 9:15 ಕ್ಕೆ ಜಾಗತಿಕ ನಾಯಕರ ಜೊತೆಗೆ ಗ್ರೂಪ್ ಫೋಟೊ ತೆಗೆಸಿಕೊಳ್ಳುವ ಕಾರ್ಯಕ್ರಮ...

LIFE | ಚಿಕ್ಕ ಚಿಕ್ಕ ಕ್ಷಣಗಳಲ್ಲಿ ಸಿಕ್ಕ ಸಂತೋಷವೇ ನಿಜವಾದ ಜೀವನ ಅಲ್ವಾ?

ನಾವು ಸಾಮಾನ್ಯವಾಗಿ ದೊಡ್ಡ ದಿನಕ್ಕಾಗಿ ಕಾಯುತ್ತೇವೆ. ದೊಡ್ಡ ಸಾಧನೆ, ದೊಡ್ಡ ಸಂಭ್ರಮ, ದೊಡ್ಡ ಖರೀದಿ, ದೊಡ್ಡ ಮೆಚ್ಚುಗೆ ಇವೆಲ್ಲ ಬಂದಾಗಲೇ ಜೀವನ ಪೂರ್ಣವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಆ ದೊಡ್ಡ ದಿನಗಳ ಮಧ್ಯೆ...

ಪಲ್ಯ, ಗ್ರೇವಿ & More 13 | ಒಮ್ಮೆ ತಿಂದ್ರೆ ಪದೇ ಪದೇ ಮಾಡ್ಕೊಂಡು ತಿಂತೀರ ಈ ಬೇಬಿ ಕಾರ್ನ್ ಫ್ರೈ ಮಸಾಲಾ!

ಸ್ನ್ಯಾಕ್ಸ್ ಆಗಿ ತಿನ್ನೋದಕ್ಕೂ, ಚಪಾತಿ–ಅನ್ನಕ್ಕೆ ಸೈಡ್ ಡಿಷ್ ಆಗಿ ಸರ್ವ್ ಮಾಡೋದಕ್ಕೂ ಸೂಪರ್ ಆಯ್ಕೆ ಎಂದರೆ ಬೇಬಿ ಕಾರ್ನ್ ಫ್ರೈ ಮಸಾಲಾ. ಹೊರಗೆ ಸ್ವಲ್ಪ ಕ್ರಿಸ್ಪಿ, ಒಳಗೆ ಸಾಫ್ಟ್ ಟೆಕ್ಸ್ಚರ್ — ಮಸಾಲೆಯ...

WEATHER | ರಾಜ್ಯದಲ್ಲಿ ಬಿಸಿಲಿನ ಅಲೆ ಆರಂಭ, ಆದರೆ ಮಲೆನಾಡಿನಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲು ಸುಡುತ್ತಿದೆ. ಆದರೆ ಮಲೆನಾಡಿನಲ್ಲಿ ಎರಡು ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಶ್ರೀಲಂಕಾ ಆಗ್ನೇಯ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು...

ದಿನಭವಿಷ್ಯ: ಎಂದಿನಂತೆ ಹೊಸತನಕ್ಕೆ ಯತ್ನಿಸುವಿರಿ, ಮನಸ್ಸಿಗೆ ಉಲ್ಲಾಸ

ಮೇಷಸವಾಲಿನ ದಿನ. ವೃತ್ತಿಯಲ್ಲೂ, ವೈಯಕ್ತಿಕವಾಗಿಯೂ ಹೆಚ್ಚು ಹೊಣೆ. ಸಂಬಂಧಕ್ಕೆ ಧಕ್ಕೆ. ಆರ್ಥಿಕ ಹಿಂಜರಿಕೆ. ಖರ್ಚೂ ಹೆಚ್ಚಳ.ವೃಷಭಪೂರೈಸಲಾಗದ ಆಶ್ವಾಸನೆ ನೀಡಿ ಇಕ್ಕಟ್ಟಿಗೆ ಸಿಲುಕುವಿರಿ. ವರ್ಚಸ್ಸಿಗೆ ಧಕ್ಕೆ ತರುವ ಕಾರ್ಯ ಎಸಗದಿರಿ. ಟೀಕೆಗಳಿಗೆ ಎರವಾಗದಂತೆ ವರ್ತಿಸಿ.ಮಿಥುನವೃತ್ತಿಯಲ್ಲಿ...

AI ಇಂಪ್ಯಾಕ್ಟ್ ಶೃಂಗಸಭೆಗೆ ಜಾಗತಿಕ ನಾಯಕರ ಆಗಮನ: ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಭಾರತ್ ಮಂಟಪದಲ್ಲಿ ಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026ಗಾಗಿ ಜಗತ್ತಿನ ಹಲವು ದೇಶಗಳ ನಾಯಕರು, ಮುಖ್ಯಸ್ಥರು ದೌಡಾಯಿಸಿದ್ದಾರೆ. ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಪೆರೆಜ್-ಕ್ಯಾಸ್ಟೆಜಾನ್, ಸ್ಲೋವಾಕ್ ಗಣರಾಜ್ಯದ ಅಧ್ಯಕ್ಷ ಪೀಟರ್...

ಅತ್ತ ಹಿಂಬಾಕಿ ಪಾವತಿಗೆ ಓಕೆ ಎಂದ ಸಿದ್ದು ಸರಕಾರ…ಇತ್ತ ನಾಳೆ ‘ಬೆಂಗಳೂರು ಚಲೋ’ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾರಿಗೆ ನೌಕರರ ಹಿಂಬಾಕಿ ನೀಡುವಲ್ಲಿ ವಿಳಂಬ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಹಿಂಬಾಕಿ ಪಾವತಿಗಾಗಿ ಬರೋಬ್ಬರಿ 1,239 ಕೋಟಿ ರೂಪಾಯಿ ಬಿಡುಗಡೆ ನಿರ್ಧರಿಸಿದೆ. ಜೊತೆಗೆ ವೇತನ ಪರಿಷ್ಕರಣೆಗೂ ಆದೇಶಿಸಿದೆ. ಇದರ ನಡುವೆಯೂ...

ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಚೀನಾ ರೋಬೋಡಾಗ್ ಪ್ರದರ್ಶನ: ಕ್ಷಮೆಯಾಚಿಸಿದ ಗ್ಯಾಲ್ಗೋಟಿಯಾಸ್ ವಿವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಚೀನಾ ತಯಾರಿಸಿದ ರೋಬೋಡಾಗ್ ಪ್ರದರ್ಶಿಸಿ ವಿವಾದ ಹುಟ್ಟುಹಾಕಿದ್ದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಬುಧವಾರ ಕ್ಷಮೆಯಾಚಿಸಿದೆ. ವಿಶ್ವವಿದ್ಯಾನಿಲಯದ ಸಂವಹನ ವಿಭಾಗದ ಪ್ರಾಧ್ಯಾಪಕಿ ನೇಹಾ ಸಿಂಗ್ ರೋಬೋಡಾಗ್ ತೋರಿಸಿ, ಇದನ್ನು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !