May 8, 2026
Friday, May 8, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Viral | ಭಿಕ್ಷುಕ ಅಂತ Neglect ಮಾಡಿದ ಡೆಲಿವರಿ ಬಾಯ್ ಗೆ ಶಾಕ್: ಫುಡ್ ಆರ್ಡರ್ ಮಾಡಿ 50 ರೂ. ಟಿಪ್ ಕೊಟ್ಟ ವ್ಯಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸಾರ್ವಜನಿಕರ ಗಮನ ಸೆಳೆದಿದೆ. ರಸ್ತೆಬದಿಯಲ್ಲಿ ಕಂಬಳಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ‘ಭಿಕ್ಷುಕ’ ಎಂದು ಭಾವಿಸಿದ ಡೆಲಿವರಿ ಏಜೆಂಟ್, ನಂತರ ಅದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಆಹಾರ...

ಪಿಕಪ್​ ವಾಹನ -ಸ್ಕೂಟಿ ಮಧ್ಯೆ ಭೀಕರ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಪಿಕಪ್​ ಹಾಗೂ ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅರಿಶಿನಗುಪ್ಪೆ ಗ್ರಾಮದಲ್ಲಿ ನಡೆದಿದೆ. ಅರಿಶಿನಗುಪ್ಪೆ ಗ್ರಾಮದ ಚಂದಿಕ್ರಾ (40) ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆ....

Good Food | ಈ ಆಹಾರ ನಿಮ್ಮ ಪ್ಲೇಟ್ ನಲ್ಲಿದ್ರೆ ಅಡಿಯಿಂದ ಮುಡಿವರೆಗೂ ಸ್ಟ್ರಾಂಗ್ ಆಗಿರ್ತೀರಾ!

'ಆಹಾರವೇ ಔಷಧ' ಅನ್ನೋ ಮಾತು ಕೇಳೋಕೆ ಚೆನ್ನಾಗಿರುತ್ತೆ, ಆದರೆ ಪಾಲಿಸೋಕೆ ನಾವು ಹಿಂದೆ ಬೀಳ್ತೀವಿ. ದೇಹ ಅನ್ನೋದು ಒಂದು ಸೂಕ್ಷ್ಮ ಯಂತ್ರ. ಪ್ರತಿದಿನ ಕೆಲಸ ಮಾಡೋ ಪ್ರತಿಯೊಂದು ಅಂಗಕ್ಕೂ ಸರಿಯಾದ ಪೋಷಣೆ ಸಿಕ್ಕಾಗಲೇ...

ಐಟಿ ದಾಳಿ ವೇಳೆ ಸಿ.ಜೆ ರಾಯ್ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಕೇರಳ ಸಿಎಂ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನಲ್ಲಿ ಆದಾಯ ತೆರಿಗೆ ಶೋಧ ಕಾರ್ಯಾಚರಣೆ ವೇಳೆ ಆತ್ಮಹತ್ಯೆಗೆ ಒಳಗಾದ ರಿಯಲ್​ ಎಸ್ಟೇಟ್​ ಉದ್ಯಮಿ ಸಿಜೆ ರಾಯ್​ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಕೋರಿ ಕೇರಳ ಸಿಎಂ ಪಿಣರಾಯಿ ವಿಜಯನ್​...

ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್: ಟ್ರೈನ್ ಬರೋದು ಲೇಟ್ ಆದ್ರೆ ಫ್ರೀ ಊಟ, ಹಣ ಕೂಡ ವಾಪಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ರೈಲ್ವೆಯ ಪ್ರೀಮಿಯಂ ರೈಲುಗಳಾದ ರಾಜಧಾನಿ, ಶತಾಬ್ದಿ ಹಾಗೂ ದುರಂತೋ ಎಕ್ಸ್‌ಪ್ರೆಸ್‌ಗಳಲ್ಲಿ ಪ್ರಯಾಣಿಸುವವರಿಗೆ ವಿಳಂಬವಾದರೆ ವಿಶೇಷ ಸೌಲಭ್ಯಗಳಿವೆ ಎಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ. ಇತ್ತೀಚೆಗೆ ರಾಜಧಾನಿ ಎಕ್ಸ್‌ಪ್ರೆಸ್ ಆರು ಗಂಟೆಗಳಷ್ಟು...

ಭಾರತದ ವಿರುದ್ಧ ಮ್ಯಾಚ್‌ ಆಡೋದಿಲ್ಲ ಅಂದ್ರೆ ಪಾಕ್‌ಗೆ 200 ಕೋಟಿ ನಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕ್‌ ಪಂದ್ಯವಾಡದೇ ಇದ್ದರೆ ಎರಡು ತಂಡಗಳಿಗೆ 200 ಕೋಟಿ ರೂ. ಆದಾಯ ನಷ್ಟವಾಗುವ ಸಾಧ್ಯತೆಯಿದೆ. ಶ್ರೀಲಂಕಾಗೆ ನಮ್ಮ ತಂಡ ಆಗಮಿಸಿದ್ದರೂ ಭಾರತದ ವಿರುದ್ಧ...

Kitchen Tips | ಫ್ರಿಡ್ಜ್ ನಿಂದ ಗಬ್ಬು ವಾಸನೆ ಬರ್ತಿದ್ಯಾ? ಕ್ಲೀನ್ ಮಾಡೋಕೆ ಪುರುಸೊತ್ತಿಲ್ವಾ? ಈ ಟಿಪ್ಸ್ ನಿಮಗೆ

ಕೆಲವೊಮ್ಮೆ ಫ್ರಿಡ್ಜ್ ಓಪನ್ ಮಾಡಿದ ಕ್ಷಣಕ್ಕೇ ಮೂಗಿಗೆ ರಪ್ ಅಂತ ವಾಸನೆ ಬರುತ್ತೆ ಅಲ್ವಾ? “ಇವತ್ತು ಅಲ್ಲ, ನಾಳೆ ಕ್ಲೀನ್ ಮಾಡ್ತೀನಿ” ಅಂತ ಬಿಡ್ತಾ ಬಿಡ್ತಾ ಅದೇ ವಾಸನೆ ದಿನೇ ದಿನೇ ಜಾಸ್ತಿ...

ಶಾಪಿಂಗ್‌ ಪ್ರಿಯರೇ ತಯಾರಾಗಿ, ಬೆಂಗಳೂರಿನಲ್ಲಿ ಫೆ.6 ರಿಂದ ಮೂರು ದಿನ ‘ಜವಳಿ’ ಹಬ್ಬ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಹುನಿರೀಕ್ಷಿತ ಜವಳಿ ವಾಣಿಜ್ಯ ಪ್ರದರ್ಶನಗಳಿಗೆ ಬೆಂಗಳೂರು ಸಜ್ಜಾಗಿದೆ. ಫೆ.6, 7 ಮತ್ತು 8 ರಂದು ಎಫ್‌&ಎ ಶೋ (ಜವಳಿ ಮತ್ತು ಪರಿಕರಗಳ ವಾಣಿಜ್ಯ ಪ್ರದರ್ಶನ) ಹಾಗೂ ಎಎಸ್‌ಎಫ್‌ (ಸಿದ್ಧ ಉಡುಪು...

ಟಿ20 ವಿಶ್ವಕಪ್‌: ಭಾರತದ ವಿರುದ್ಧ ಪಾಕ್ ಪಂದ್ಯ ಆಡದಿದ್ರೆ ಯಾರಿಗೆ, ಏನು ನಷ್ಟ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಂದ್ಯ ಆಡುವುದಿಲ್ಲ ಎಂಬ ಪಾಕಿಸ್ತಾನ ಸರ್ಕಾರದ ನಿಲುವು ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನ ಸರ್ಕಾರ ತನ್ನ ಎಕ್ಸ್ (ಹಳೆಯ ಟ್ವಿಟರ್) ಖಾತೆ ಮೂಲಕ...

ಒಂಬತ್ತು ವರ್ಷದ ಪ್ರೀತಿ ಮದುವೆಯಾದ ಎರಡೇ ತಿಂಗಳಿಗೆ ಕೊನೆಯಾಯ್ತು! ಗಂಡನನ್ನು ಕೊಂದವಳು ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಉತ್ತರ ಪ್ರದೇಶದ ಬರೇಲಿಯಲ್ಲಿ ಒಂಬತ್ತು ವರ್ಷಗಳ ಪ್ರೇಮ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿದೆ. ಒಂಬತ್ತು ವರ್ಷಗಳ ಕಾಲ ಪ್ರೀತಿಸಿ ಈ ಜೋಡಿ ನವೆಂಬರ್ ನಲ್ಲಿ ಮದುವೆಯಾಗಿತ್ತು. ಪತ್ನಿಯೇ ಕೊಲೆ ಮಾಡಿ ಆತ್ಮಹತ್ಯೆ...

ಈ ಸಲದ ರಷ್ಯಾ ಟಾರ್ಗೆಟ್ Common Man | ಉಕ್ರೇನ್‌ ಮೇಲೆ ಮತ್ತೆ ದಾಳಿ: 15 ಮಂದಿ ಸಾವು, 7 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಷ್ಯಾ ಉಕ್ರೇನ್ ಮೇಲೆ ಮತ್ತೊಂದು ಡ್ರೋನ್ ದಾಳಿ ನಡೆಸಿದೆ. ಗಣಿಗಾರರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ...

SHOCKING | ಮೂರು ದಿನಗಳಿಂದ ಕಾಣೆಯಾಗಿದ್ದ ಬಾಲಕ BWSSB ಸಂಪ್ ನಲ್ಲಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಜಲಮಂಡಳಿ ಪೈಪ್‌ಲೈನ್‌ನ ಚೇಂಬರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಮೃತ ಬಾಲಕ....
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !