May 10, 2026
Sunday, May 10, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Viral | ಡಾಕ್ಟರ್‌ನ ದೇವ್ರು ಅನ್ನೋದು ಇದಕ್ಕೆ: ಜೀವನ್ಮರಣದ ಹೋರಾಟ..! ರೋಗಿಯನ್ನು ಬದುಕಿಸಿದ ವೈದ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಸಿಯುವಿನಲ್ಲಿ ಜೀವ-ಮರಣ ಹೋರಾಟ ನಡೆಸುತ್ತಿದ್ದ ರೋಗಿಯೊಬ್ಬರನ್ನು ಮಹಿಳಾ ವೈದ್ಯೆ ಸಮಯೋಚಿತ ಚಿಕಿತ್ಸೆ ನೀಡಿ ಬದುಕುಳಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೋಗಿಯ ಹೃದಯಬಡಿತ ಸಂಪೂರ್ಣವಾಗಿ ಕಡಿಮೆಯಾಗಿದ್ದ ಪರಿಸ್ಥಿತಿಯಲ್ಲಿ,ನಿರಂತರ ಪ್ರಯತ್ನದಿಂದ ಮತ್ತೆ...

FOOD | ಕಾಫಿ ಪ್ರಿಯರಿಗಾಗಿ ಈ ಹೆಲ್ತಿ ರೆಸಿಪಿ, ಈ ಓಟ್ಸ್‌-ಫ್ರೂಟ್‌ ಬೌಲ್‌ ತಿಂದ್ರೆ ಅರ್ಧ ದಿನ ಹಸಿವಾಗೋದಿಲ್ಲ

ಸಾಮಾಗ್ರಿಗಳು ಓಟ್ಸ್‌ ಚಿಯಾ ಸೀಡ್ಸ್‌ ನೆಚ್ಚಿನ ಸೀಡ್ಸ್‌ ಬಾದಾಮಿಒಣದ್ರಾಕ್ಷಿಸ್ಲಿಮ್‌ ಮಿಲ್ಕ್‌ ಬೆಲ್ಲ/ಮೇಪಲ್‌ ಸಿರಪ್‌/ ಜೇನುತುಪ್ಪಕಾಫಿ ಡಿಕಾಕ್ಷನ್‌ ರೋಸ್‌ ಪೆಟಲ್ಸ್‌ ಮಾಡುವ ವಿಧಾನಬೌಲ್‌ಗೆ ಓಟ್ಸ್‌, ಬೆಲ್ಲ, ರೋಸ್‌ ಪೆಟಲ್ಸ್‌, ಒಣದ್ರಾಕ್ಷಿ, ನಟ್ಸ್‌, ಬಾದಾಮಿ, ಚಿಯಾ...

ಇರಾನ್‌ಗೆ ಸಂಬಂಧಿಸಿದ ಮೂರು ಟ್ಯಾಂಕರ್ ಹಡಗು ವಶಕ್ಕೆ: ಕಣ್ಗಾವಲು ಹೆಚ್ಚಿಸಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ಗೆ ಸಂಬಂಧಿಸಿದವೆಂದು ಶಂಕಿಸಲಾದ ಮೂರು ಅಮೆರಿಕ ಅನುಮೋದಿತ ಟ್ಯಾಂಕರ್ ಹಡಗುಗಳನ್ನು ಭಾರತ ತನ್ನ ವಿಶೇಷ ಆರ್ಥಿಕ ವಲಯದಲ್ಲಿ ವಶಪಡಿಸಿಕೊಂಡಿದೆ. ಅಕ್ರಮ ತೈಲ ವ್ಯಾಪಾರ ಮತ್ತು ಹಡಗು-ಹಡಗು ಸರಕು ವರ್ಗಾವಣೆಯನ್ನು ತಡೆಯುವ ಉದ್ದೇಶದಿಂದ...

ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂಧಾನಗೆ ವರ್ಷದ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂಧಾನಾಗೆ ಸ್ಪೋರ್ಟ್ಸ್‌ವುಮೆನ್‌ ಆಫ್‌ ದಿ ಇಯರ್‌ ಪ್ರಶಸ್ತಿ ಸಂದಿದೆ. ಈ ವರ್ಷದ ಭಾರತೀಯ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಸ್ಮೃತಿ ಮಂಧಾನಾ ಭಾಜನರಾಗಿದ್ದು, ಕ್ರೀಡಾಭಿಮಾನಿಗಳಿಗೆ ಖುಷಿಯಾಗಿದೆ. ಈ...

CINE | ‘ರಕ್ಕಸಪುರದೋಳ್’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್: OTTಗೆ ಕಾಯ್ತಿದ್ದಾರೆ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್ ಚಿತ್ರವು ಬಿಡುಗಡೆಯಾದ ನಂತರ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಥೆ, ಭಯಾನಕ ತಿರುವುಗಳು ಮತ್ತು ಕುತೂಹಲಕಾರಿ ನಿರೂಪಣೆಯಿಂದ ಈ ಸಿನಿಮಾ ಪ್ರೇಕ್ಷಕರ ಗಮನ...

ಸ್ಕೂಟರ್‌ ಕ್ಲಚ್‌ ವೈರ್‌ ಉರುಳಿಗೆ ಹುಲಿ ಸಾ*ವು: ತನಿಖೆಗೆ ಮುಂದಾದ ಅರಣ್ಯ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿಳಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ಗುಂಡಾಲ್‌ ಡ್ಯಾಂನಲ್ಲಿ ಗಂಡು ಹುಲಿಯ ಮೃತದೇಹ ಸಿಕ್ಕಿದೆ. ಸ್ಕೂಟರ್‌ನ ಕ್ಲಚ್‌ ವೈರ್‌ ಕತ್ತಿಗೆ ಸಿಲುಕಿಕೊಂಡು ಹುಲಿ ಮೃತಪಟ್ಟಿದೆ. ಈ ಬಗ್ಗೆ ಮಾಹಿತಿ ಕಲೆಹಾಕಲಾಗಿದ್ದು, ಉರುಳು ಹಾಕಿದ್ದು ಯಾರು...

ಟಿ20 ವಿಶ್ವಕಪ್: ಆಸ್ಟ್ರೇಲಿಯಾಕ್ಕೆ ಶಾಕ್ ನೀಡಿದ ಲಂಕಾ, ಸೂಪರ್ 8ಕ್ಕೆ ಭರ್ಜರಿ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ 2026ರ ಮಹತ್ವದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಟೂರ್ನಿಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸೂಪರ್ 8 ಹಂತಕ್ಕೇರಲು ಎರಡೂ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದ್ದರಿಂದ...

LIFE | ಜೀವನದಲ್ಲಿ ಸಾರ್ಥಕತೆ ಸಿಗೋದು ಯಾವಾಗ ಗೊತ್ತಾ?

ಜೀವನದಲ್ಲಿ ಸಾರ್ಥಕತೆ ಸಿಗೋದು ಯಾವಾಗ ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಯಾವಾಗಲಾದರೂ ಒಮ್ಮೆ ಬಂದೆ ಬಂದಿರುತ್ತೆ. ದೊಡ್ಡ ಸಾಧನೆ ಮಾಡಿದಾಗಾ? ನಮ್ಮ ಕನಸುಗಳು ನಿಜವಾದಾಗಾ? ಅಥವಾ ನಾವು ಇತರರಿಂದ ಮೆಚ್ಚುಗೆ ಪಡೆದಾಗಾ? ಹಲವರು...

WEATHER | ಕರಾವಳಿಯಲ್ಲಿ ಹೆಚ್ಚಾಯ್ತು ಶಾಖಗಾಳಿ, ಇನ್ನೆರಡು ದಿನ ಯೆಲ್ಲೋ ಅಲರ್ಟ್‌ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚಳಿಗಾಲ ಮುಗಿದಿದೆ. ಬೇಸಿಗೆ ಲಕ್ಷಣಗಳು ಆರಂಭ ಆಗಿದ್ದು, ಜನ ಈಗಾಗಲೇ ಹೈರಾಣಾಗಿದ್ದಾರೆ. ಶಾಖ ಗಾಳಿ ಹಾಗೂ ಆರ್ದ್ರತೆಯ...

ಪಲ್ಯ, ಗ್ರೇವಿ & More 11 | ಢಾಬಾ ಸ್ಟೈಲ್ ಪಾಲಕ್ ಪನೀರ್ ರೆಸಿಪಿ ಇಲ್ಲಿದೆ! ಒಮ್ಮೆ ಟ್ರೈ ಮಾಡಿ

ಢಾಬಾ ಸ್ಟೈಲ್ ಪಾಲಕ್ ಪನೀರ್ ಅಂದ್ರೆ ಗಟ್ಟಿಯಾದ ಗ್ರೇವಿ ಮತ್ತು ಸಾಫ್ಟ್ ಪನೀರ್ ತುಂಡುಗಳ ಕಾಂಬಿನೇಶನ್. ಉತ್ತರ ಭಾರತದ ಢಾಬಾಗಳಲ್ಲಿ ಸಿಗುವ ರುಚಿ ಈಗ ಮನೆಯಲ್ಲಿ ಕೂಡ ಸುಲಭವಾಗಿ ಮಾಡಬಹುದು. ಚಪಾತಿ, ನಾನ್...

ದಿನಭವಿಷ್ಯ: ಹೃದಯದ ಭಾವನೆ ಮುಚ್ಚಿಟ್ಟು ಪ್ರಯೋಜನವಿಲ್ಲ! ಇಂದೇ ಹೇಳಿಬಿಡಿ

ಮೇಷ.ಹಣಕಾಸು ಸ್ಥಿತಿ ಅಷ್ಟೇನೂ ಪೂರಕವಲ್ಲ.  ಕ್ಲಿಷ್ಟ ಪರಿಸ್ಥಿತಿಯಲ್ಲಿ ದುಡುಕಿನ ನಿರ್ಧಾರ ತಾಳದಿರಿ. ಸಂಯಮದ ನಡೆಯಿರಲಿ.  ವೃಷಭಪ್ರತಿಯೊಂದನ್ನೂ ಸ್ಪಷ್ಟ ಮನಸ್ಥಿತಿಯೊಂದಿಗೆ ನಿಭಾಯಿಸಿ. ಗೊಂದಲಕ್ಕೆ ಅವಕಾಶ ಕೊಡಬೇಡಿ. ಚಂಚಲ ನಿಲುವು ಒಳ್ಳೆಯ -ಲ ತರಲಾರದು.  ...

ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಸ್ಥಾನಕ್ಕೆ ರೆಹಮಾನ್ ಯೂನಸ್ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಫೆಬ್ರವರಿ 12ರಂದು ನಡೆದ 13ನೇ ಸಂಸದೀಯ ಚುನಾವಣೆಯ ನಂತರ, ಬಿಎನ್‌ಪಿ ನಾಯಕ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !