May 10, 2026
Sunday, May 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮೇಲ್ಮನೆಗೆ ಹೊಸ ಸಾರಥಿಗಳ ಆಯ್ಕೆ: 10 ರಾಜ್ಯಗಳ 37 ಸೀಟುಗಳಿಗೆ ಶುರುವಾಯ್ತು ಕೌಂಟ್ ಡೌನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ 10 ವಿವಿಧ ರಾಜ್ಯಗಳಲ್ಲಿ ಖಾಲಿ ಇರಲಿರುವ 37 ರಾಜ್ಯಸಭಾ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಬರುವ ಮಾರ್ಚ್ 16 ರಂದು ಈ ಸ್ಥಾನಗಳಿಗೆ ದ್ವೈವಾರ್ಷಿಕ...

ಟಿ20 ವಿಶ್ವಕಪ್: ಸೂಪರ್-8 ಹಂತಕ್ಕೆ ಭಾರತ ಲಗ್ಗೆ: ಮುಂದಿನ ಪಂದ್ಯಗಳ ಪಟ್ಟಿ ಇಲ್ಲಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯಗಳು ಅಂತಿಮ ಘಟ್ಟಕ್ಕೆ ತಲುಪಿದ್ದು, ಚುಟುಕು ಕ್ರಿಕೆಟ್‌ನ ಹಬ್ಬ ಈಗ ಮತ್ತಷ್ಟು ರಂಗೇರಿದೆ. ಒಟ್ಟು 20 ತಂಡಗಳ ಪೈಕಿ ಈಗಾಗಲೇ 7 ತಂಡಗಳು 'ಸೂಪರ್-8'...

Gold Rate | ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ: ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್: ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಸಿಹಿ ಸುದ್ದಿ! ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಾಗಿ ಭಾರತದಲ್ಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ದೇಶಾದ್ಯಂತ ಹಳದಿ ಲೋಹದ...

‘ಶತಕ್’ ಕೇವಲ ಸಿನಿಮಾವಲ್ಲ, ಇದೊಂದು ಸೈದ್ಧಾಂತಿಕ ಪಯಣ: ಚಿತ್ರದ ಕುರಿತು ಡಾ.ಮೋಹನ್ ಭಾಗವತ್ ಮೆಚ್ಚುಗೆಯ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ನಿರ್ಮಾಣವಾಗಿರುವ 'ಶತಕ್' ಚಿತ್ರದ ಕುರಿತು ದಿನೇ ದಿನೇ ಕುತೂಹಲ ಹೆಚ್ಚುತ್ತಿದೆ. ಇತ್ತೀಚೆಗೆ ನವದೆಹಲಿಯ ಕೇಶವ ಕುಂಜದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆರೆಸ್ಸೆಸ್ ಸರಸಂಘ ಚಾಲಕ್...

ತಾಂತ್ರಿಕ ಕಾರಣಕ್ಕೆ ಟುಸ್ ಆದ ಕೇಸ್: ರಾಹುಲ್ ಗಾಂಧಿಗೆ ಕಾನೂನು ಸಮರದಲ್ಲಿ ದೊಡ್ಡ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಭರ್ಜರಿ ಕಾನೂನು ಜಯ ಸಿಕ್ಕಿದೆ. ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದು...

ಕಾಲನ ರೂಪದಲ್ಲಿ ಬಂದ ಗೂಡ್ಸ್ ವಾಹನ: ಹುಟ್ಟುಹಬ್ಬದ ದಿನವೇ ಮಸಣ ಸೇರಿದ ಯುವಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನೊಬ್ಬ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಉತ್ತರದ...

ಮಳೆಯೇ ಪಾಕಿಸ್ತಾನಕ್ಕೆ ವರ: ಮ್ಯಾಚ್ ರದ್ದಾದರೂ ಪಾಕ್ ಪಡೆ ಸೂಪರ್-8ಗೆ ಎಂಟ್ರಿ!

ಟಿ20 ವಿಶ್ವಕಪ್‌ನ ರೋಚಕತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಪಂದ್ಯಗಳ ಫಲಿತಾಂಶದ ಮೇಲೆ ಈಗ ಮಳೆರಾಯ ತನ್ನ ಪ್ರಭಾವ ಬೀರಲಾರಂಭಿಸಿದ್ದಾನೆ. 32ನೇ ಪಂದ್ಯದಲ್ಲಿ ಝಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ಬೆನ್ನಲ್ಲೇ,...

ರಕ್ತಸಂಬಂಧಕ್ಕಿಂತ ಆಸ್ತಿಯೇ ದೊಡ್ಡದಾಯಿತೇ? ಸಾರಿಗೆ ನೌಕರನ ಭೀಕರ ಹ*ತ್ಯೆ, 10 ಮಂದಿ ವಿರುದ್ಧ FIR!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ತಿ ವಿಚಾರಕ್ಕಾಗಿ ನಡೆದ ಭೀಕರ ಘಟನೆಯೊಂದರಲ್ಲಿ ಸಾರಿಗೆ ಇಲಾಖೆಯ ನೌಕರ ವೀರಪ್ಪ ಅವರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಹತ್ತು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವೀರಪ್ಪ ಅವರ ಮೃತದೇಹವು...

ಕರಾವಳಿಗೂ ತಟ್ಟಿದ ಮಾಲಿನ್ಯದ ಬಿಸಿ: ಬೆಚ್ಚಿಬೀಳಿಸುತ್ತಿದೆ ಉಡುಪಿ-ಮಂಗಳೂರಿನ ‘ಏರ್ ಕ್ವಾಲಿಟಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಜನತೆಗೆ ಈಗ ಶುದ್ಧ ಗಾಳಿಯೇ ದುಬಾರಿಯಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರವಲ್ಲದೆ, ಕರಾವಳಿಯ ಮಂಗಳೂರು, ಉಡುಪಿ ಹಾಗೂ ಕಲ್ಯಾಣ ಕರ್ನಾಟಕದ ಬಳ್ಳಾರಿಯಲ್ಲಿಯೂ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದೆ. ದಿನದಿಂದ...

ದಾಖಲೆಗಳ ‘ಯುವರಾಜ’: ಟಿ20 ವಿಶ್ವಕಪ್‌ನಲ್ಲಿ ಕೆನಡಾ ಹುಡುಗನ ವಿಶ್ವದಾಖಲೆಯ ಅಬ್ಬರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇವಲ 19ನೇ ವಯಸ್ಸಿನಲ್ಲಿ ಶತಕ ಸಿಡಿಸುವ ಮೂಲಕ ಯುವರಾಜ್ ಸಮ್ರಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೆಂಚುರಿ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಪಾಕಿಸ್ತಾನದ...

Reality | ನೆರಳಿನಂತಿರಲಿ ಅಂದವರು ಬಿಸಿಲಿಗೆ ಮರೆಯಾದರು.. ನಂಬಿಕಸ್ತರು ಸಿಗೋದು ಅಷ್ಟು ಸುಲಭವಲ್ಲ!

ಇಂದಿನ ವೇಗದ ಜಗತ್ತಿನಲ್ಲಿ ಮನುಷ್ಯ ಎಲ್ಲಾ ಸುಖ-ಸೌಲಭ್ಯಗಳನ್ನು ಹೊಂದಿದ್ದಾನೆ. ಆದರೆ, ಮನಸ್ಸಿಗೆ ಭಾರವಾದಾಗ ಕೈ ಹಿಡಿದು 'ನಾನಿದ್ದೇನೆ' ಎಂದು ಹೇಳುವವರು ಸಿಗುವುದು ಅಪರೂಪವಾಗಿದೆ. ನಾವು ಗೆದ್ದಾಗ ನಮ್ಮ ಹಿಂದೆ ನೂರಾರು ಜನ ಸಾಲುಗಟ್ಟಿ...

ರಾವಿ ನದಿ ನೀರು ಶೀಘ್ರದಲ್ಲೇ ನಿಲ್ಲಿಸಲಿದೆ ಭಾರತ: ಹನಿ ನೀರಿಗೂ ಪಾಕ್‌ ಪರದಾಟ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇನ್ನೇನು ಬೇಸಿಗೆ ನಿಧಾನಕ್ಕೆ ಜೀವನಕ್ಕೆ ಎಂಟ್ರಿ ಕೊಡ್ತಾ ಇದೆ. ಇದೇ ಸಮಯದಲ್ಲಿ ನೀರಿಲ್ಲದೆ ಪಾಕಿಸ್ತಾನ ಒದ್ದಾಡುವ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !