May 2, 2026
Saturday, May 2, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

FOOD | ಇವತ್ತು ಭಾನುವಾರ, ಅಡುಗೆ ಮಾಡೋಕೆ ಕಷ್ಟ ಅನ್ನೋರು ಈ ಹುಣಸೆ ಹಣ್ಣಿನ ರಸಂ ಟ್ರೈ ಮಾಡಿ! ಬೇಗನೆ ರೆಡಿ ಆಗುತ್ತೆ

ಭಾನುವಾರ ಬಂದಾಗಲೆಲ್ಲಾ “ಇವತ್ತು ಅಡುಗೆ ಏನಾದ್ರೂ ಸಿಂಪಲ್ ಆಗಿರಲಿ” ಅನ್ನೋ ಫೀಲಿಂಗ್ ಬರೋದು ಸಹಜ. ಅಂಥ ದಿನಕ್ಕೆ ಸೂಪರ್ ಆಯ್ಕೆ ಈ ಹುಣಸೆ ಹಣ್ಣಿನ ರಸಂ. ಕಡಿಮೆ ಸಾಮಗ್ರಿ, ಕಡಿಮೆ ಸಮಯ, ಆದರೆ...

ರಣಜಿ ಟೂರ್ನಿಗೆ ಕರ್ನಾಟಕ ಟೀಮ್ ರೆಡಿ: ಕ್ಯಾಪ್ಟನ್ಸಿ ಪಟ್ಟ ಹೊತ್ತ ಮಯಾಂಕ್, ಸ್ಮರಣ್‌ಗೆ ಗಾಯದ ಅಡ್ಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಿಯ ದ್ವಿತೀಯ ಹಂತದ ಪಂದ್ಯಗಳು ಜನವರಿ 22ರಿಂದ ಆರಂಭವಾಗಲಿದ್ದು, ಅದಕ್ಕಾಗಿ ಕರ್ನಾಟಕ ಕ್ರಿಕೆಟ್ ಸಂಸ್ಥೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಬಾರಿ...

ಬಂದೇ ಬಿಟ್ಟಿತು ಅಮೃತ ಘಳಿಗೆ | ಕಾಜಿರಂಗ ಕಾರಿಡಾರ್‌ಗೆ ಭೂಮಿ ಪೂಜೆ: 6,957 ಕೋಟಿ ರೂ. ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂ ರಾಜ್ಯದ ಮೂಲಸೌಕರ್ಯ ಮತ್ತು ಸಾರಿಗೆ ಕ್ಷೇತ್ರಕ್ಕೆ ಹೊಸ ವೇಗ ನೀಡುವ ಮಹತ್ವದ ಹೆಜ್ಜೆಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 6,957 ಕೋಟಿ ರೂ. ವೆಚ್ಚದ ಕಾಜಿರಂಗ ಎಲಿವೇಟೆಡ್...

Viral | ಅಮ್ಮನ ಮಮತೆ ಅನ್ನೋದು ಇದಕ್ಕೆ ಅಲ್ವಾ! ಕೊಚ್ಚಿ ಹೋಗುತ್ತಿದ್ದ ಮರಿಯನ್ನು ರಕ್ಷಿಸಿದ ತಾಯಿ ಆನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಾಯಿ ಎಂಬ ಪದಕ್ಕೆ ಅರ್ಥ ನೀಡುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಪ್ರವಾಹದ ನೀರಿನ ನಡುವೆ ಕೊಚ್ಚಿ ಹೋಗುತ್ತಿದ್ದ ಮರಿಯಾನೆಯನ್ನು ತಾಯಿ ಆನೆ ಸಾಹಸಮಯವಾಗಿ ರಕ್ಷಿಸಿದ ಘಟನೆ...

CL-7 ಲೈಸೆನ್ಸ್ ಲಂಚ ಕೇಸ್: ಅಬಕಾರಿ DC, SP ಸೇರಿ ಮೂವರಿಗೆ ನ್ಯಾಯಾಂಗ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೋಟೆಲ್ ಮತ್ತು ವಸತಿ ಗೃಹಗಳಿಗೆ ಅಬಕಾರಿ ಇಲಾಖೆಯಿಂದ ನೀಡಲಾಗುವ ಮದ್ಯ ಪರವಾನಗಿ ನೀಡುವ CL-7 ಲೈಸೆನ್ಸ್ ಮಾಡಿಸಿಕೊಡುವುದಕ್ಕೆ ಲಂಚ ಬೇಡಿಕೆ ಇಟ್ಟ ಆರೋಪದಡಿ ಬೆಂಗಳೂರಿನ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು...

BBK12 ಫಿನಾಲೆಗೂ ಮುನ್ನ ಕಿಚ್ಚನ ಕ್ಯೂಟ್ ಪೋಸ್ಟ್: ಏನ್ ಹೇಳಿದ್ರು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದ್ದು, ವಿನ್ನರ್ ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿ ತೀವ್ರವಾಗಿದೆ. ಈ ಮಧ್ಯೆ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್...

ಪಾಕ್ ನ ಮತ್ತೊಂದು ಸಂಚು ವಿಫಲ: ಪಠಾಣ್‌ಕೋಟ್‌ನಲ್ಲಿ 3 AK–47 ಸೇರಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ–ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಉಗ್ರ ಸಂಚೊಂದನ್ನು ವಿಫಲಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ನರೋತ್ ಜೈಮಲ್ ಸಿಂಗ್ ಗಡಿ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ...

ಒಂದು ಚೂರು ಭಯಾನೇ ಇಲ್ಲ ಸ್ವಾಮೀ! ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟ: ಅಸಿಸ್ಟೆಂಟ್ ಜೈಲರ್ ಮೇಲೆ ಹಲ್ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪುಂಡಾಟಿಕೆ ಮತ್ತೆ ಆತಂಕ ಮೂಡಿಸಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಅಸಿಸ್ಟೆಂಟ್ ಜೈಲರ್ ಮೇಲೆಯೇ ಕೈದಿಗಳು ದೈಹಿಕ ಹಲ್ಲೆ ನಡೆಸಿದ...

Parenting Tips | ಮಕ್ಕಳು ಹೇಳಿದಂತೆ ಕೇಳ್ಬೇಕು ಅಂದ್ರೆ ಮೊದಲು ನೀವು ಈ ಅಭ್ಯಾಸಗಳನ್ನು ಬಿಟ್ಟುಬಿಡಿ!

ಮಕ್ಕಳನ್ನು ಬೆಳೆಸುವುದು ಪಠ್ಯ ಪುಸ್ತಕದ ನಿಯಮಗಳಂತೆ ನಡೆಯುವ ಪ್ರಕ್ರಿಯೆಯಲ್ಲ. ಪ್ರತಿದಿನವೂ ಹೊಸ ಅನುಭವ, ಹೊಸ ಪಾಠ. ಪೋಷಕರಾಗಿ ನಾವು ಮಕ್ಕಳಿಗೆ ಏನು ಹೇಳುತ್ತೇವೆ ಎನ್ನುವುದಕ್ಕಿಂತ, ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದೇ ಅವರ ಮನಸ್ಸಿನಲ್ಲಿ...

ಮಣಿಪುರ ಹಿಂಸಾಚಾರ: ಗ್ಯಾಂಗ್ ರೇ*ಪ್ ಗೆ ಒಳಗಾಗಿದ್ದ ಕುಕಿ ಯುವತಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಣಿಪುರದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಮೈಥಿ–ಕುಕಿ ಸಮುದಾಯಗಳ ನಡುವಿನ ಘರ್ಷಣೆಯ ವೇಳೆ ಅಪಹರಣಗೊಂಡು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಬುಡಕಟ್ಟು ಸಮುದಾಯದ ಯುವತಿ ಇಂಫಾಲದಲ್ಲಿ ಸಾವನ್ನಪ್ಪಿದ್ದಾರೆ. ಆ ಭೀಕರ ದೌರ್ಜನ್ಯದಿಂದ ಉಂಟಾದ...

Viral | ಹನುಮಂತನಿಗೆ ಪ್ರದಕ್ಷಿಣೆ ಹಾಕಿದ ನಾಯಿಗೆ ಭಕ್ತರಿಂದ ಪೂಜೆ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ನಡೆದ ಅಸಾಮಾನ್ಯ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹನುಮಾನ್ ದೇವಾಲಯದಲ್ಲಿ ವಿಗ್ರಹದ ಸುತ್ತ ನಿರಂತರವಾಗಿ ಪ್ರದಕ್ಷಿಣೆ ಹಾಕಿದ ನಾಯಿಯೊಂದು ಇದೀಗ...

Sadist | ನಿಮ್ಮ ಅಕ್ಕಪಕ್ಕ ಇರೋ ಸ್ಯಾಡಿಸ್ಟ್ ಜನರನ್ನು ಗುರುತಿಸೋದು ಹೇಗೆ? ಇಂಥವರಿಂದ ದೂರ ಇರೋದೇ ಒಳ್ಳೆದು

ನಮ್ಮ ಬದುಕಿನ ಪಯಣದಲ್ಲಿ ಕೆಲವರು ನಗುತ್ತಾ ನಮ್ಮ ಜೊತೆಯಲ್ಲೇ ಸಾಗುತ್ತಾರೆ. ಆದರೆ ಅವರ ನಗೆಯ ಹಿಂದೆ ಇನ್ನೊಬ್ಬರ ನೋವಿನಿಂದ ಸಂತೋಷಪಡುವ ವಿಚಿತ್ರ ಮನೋಭಾವ ಅಡಗಿರಬಹುದು. ಇಂಥವರನ್ನೇ ‘ಸ್ಯಾಡಿಸ್ಟ್’ ಎಂದು ಕರೆಯುತ್ತಾರೆ. ಅವರು ಶಾರೀರಿಕವಾಗಲಿ,...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !