May 8, 2026
Friday, May 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾ*ವು

ಹೊಸದಿಗಂತ ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿಯ ವರೂರು ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಂದಾಜು 60 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಯಲ್ಲಪ್ಪ ಅಂಗಡಿ ಎಂಬ ಸವಾರ ತನ್ನ ಬೈಕ್‌ನಲ್ಲಿ ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ...

ಪೈಪ್‌ಲೈನ್ ಕಾಮಗಾರಿ: ಸಿಲಿಕಾನ್ ಸಿಟಿಯ ಈ ಭಾಗಗಳಲ್ಲಿ ಫೆ. 5 ರಿಂದ ನಲ್ಲಿಯಲ್ಲಿ ನೀರು ಬರಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದ ನಿವಾಸಿಗಳೇ ಗಮನಿಸಿ, ನಗರದ ಪ್ರಮುಖ ಪೈಪ್‌ಲೈನ್‌ಗಳ ತುರ್ತು ನಿರ್ವಹಣೆ ಮತ್ತು ಹೊಸ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಿಂದಾಗಿ ಫೆಬ್ರವರಿ 5 ಬೆಳಗ್ಗೆ 6 ರಿಂದ ಫೆಬ್ರವರಿ 6 ಬೆಳಗ್ಗೆ...

Split Personality | ಒಳಗೊಂದು ಹೊರಗೊಂದು: ಇದು ವ್ಯಕ್ತಿತ್ವದ ದೋಷವೋ? ಬದುಕುವ ತಂತ್ರವೋ?

ನಮ್ಮ ಸುತ್ತಮುತ್ತಲಿನ ಅನೇಕರಲ್ಲಿ ನಾವು ಗಮನಿಸುವ ಒಂದು ಸಾಮಾನ್ಯ ಗುಣವೆಂದರೆ "ಹೊರಗೊಂದು, ಒಳಗೊಂದು". ಹೊರನೋಟಕ್ಕೆ ಅತಿ ವಿನಯವಂತರಾಗಿ, ಮೃದು ಭಾಷಿಗಳಾಗಿ ಕಾಣುವ ವ್ಯಕ್ತಿಗಳು ಒಳಗಿನಿಂದ ಸಂಪೂರ್ಣ ಭಿನ್ನವಾಗಿರುತ್ತಾರೆ. ಈ ರೀತಿಯ ನಡವಳಿಕೆಗೆ ಕೇವಲ...

ನೊಬೆಲ್ ಬೆನ್ನಲ್ಲೇ ‘ಗ್ರ್ಯಾಮಿ’ ಮುಡಿಗೇರಿಸಿಕೊಂಡ ದಲೈ ಲಾಮಾ: ಅನುಯಾಯಿಗಳಲ್ಲಿ ಹರ್ಷ!

ಹೊಸದಿಗಂತ ಮುಂಡಗೋಡ: ವಿಶ್ವದ ಅತ್ಯುನ್ನತ ಸಂಗೀತ ಪ್ರಶಸ್ತಿ ಎಂದೇ ಪರಿಗಣಿಸಲ್ಪಟ್ಟಿರುವ 'ಗ್ರ್ಯಾಮಿ' ಪ್ರಶಸ್ತಿಗೆ ಟಿಬೆಟಿಯನ್ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ದಲೈ ಲಾಮಾ ಅವರು ಭಾಜನರಾಗಿದ್ದಾರೆ. 68ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ...

ಸೋನಮ್ ವಾಂಗ್‌ಚುಕ್ ಬಂಧನ: ಸುಪ್ರೀಂ ಕೋರ್ಟ್‌ ನಲ್ಲಿ ಕೇಂದ್ರ ಸರಕಾರ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಬಂಧನವನ್ನು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಕೇಂದ್ರ ಸರ್ಕಾರದ ಪರ ವಕೀಲರು ವಾದಿಸಿದ್ದು, ವಾಂಗ್‌ಚುಕ್ ಸಾರ್ವಜನಿಕ ಭಾಷಣಗಳು ಪ್ರಚೋದನೆ, ಪ್ರತ್ಯೇಕತಾವಾದಿ ಸಂದೇಶ...

ಇಂಧನ ನಿಯಂತ್ರಣ ಸ್ವಿಚ್ ಸಮಸ್ಯೆ: ದಿಢೀರ್ ಲಂಡನ್‌-ಬೆಂಗಳೂರು ವಿಮಾನ ಹಾರಾಟ ಸ್ಥಗಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಂಡನ್-ಬೆಂಗಳೂರು ವಿಮಾನದ ಬೋಯಿಂಗ್ 787-8 ವಿಮಾನ ಟೇಕ್ ಆಫ್ ಆಗುವ ಸ್ವಲ್ಪ ಮೊದಲು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ಸಂಭವನೀಯ ದೋಷವಿದೆ...

ದಾಂಡೇಲಿ ಹಳಿಗಳ ಮೇಲೆ ಮತ್ತೆ ರೈಲು ಸದ್ದು: ಕಾಗೇರಿ ಪ್ರಯತ್ನಕ್ಕೆ ಸಚಿವ ಸೋಮಣ್ಣ ಸಾಥ್!

ಹೊಸದಿಗಂತ ಶಿರಸಿ: ದಾಂಡೇಲಿ ಭಾಗದ ಜನರ ದಶಕಗಳ ಕನಸು ಹಾಗೂ ಬಹುದಿನಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ. ಕೊರೊನಾ ಕಾಲದ ಸಂಕಷ್ಟದಿಂದಾಗಿ ಸ್ಥಗಿತಗೊಂಡಿದ್ದ ದಾಂಡೇಲಿ ರೈಲು ಸೇವೆ ಈಗ ಮತ್ತೆ ಆರಂಭಗೊಳ್ಳುತ್ತಿದ್ದು, ಈ ಭಾಗದ ಪ್ರವಾಸೋದ್ಯಮ...

ಅಯೋಧ್ಯೆ ಶ್ರೀ ರಾಮನ ದರುಶನ ಪಡೆದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಕ್ರಿಕೆಟ್ ಆಟಗಾರ ಜಹೀರ್ ಖಾನ್ ಹಾಗೂ ಅವರ ಪತ್ನಿ ಸಾಗರಿಕಾ ಘಾಟ್ಗೆ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದು, ಶ್ರೀ ರಾಮನ ದರುಶನ ಪಡೆದಿದ್ದಾರೆ . ಈ ಕುರಿತು...

ಲಾಂಗ್ ಡ್ರೈವ್ ಪ್ರೇಮಿಗಳೇ ಗಮನಿಸಿ: ನಿಮ್ಮ ಲಾಂಗ್ ಜರ್ನಿಗೆ ಸಾಥ್ ನೀಡುವ ಬೆಸ್ಟ್ ಕಾರುಗಳಿವು!

ನೀವು ಪ್ರಕೃತಿ ಪ್ರೇಮಿಯೇ? ವೀಕೆಂಡ್ ಬಂತು ಅಂದ್ರೆ ಸಾಕು ಸ್ಟೀರಿಂಗ್ ಹಿಡಿದು ಎಲ್ಲಾದ್ರೂ ದೂರ ಹೋಗ್ಬೇಕು ಅನ್ಸುತ್ತಾ? ಹಾಗಿದ್ರೆ ಬರಿ ಪ್ಲ್ಯಾನ್ ಮಾಡಿದ್ರೆ ಸಾಲದು, ನಿಮ್ಮ ಪ್ರಯಾಣ ಆರಾಮದಾಯಕವಾಗಿರಲು ಸರಿಯಾದ ಕಾರಿನ ಆಯ್ಕೆ...

ಚಿಕ್ಕಬಳ್ಳಾಪುರ ಆಗಲಿದೆಯೇ ಎರಡನೇ ಕೆ.ಜಿ.ಎಫ್? ಭೂಗರ್ಭದ ‘ನಿಧಿ’ ಹುಡುಕಲು GSI ಮೆಗಾ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಈಗ ಎಲ್ಲರ ಕಣ್ಣು ಆಕಾಶದತ್ತ ನೆಟ್ಟಿದೆ! ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಸುತ್ತಮುತ್ತ ಹೆಲಿಕಾಪ್ಟರ್ ಸದ್ದು ಮಾಡುತ್ತಿರುವುದು ಕೇವಲ ಹಾರಾಟಕ್ಕಲ್ಲ, ಬದಲಾಗಿ ಭೂಮಿಯ ಆಳದಲ್ಲಿ ಅಡಗಿರುವ 'ಬಂಗಾರದ...

7 ಸಾವಿರ ಕಿ.ಮೀ. ಪಯಣ…ದತ್ತುಪುತ್ರನ ತಾಯಿಯನ್ನು ಹುಡುಕುತ್ತಾ ಭಾರತಕ್ಕೆ ಬಂದ ಡೆನ್ಮಾರ್ಕ್‌ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದತ್ತುಪುತ್ರನ ಜನ್ಮಕೊಟ್ಟ ತಾಯಿಯನ್ನು ಹುಡುಕುತ್ತ ಡೆನ್ಮಾರ್ಕ್‌ನ ದಂಪತಿ ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಿ ಭಾರತಕ್ಕೆ ಬಂದಿದ್ದಾರೆ. ಡೆನ್ಮಾರ್ಕ್‌ನ ಲೂಯಿಸ್ ಮತ್ತು ರಾಸ್ಮಸ್ ದಂಪತಿ ತಮ್ಮ ದತ್ತುಪುತ್ರ ಅರ್ಜುನ್ (ಡ್ಯಾನಿಶ್)ಗೆ ಜನ್ಮಕೊಟ್ಟ ತಾಯಿಯನ್ನು...

ಬಜೆಟ್ ನಲ್ಲಿ ಚಬಹಾರ್ ಬಂದರಿಗೆ ಅನುದಾನ ಇಲ್ಲ: ಇದು ಅಮೆರಿಕದ ಒತ್ತಡಕ್ಕೆ ಭಾರತ ಶರಣಾಗತಿ ಎಂದ ಶಶಿ ತರೂರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಬಜೆಟ್ ನಲ್ಲಿ ಇರಾನ್ ನ ಚಬಹಾರ್ ಬಂದರು ಅಭಿವೃದ್ಧಿಗೆ ಯಾವುದೇ ಹಣ ಮೀಸಲಿಡದಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರವನ್ನು ಅಮೆರಿಕದ ಒತ್ತಡಕ್ಕೆ ಶರಣಾಗತಿಯ ಸಂಕೇತ ಎಂದು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !