May 10, 2026
Sunday, May 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕರಾವಳಿಗೂ ತಟ್ಟಿದ ಮಾಲಿನ್ಯದ ಬಿಸಿ: ಬೆಚ್ಚಿಬೀಳಿಸುತ್ತಿದೆ ಉಡುಪಿ-ಮಂಗಳೂರಿನ ‘ಏರ್ ಕ್ವಾಲಿಟಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಜನತೆಗೆ ಈಗ ಶುದ್ಧ ಗಾಳಿಯೇ ದುಬಾರಿಯಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರವಲ್ಲದೆ, ಕರಾವಳಿಯ ಮಂಗಳೂರು, ಉಡುಪಿ ಹಾಗೂ ಕಲ್ಯಾಣ ಕರ್ನಾಟಕದ ಬಳ್ಳಾರಿಯಲ್ಲಿಯೂ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದೆ. ದಿನದಿಂದ...

ದಾಖಲೆಗಳ ‘ಯುವರಾಜ’: ಟಿ20 ವಿಶ್ವಕಪ್‌ನಲ್ಲಿ ಕೆನಡಾ ಹುಡುಗನ ವಿಶ್ವದಾಖಲೆಯ ಅಬ್ಬರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇವಲ 19ನೇ ವಯಸ್ಸಿನಲ್ಲಿ ಶತಕ ಸಿಡಿಸುವ ಮೂಲಕ ಯುವರಾಜ್ ಸಮ್ರಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೆಂಚುರಿ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಪಾಕಿಸ್ತಾನದ...

Reality | ನೆರಳಿನಂತಿರಲಿ ಅಂದವರು ಬಿಸಿಲಿಗೆ ಮರೆಯಾದರು.. ನಂಬಿಕಸ್ತರು ಸಿಗೋದು ಅಷ್ಟು ಸುಲಭವಲ್ಲ!

ಇಂದಿನ ವೇಗದ ಜಗತ್ತಿನಲ್ಲಿ ಮನುಷ್ಯ ಎಲ್ಲಾ ಸುಖ-ಸೌಲಭ್ಯಗಳನ್ನು ಹೊಂದಿದ್ದಾನೆ. ಆದರೆ, ಮನಸ್ಸಿಗೆ ಭಾರವಾದಾಗ ಕೈ ಹಿಡಿದು 'ನಾನಿದ್ದೇನೆ' ಎಂದು ಹೇಳುವವರು ಸಿಗುವುದು ಅಪರೂಪವಾಗಿದೆ. ನಾವು ಗೆದ್ದಾಗ ನಮ್ಮ ಹಿಂದೆ ನೂರಾರು ಜನ ಸಾಲುಗಟ್ಟಿ...

ರಾವಿ ನದಿ ನೀರು ಶೀಘ್ರದಲ್ಲೇ ನಿಲ್ಲಿಸಲಿದೆ ಭಾರತ: ಹನಿ ನೀರಿಗೂ ಪಾಕ್‌ ಪರದಾಟ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇನ್ನೇನು ಬೇಸಿಗೆ ನಿಧಾನಕ್ಕೆ ಜೀವನಕ್ಕೆ ಎಂಟ್ರಿ ಕೊಡ್ತಾ ಇದೆ. ಇದೇ ಸಮಯದಲ್ಲಿ ನೀರಿಲ್ಲದೆ ಪಾಕಿಸ್ತಾನ ಒದ್ದಾಡುವ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ...

ನಂದಿನಿ ಪ್ರಾಡಕ್ಟ್ಸ್‌ನಲ್ಲಿ ಯಾವ ಸಮಸ್ಯೆಯೂ ಇಲ್ಲ, ಸುಳ್ಳು ಆರೋಪ ಮಾಡಿದ್ರೆ ಕಠಿಣ ಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಪ್ರಾಡಕ್ಟ್ಸ್‌ಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ನಂದಿನಿ ಉತ್ಪನ್ನಗಳ ಸುರಕ್ಷತೆ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಂದಿನಿ ನಮ್ಮ ಪ್ರಾಡಕ್ಟ್ಸ್‌ ಸೇಫ್‌ ಇದೆ ಎಂದು...

DAILY MOTIVATION| ಕೋಪಕ್ಕೆ ಸಂಬಂಧಗಳೇ ಬಲಿಯಾಗ್ತಾ ಇದೆಯಾ? 5*5 ರೂಲ್ಸ್‌ ಬಗ್ಗೆ ತಿಳಿದುಕೊಳ್ಳಿ

ಬೇಗ ಕೋಪ ಬರುತ್ತದಾ? ನಿಮ್ಮ ಕೋಪದಿಂದ ಸಂಬಂಧಗಳ ಮಧ್ಯೆ ಬಿರುಕು ಬರುತ್ತಿದೆಯೇ? ನಿಮ್ಮ ಕೋಪವನ್ನು ಕಂಟ್ರೋಲ್‌ ಮಾಡಿಕೊಂಡ್ರೆ ಜೀವನ ಇನ್ನೂ ಚೆನ್ನಾಗಿರುತ್ತದೆ ಅನಿಸಿದ್ರೆ ಸ್ವಲ್ಪ ಕಂಟ್ರೋಲ್‌ ಮಾಡೋದ್ರಲ್ಲಿ ತಪ್ಪೇನಿದೆ? ಇದನ್ನು ತಿಳಿದುಕೊಳ್ಳಿ.. ಬೇರೆಯವರ ಎಮೋಷನ್ಸ್‌ ಹಾಗೂ...

ಪಲ್ಯ, ಗ್ರೇವಿ & More 12 | ಸ್ವಲ್ಪವೂ ಕಹಿ ಆಗದಂತೆ ಮಾಡಬಹುದು ಹಾಗಲಕಾಯಿ ಪಲ್ಯ, ಹೇಗೆ ನೋಡಿ..

ಸಾಮಾಗ್ರಿಗಳುಹಾಗಲಕಾಯಿಈರುಳ್ಳಿಟೊಮ್ಯಾಟೊಕಾಯಿಬೆಳ್ಳುಳ್ಳಿಸಾಂಬಾರ್‌ ಪುಡಿಕೊತ್ತಂಬರಿ ಸೊಪ್ಪುಎಣ್ಣೆಸಾಸಿವೆಜೀರಿಗೆಕಡ್ಲೆಬೇಳೆಮಾಡುವ ವಿಧಾನಮಿಕ್ಸಿಯಲ್ಲಿ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಪುಡಿ ಹಾಕಿ ರುಬ್ಬಿ ಇಟ್ಟುಕೊಳ್ಳಿನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಗೂ ಈರುಳ್ಳಿ ಹಾಕಿ ಬಾಡಿಸಿನಂತರ ಟೊಮ್ಯಾಟೊ ಹಾಕಿ,...

WEATHER | ಚಳಿಯ ಛಾಯೆಯೇ ಇಲ್ಲ, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಚಳಿಯ ಛಾಯೆಯೇ ಇಲ್ಲದಂತಾಗಿ ಬಿಸಿಲಿನ ಎಂಟ್ರಿ ಆಗಿದೆ. ಅದರಲ್ಲಿಯೂ ಕರಾವಳಿ ಜಿಲ್ಲೆಗಳಲಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು ನೆತ್ತಿ ಸುಡುತ್ತಿದೆ. ಶಾಖ ಗಾಳಿ ಹಾಗೂ...

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಲಾಭ, ಸಮಸ್ಯೆಗೆ ಪರಿಹಾರ

ಮೇಷಅನ್ಯರ ಮೆಚ್ಚಿಸಲು ಹೋಗದಿರಿ. ನಿಮ್ಮ ಕಾರ್ಯ ನಿಷ್ಠೆಯಿಂದ ಮಾಡಿ. ಹಣದ ವಿಚಾರ ತಲೆಬೇನೆ ತಂದೀತು. ಖರ್ಚು ಕಡಿಮೆ ಮಾಡಿ.ವೃಷಭಕೆಲಸದಲ್ಲಿ ಅಧಿಕ ಒತ್ತಡ. ತಾಳ್ಮೆಯ ವರ್ತನೆ ಅಗತ್ಯ. ಇತರರ ಪ್ರಲೋಭನೆಗೆ ಒಳಗಾಗಿ ಅಡ್ಡದಾರಿ ಹಿಡಿಯದಿರಿ....

ಬಾಂಗ್ಲಾ ನೂತನ ಪ್ರಧಾನಿ ಭೇಟಿಯಾದ ಸ್ಪೀಕರ್ ಓಂ ಬಿರ್ಲಾ: ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾಪ್ರದೇಶ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕರಿಸಿದ್ದು, ಈ ಸಮಾರಂಭಕ್ಕೆ ಭಾರತದ ಪ್ರತಿನಿಧಿಯಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಭೇಟಿ ನೀಡಿದ್ದಾರೆ. ಪ್ರಮಾಣವಚನ ಕಾರ್ಯಕ್ರಮ ಬಳಿಕ ಸ್ಪೀಕರ್...

ಭಾರತದಲ್ಲೂ ಮಕ್ಕಳಿಗೆ ಸೋಷಿಯಲ್​ ಮೀಡಿಯಾ ಬ್ಯಾನ್? ಈ ಕುರಿತು ಅಶ್ವಿನಿ ವೈಷ್ಣವ್ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾದ ಮಾದರಿಯಲ್ಲಿ ಭಾರತದಲ್ಲೂ ಹದಿಹರೆಯದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧ ಹೇರಲು ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ...

ಅಸ್ಸಾಂನಲ್ಲಿ ಕಾಂಗ್ರೆಸ್ ಗೆ ಶಾಕ್ ಕೊಟ್ಟ ಭೂಪೇನ್ ಬೋರಾ: ಬಿಜೆಪಿಯತ್ತ ಮುಖ ಮಾಡಿದ ಮಾಜಿ ರಾಜ್ಯಾಧ್ಯಕ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಎದುರಾಗಿದ್ದು, ಅಸ್ಸಾಂ ಮಾಜಿ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿ ಪಕ್ಷ ಸೇರಿಕೊಳ್ಳುತ್ತಿದ್ದಾರೆ ಎಂಬ ಮಾತು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !