April 13, 2026
Monday, April 13, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

3 ಕೋಟಿ ರೂ ಡಿಫೆಂಡರ್ ಈಗ ಟ್ಯಾಕ್ಸಿ! ಸಿಲಿಕಾನ್ ಸಿಟಿಯಲ್ಲಿ ಮಾತ್ರ ಹೀಗಾಗೋಕೆ ಸಾಧ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಅಂದ್ರೆ ಸೆಲೆಬ್ರಿಟಿಗಳು, ದೊಡ್ಡ ಉದ್ಯಮಿಗಳು ಮತ್ತು ಶ್ರೀಮಂತರ ಸ್ಟೇಟಸ್ ಸಿಂಬಲ್ ಎಂದು ಗುರುತಿಸಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಈ ಐಷಾರಾಮಿ SUV ಹೊಸ ಅವತಾರದಲ್ಲಿ...

Hair Care & Skin | ತಲೆಯಲ್ಲಿ ಡ್ಯಾಂಡ್ರಫ್ ಇರೋದಕ್ಕೂ ಮುಖದಲ್ಲಿ ಮೊಡವೆ ಬರೋದಕ್ಕೂ ಏನ್ ಸಂಬಂಧ ಇದೆ?

ಮುಖದಲ್ಲಿ ಪದೇ ಪದೇ ಮೊಡವೆ ಬರುತ್ತಿದೆಯಾ? ಎಷ್ಟು ಕ್ರೀಮ್ ಹಚ್ಚಿದರೂ ಕಡಿಮೆಯಾಗ್ತಿಲ್ಲವಾ? ಕೆಲವೊಮ್ಮೆ ಸಮಸ್ಯೆ ಮುಖದಲ್ಲೇ ಅಲ್ಲ, ತಲೆಯ ಡ್ಯಾಂಡ್ರಫ್‌ನಲ್ಲಿರಬಹುದು ಅನ್ನೋದು ಹಲವರಿಗೆ ಗೊತ್ತಿರೋದಿಲ್ಲ. ತಲೆ ಮತ್ತು ಮುಖ ಎರಡೂ ಬೇರೆ ಭಾಗಗಳಂತೇ...

ಹೈದರಾಬಾದ್‌ ತಂಡಕ್ಕೆ ಶಾಕ್: ಐಪಿಎಲ್ ತೊರೆದು ಆಸ್ಟ್ರೇಲಿಯಾಗೆ ತೆರಳಿದ ಪ್ಯಾಟ್ ಕಮ್ಮಿನ್ಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಟೂರ್ನಿಯಲ್ಲಿ ಲಯಬದ್ಧವಾಗಿ ತನ್ನ ಅಭಿಯಾನ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಆಘಾತ ಸುದ್ದಿ ಎದುರಾಗಿದ್ದು, ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಫ್ರಾಂಚೈಸ್ ಅನ್ನು ಬಿಟ್ಟು ಮನೆಯತ್ತ ಮುಖಮಾಡಿದ್ದಾರೆ. ಬೆನ್ನುನೋವಿನಿಂದ...

ಇರಾನ್‌ನ ಬುಶೆಹರ್ ಪರಮಾಣು ಸ್ಥಾವರದ ಮೇಲೆ ಕ್ಷಿಪಣಿ ದಾಳಿ: ಓರ್ವ ಸಿಬ್ಬಂದಿ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಲ್ಲೇ ಇದ್ದು, ಇರಾನ್‌ನ ಬುಶೆಹರ್ ಪರಮಾಣು ಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇತ್ತ ದಾಳಿ ಬೆನ್ನಲ್ಲೇ ಅಂತಾರಾಷ್ಟ್ರೀಯ...

ಭಾರತಕ್ಕೆ ಬರಬೇಕಿದ್ದ ತೈಲ ಹಡಗು ಚೀನಾಗೆ ರೀ-ರೂಟ್?: ಈ ಕುರಿತು ಕೇಂದ್ರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನಿಂದ ಭಾರತಕ್ಕೆ ಬರುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಚೀನಾಕ್ಕೆ ಮಾರ್ಗ ಬದಲಿಸಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಪಾವತಿ ಸಮಸ್ಯೆಗಳ ಕಾರಣದಿಂದ ಟ್ಯಾಂಕರ್ ದಾರಿ ಬದಲಿಸಿದೆ...

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಇರುವವರೆಗೂ ಒಂದು ಇಂಚು ಭೂಮಿಯನ್ನು ಯಾರೂ ಕಬಳಿಸಲಾರರು: ಅಮಿತ್ ಶಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂ ಚುನಾವಣಾ ಅಖಾಡದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಸ್ಸಾಂ ಜನರ ಕುರಿತು ನೆಹರು-ಗಾಂಧಿ ಕುಟುಂಬ ಎಂದಿಗೂ...

Juice | ಮಂಗಳೂರು ಸ್ಟೈಲ್ ಎಳ್ಳು ಜ್ಯೂಸ್ ಕುಡಿಯಿರಿ ದೇಹ ತಂಪು ಮಾಡ್ಕೊಳಿ

ಬೇಸಿಗೆಯ ಬಿಸಿಯಲ್ಲಿ ದೇಹಕ್ಕೆ ತಂಪು ನೀಡೋ ಸಾಂಪ್ರದಾಯಿಕ ಪಾನೀಯ ಅಂದ್ರೆ ಮಂಗಳೂರು ಸ್ಟೈಲ್ ಎಳ್ಳು ಜ್ಯೂಸ್. ಎಳ್ಳಿನ ಸುವಾಸನೆ, ಬೆಲ್ಲದ ಸಿಹಿ ಮತ್ತು ತೆಂಗಿನ ಹಾಲಿನ ರುಚಿ ಸೇರಿ ಈ ಜ್ಯೂಸ್ ತುಂಬಾ...

ಗಟ್ಟಿಪಿಂಡ ಅಂದ್ರೆ ಇವನೇ ಇರ್ಬೇಕು: ಐದು ಗುಂಡು ತಗುಲಿದ್ದರೂ 25 ಕಿಮೀ ಕಾರು ಚಲಾಯಿಸಿ ಆಸ್ಪತ್ರೆ ತಲುಪಿದ ವ್ಯಕ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ ಒಂದು ಭಾರೀ ಸಂಚಲನ ಮೂಡಿಸಿದೆ. ವಂಚನೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 35 ವರ್ಷದ ರಾಹುಲ್ ಚೌಧರಿ ಮೇಲೆ ಮೋದಿನಗರದ ಡಾಬಾ...

ನಾನು ಸದನಕ್ಕೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ, ಜನರ ಸಮಸ್ಯೆ ಎತ್ತಿ ತೋರಿಸಲು: ಆಪ್ ವಿರುದ್ಧ ಮತ್ತೆ ಗುಡುಗಿದ ರಾಘವ್ ಚಡ್ಡಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಕಾರಣದಲ್ಲಿ ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಸಂಸದ ರಾಘವ್ ಚಡ್ಡಾ ವಜಾಗೊಂಡಿರುವ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಆಮ್ ಆದ್ಮಿ ಪಾರ್ಟಿ ಮಾಡಿದ ಆರೋಪಗಳು ಶುದ್ಧ ಸುಳ್ಳು ಎಂದು...

DC vs MI | SKY ನಾಯಕತ್ವದಲ್ಲಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್: ಪಾಂಡ್ಯ ಮಿಸ್ ಆಗಿದ್ದು ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ. ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ ಆರೋಗ್ಯ ಸಮಸ್ಯೆಯಿಂದ ಇಂದಿನ...

ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪ: ರಾಜಭವನ ಮುತ್ತಿಗೆಗೆ ಕರವೇ ನಿರ್ಧಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಯ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸರಾಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಇದರ...

‘ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಭಾರತಕ್ಕೆ ಸೇರುತ್ತೆ’: ಇಮಾಮ್ ಇಲ್ಯಾಸಿ ಸ್ಫೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರ ಭೇಟಿಯ ವೇಳೆ ಅಖಿಲ ಭಾರತ ಇಮಾಮ್ ಸಂಸ್ಥೆಯ ಮುಖ್ಯಸ್ಥ ಉಮರ್ ಅಹಮ್ಮದ್ ಇಲ್ಯಾಸಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !